ಚನ್ನರಾಯಪಟ್ಟಣ.ಕರ್ತವ್ಯಲೋಪ ಮೂವರು ಪಿಡಿಒ ಅಮಾನತು.
ಚನ್ನರಾಯಪಟ್ಟಣ ತಾಲ್ಲೂಕಿನ ಬಳದರೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕರ್ತವ್ಯಲೋಪ ಮಾಡಿದ ಮೂವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ DSS ಕಛೇರಿ ಉದ್ಘಾಟನೆ.
ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಛೇರಿ ಉದ್ಘಾಟನೆ.ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಕಛೇರಿ ಉದ್ಘಾಟನಾ ಕಾರ್ಯಕ್ರಮವು ಹಾಸನ…
ದ್ವೇಷ ಭಾಷಣ ಪ್ರಕರಣ….VHP ಮುಖಂಡ ರಘು ಸಕಲೇಶಪುರ, ಪ್ರದೀಪ್ ಕೌಶಿಕ್ ಗೆ ನಿರೀಕ್ಷಣಾ ಜಾಮೀನು. ಹಾಸನ ಜಿಲ್ಲಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು.
ಸಕಲೇಶಪುರದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಹತ್ಯೆ ವಿರುದ್ಧ ಹಾಗೂ ಸಕಲೇಶಪುರ ತಾಲೂಕಿನ ಕ್ಯಾಮನಳ್ಳಿ ಗ್ರಾಮದಲ್ಲಿ ಮಾಂಸ ಕ್ಕೋಸ್ಕರ ಎಮ್ಮೆಗೆ ಗುಂಡಿಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳ…
ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳದ ರೈಲು ಪ್ರಯಾಣಿಕರ ಗಮನಕ್ಕೆ
ರೈಲಿನ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗುವ ಭಕ್ತರಿಗೆ ಪ್ರಮುಖ ಮಾಹಿತಿಯೊಂದಿದೆ. ಜುಲೈ 17ರಿಂದ ಅನ್ವಯವಾಗುವಂತೆ ಮಂಗಳೂರು ಜಂಕ್ಷನ್-ಯಶವಂತಪುರ…
ಹಾಸನ.ಪತ್ನಿಯ ಕಿರುಕುಳ, ಸೆಲ್ಫಿ ವಿಡಿಯೋ ಮಾಡಿ ವಿಷ ಕುಡಿದು ಗಂಡ.
ಹಾಸನ: ಪತ್ನಿ ಹಾಗೂ ಆಕೆಯ ಕುಟುಂಬಸ್ಥರಿಂದ ನೊಂದ ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 40 ವರ್ಷದ ವಿನಯ್ ಆತ್ಮಹತ್ಯೆಗೆ ಶರಣಾದ…
ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!
ಕಾಡಾನೆಗಳು–ಬಿಕ್ಕೆಹಿತ್ತಲು ಹೆಗ್ಗೋವೆ ಹಾಗೂ ಕೆಲವಳ್ಳಿ ಕಾಡಾನೆಗಳು–ಶಾಂತರಾಜು ತೋಟ ಮಳಲಿ — ಕಾಡಾನೆಗಳು–ಬೊಂಬೆ ಶೆಟ್ರು ಕಾಡು ಕಲ್ಲಳ್ಳಿ &ಒಸ್ಸೂರ್ ಎಸ್ಟೇಟ್ ಹಸಿಡೆ – ಕಾಡಾನೆಯೊಂದು –ಬ್ಯಾಡರ ಜಗಲಿ (ಸುಳ್ಳಕ್ಕಿ…
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೆನಸಿದ ಕಡಲೆ ಕಾಳು ತಿಂದರೆ ಈ ಎರಡು ಸಮಸ್ಯೆ ಶಾಶ್ವತವಾಗಿ ಮಾಯವಾಗುತ್ತದೆ.
ಕಡಲೆ ಕಾಳು ತುಂಬಾ ಆರೋಗ್ಯಕರ ಆಹಾರ. ಇದು ಕಬ್ಬಿಣದ ಉತ್ತಮ ಮೂಲವಾಗಿದೆ. ಇದಲ್ಲದೆ, ಪ್ರೋಟೀನ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಹಲವು ವಿಧದ ಪಾಕವಿಧಾನಗಳ ರೂಪದಲ್ಲಿ ಸೇವಿಸಬಹುದು.…
ಡಾ.ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು.
ಕರುನಾಡ ಚಕ್ರವರ್ತಿ,ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು, ಶುಭಕೋರುವವರು ಡಾ.ಶಿವರಾಜ್ ಕುಮಾರ್ ಅಭಿಮಾನಿ ಬಳಗ,ಸಕಲೇಶಪುರ.
