ಕಾಡಾನೆಯೊಂದು –ಸಾಸಲಬಾರೆ ನಿಡನೂರು ಕಾಡಾನೆಗಳು–ಸುಂಡೆಕೆರೆ ಎಸ್ಟೇಟ್ ಸುಂಡೆಕೆರೆ & ಒಸ್ಸೂರ್ ಎಸ್ಟೇಟ್ ಕೊಲ್ಲಹಳ್ಳಿ ಕಾಡಾನೆಗಳು–ಅರಮನೆ ಗುಡ್ಡ ಕೊಗೊಡು & ಕಾನನಹಳ್ಳಿ ಫಾರೆಸ್ಟ್ ಕಾನನಹಳ್ಳಿ ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶಕಟ್ಟೇಪುರಕಾಡಾನೆಗಳು–ದಿವಾನ್ ಎಸ್ಟೇಟ್ ಹಳೇಬಾಗೆ ಕಾಡಾನೆಗಳು–ಹಂದಿಗೂಡು ಕಾಡು ಕೆಂಪೇಹನಾಲ್ಕಾಡಾ, ಕೊಟ್ಟಾರ್ ಗಂಡಿ ಫಾರೆಸ್ಟ್ ಕಿರುಹುಣಸೆ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528,9480817460 ಗೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *