ನವೆಂಬರ್ ತಿಂಗಳ ಒಳಗೆ ಹಾಸನ ಫ್ಲೈ ಓವರ್ ಓಪನ್ ಪ್ರಜ್ವಲ್ ರೇವಣ್ಣ.

ಹಾಸನ : ನವೆಂಬರ್ ತಿಂಗಳ ಒಳಗೆ ಹಾಸನ ಫ್ಲೈ ಓವರ್ ಓಪನ್ ಮಾಡ್ತೇವೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು. ಹಾಸನ ನಗರದ ಎನ್ ಆರ್ ವೃತ್ತದಿಂದ ಹೊಸ…

ಸೂರ್ಯಯಾನ… ಆದಿತ್ಯ -ಎಲ್ 1 ಉಡಾವಣೆಗೆ ಭರದ ಸಿದ್ದತೆ, ವಾಹಕ ತಪಾಸಣೆ ಪೂರ್ಣ ಇಸ್ರೋ ಮಾಹಿತಿ.

ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಉಡಾವಣೆ ಮಾಡುತ್ತಿರುವ ಸೂರ್ಯನ ಕುರಿತ ಅಧ್ಯಯನದ ಆದಿತ್ಯಾ ಎಲ್ 1 ಉಪಗ್ರಹ ಯೋಜನೆಯ ಸಿದ್ಧತೆ ಬಹುತೇಕ ಪೂರ್ಣವಾಗಿದ್ದು, ವಾಹಕ ತಪಾಸಣೆ…

ಭಾರತೀಯ ಯುವ ರೆಡ್ ಕ್ರಾಸ್ ಘಟಕ ಇವರ ವತಿಯಿಂದ… ಪರಮಪೂಜ್ಯ ಲಿಂಗೈಕ್ಯ ಜಗದ್ಗುರು ಡಾ” ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತಿ ಮಹೋತ್ಸವದ ಪ್ರಯುಕ್ತ ರೋಟರಿ ಹಾಗೂ ಲಯನ್ಸ್ ಸಂಸ್ಥೆ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.

ಪರಮಪೂಜ್ಯ ಲಿಂಗೈಕ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ ಮಹೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಸಕಲೇಶಪುರ :-ದಿನಾಂಕ 31.08.2023…

ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಸ್ಥಾನ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಮಾಡಿದ ಶಾಸಕರಾದ ಸಿಮೆಂಟ್ ಮಂಜು.ಇದೇ ಸಂದರ್ಭದಲ್ಲಿ ದೇವಲದಕೆರೆ ಸರ್ಕಾರಿ ಪ್ರೌಢಶಾಲೆ ನೂತನ ಸಂಭಾಗಣಕ್ಕೆ ಭೇಟಿ.

ಸಕಲೇಶಪುರ.ತಾಲ್ಲೂಕಿನ ಹಾನುಬಾಳು ಹೋಬಳಿಯ ದೇವಲದಕೆರೆ ಗ್ರಾಮ ಪಂಚಾಯಿತಿ ಮರಗುಂದ ಗ್ರಾಮದ ಬೆಟ್ಟದ ಬೈರವೇಶ್ವರ ದೇವಾಲಯ ರಸ್ತೆಯ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ…

ಯಸಳೂರು ಭಾಗದಲ್ಲಿ ಎಗ್ಗಿಲ್ಲದೆ ಓಡಾಡುವ ಬೀಡಾಡಿ ದನಗಳು…..ಗ್ರಾಮ ಪಂಚಾಯಿತಿಯವರು ವಾರಸುದಾರರಿಗೆ ತಿಳಿಸುವ ಕೆಲಸ ಮಾಡಬೇಕು ಬೈಲಹಳ್ಳಿ ರವಿತೇಜ್ ಮನವಿ.

ಸಕಲೇಶಪುರ : ತಾಲ್ಲೂಕಿನ ಯಸಳೂರಿನಲ್ಲಿ ಎಗ್ಗಿಲ್ಲದೆ ಓಡಾಡುವ ಬೀಡಾಡಿ ದನಗಳು, ವಾರಸುದಾರರು ಕಾಯುವ ಹಾಗೂ ಕಟ್ಟುವ ಗೋಜಿಗೆ ಹೋಗದೆ ಬೇಕಾಬಿಟ್ಟಿ ಓಡಿಸುತ್ತಾರೆ. ಯಸಳೂರು ಗ್ರಾಮಪಂಚಾಯತ್ ಗೆ ಸೇರಿದ…

ಆಟೋದಲ್ಲಿ ಸಾಗಿಸುತ್ತಿದ್ದ ಗೋಮಾಂಸ ಸಹಿತ ಆಟೋ ಚಾಲಕ ಪೋಲಿಸ್ ವಶಕ್ಕೆ.

ಸಕಲೇಶಪುರ : ಇಂದು ಸಂಜೆ ವೇಳೆ ರಕ್ಷಿದಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಪ್ಯಾಸೆಂಜರ್ ಆಟೋದಲ್ಲಿ ಪ್ಯಾಕೆಟ್ ಮಾಡಿಟ್ಟಿದ್ದ ಬರೋಬ್ಬರಿ 75 ಕೆ.ಜಿ ಅಷ್ಟು…

ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾದ ದಯಾನಂದರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐💐💐

ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾದ ದಯಾನಂದರವರಿಗೆ ಹುಟ್ಟು ಹಬ್ಬದ ಶುಭಾಶಯಗಳು .💐💐💐💐💐ಶುಭಕೋರುವವರು.tv46ಮಲೆನಾಡು.

ಇಂದು ‘ಗೃಹಲಕ್ಷ್ಮಿ ಯೋಜನೆಗೆ’ ಚಾಲನೆ, ಈ ಕಾರ್ಯಕ್ರಮಕ್ಕೆ ನಾರ್ವೆಪೇಟೆ ಹಾಗೂ ತುಂಬದೇವನಹಳ್ಳಿ ಮಹಿಳೆಯರು ಮೈಸೂರಿಗೆ..

ಮೈಸೂರು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮಕ್ಕೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಪೇಟೆ ಮತ್ತು ತುಂಬ ದೇವನಹಳ್ಳಿ ಗ್ರಾಮ ಪಂಚಾಯಿತಿಯ ಗೃಹಲಕ್ಷ್ಮಿಯ ಯೋಜನೆಯ ಫಲಾನುಭವಿಗಳು ಬಸ್ಸಿನಲ್ಲಿ ಮೈಸೂರಿನ…