
ಮೊರಾರ್ಜಿ ದೇಸಾಯಿ ವಸತಿ(SC-167) ಬ್ಯಾಕರವಳ್ಳಿ ಸಕಲೇಶಪುರ ಹಾಸನ ಜಿಲ್ಲೆ. 573134
ನಮ್ಮ ಶಾಲೆಯ 2025-26ನೇ ಸಾಲಿನ SSLC ಫಲಿತಾಂಶದ ವಿವರ….
ಪರೀಕ್ಷೆಗೆ ಹಾಜರಾದವರು Boys 29 Girls 15… 44 ಉತ್ತೀರ್ಣ ಆದವರು…..44
ಶೇಕಡಾ 100 ಫಲಿತಾಂಶ ಗುಣಾತ್ಮಕ ಸರಾಸರಿ ಅಂಕ ಶೇ. 95.85
ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು..1.ಸೋನಾಲಿ..600/625…. 96%
2.ದರ್ಶನ್… 596/625…95.36
3.ಸ್ನೇಹ….. 596/625….95.36

ನಮ್ಮೊಂದಿಗೆ ಸದಾ ಸಹಕರಿಸುತ್ತಾ ಶ್ರಮಿಸಿದ ತಮ್ಮನ್ನು ತಾವು ತಮ್ಮಷ್ಟಕ್ಕೇ ತಮ್ಮ ತಮ್ಮ ಹಂತಗಳಲ್ಲಿ ತೊಡಗಿಸಿಕೊಂಡು ಶಾಲೆಯ ಉನ್ನತಿಗೆ ಫಲಿತಾಂಶದ ಮೂಲಕ ಸಹಕರಿಸಿದ ನನ್ನೆಲ್ಲ ವಿದ್ಯಾರ್ಥಿಗಳಿಗೆ ಪೋಷಕರಿಗೆ ಹಾಗು ತೆರೆಯ ಹಿಂದಿನ ಪ್ರೇರಕ ಶಕ್ತಿಗಳಾದ ಶಿಕ್ಷಕರೆಲ್ಲರಿಗೂ ಅನಂತ ಅಭಿವಂದನಾಪೂರ್ವಕ ಧನ್ಯವಾದಗಳು.
ಪ್ರೇರಣಾದಾಯಕ ಮಾತುಗಳಾಡಿ ಉತ್ತಮ ಫಲಿತಾಂಶಕ್ಕೆ ಕಾರಣಿಭೂತರಾದ ಎಲ್ಲಾ ಅಧಿಕಾರಿವರ್ಗದವರಿಗೆ ಕೃತಜ್ಞತೆಗಳು…
TEAM MDRS-SC167. BYAKARAVALLI SAKALESHPURA HASSAN 9844574278, 8277894167
