ಈಶ್ವರಹಳ್ಳಿಯ ಭತ್ತ ಬಿತ್ತನೆ ಮಾಡಿದ್ದ ಜಮೀನಿನಲ್ಲಿ ನೀರು ನುಗ್ಗಿ ಕೃಷಿ ನಾಶ

ಸಕಲೇಶಪುರ : ಯಗಚಿಹೊಳೆಗೆ ಸೇರುವ ಚಕ್ರತೀರ್ಥ ಎಂಬ ಸೇರುವ ಹೊಳೆ ಈಶ್ವರಹಳ್ಳಿಯ ಕೃಷಿ ಮಾಡಿದ್ದ ಜಮೀನಿನಲ್ಲಿ ನೀರು ನುಗ್ಗಿ ಕೃಷಿ ನಾಶವಾಗಿದೆ. ಬಸವರಾಜು ಸಾಗರ್ ಚಂದನ ಈಬಿ…

ಮೂರನೇ ಬಾರಿಗೆ ಜಲಾವೃತವಾದ ಆಜಾದ್ ರಸ್ತೆ,ಸಂಕಷ್ಟದಲ್ಲಿ ಅಂಗಡಿ ಮಾಲಿಕರು.

ಸಕಲೇಶಪುರ : ತಾಲ್ಲೂಕಿನ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಕಲೇಶಪುರ ನಗರದ ಅಜಾದ್ ರಸ್ತೆ ಮೂರನೇ ಬಾರಿಗೆ ಅಂಗಡಿ ಒಳಗೆ ನೀರು ನುಗ್ಗಿದೆ ಇದರಿಂದ ಅಂಗಡಿ ಮಾಲಿಕರು…

ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಫೇಲಾದ್ರೂ ಕ್ಲಾಸ್ ಗೆ ಹೋಗಬಹುದು.ಸರ್ಕಾರದ ಆದೇಶ.

ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಅದೇ…

ಹಾಸನದ ಪುಡಿ ರೌಡಿಗಳಿಂದ ಯುವಕನ ಹತ್ಯೆ ಪ್ರಕರಣ, ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಅಟ್ಯಾಕ್.

ಹಾಸನ : ಯುವಕನ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹೋಗಿದ್ದ ವೇಳೆ ರೌಡಿಗಳು ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿದ ಘಟನೆ ಹಾಸನ ತಾಲೂಕಿನ ಕುಂತಿಬೆಟ್ಟದಲ್ಲಿ ನಡೆದಿದೆ. ಕೊಲೆ…

ಭೀಕರ ರೈಲು ಅಪಘಾತ,ಹಳಿತಪ್ಪಿದ ಗೂಡ್ಸ್ ರೈಲಿಗೆ ಬಾಂಬೆ -ಹೌರಾ ಎಕ್ಸ್ ಪ್ರೆಸ್ ಡಿಕ್ಕಿ.

ದೇಶದಲ್ಲಿ ಮತ್ತೊಂದು ಭೀಕರ ರೈಲು ಅಪಘಾತ ಸಂಭವಿಸಿದೆ. ಜಾರ್ಖಂಡ್‌ನಲ್ಲಿ ಗೂಡ್ಸ್ ರೈಲಿಗೆ ಹೌರಾ-ಮುಂಬೈ ಎಕ್ಸ್‌ ಪ್ರೆಸ್ ಡಿಕ್ಕಿ ಹೊಡೆದು ಸುಮಾರು 5 ಬೋಗಿಗಳು ಹಳಿತಪ್ಪಿ ಪಲ್ಟಿಯಾಗಿವೆ. ಅಪಘಾತದಲ್ಲಿ…

ಹೇಮಾವತಿ ನದಿ ನೀರು ಬಿಡುವ ಪ್ರಮಾಣ ಬೆಳಗ್ಗೆ 6.30ಕ್ಕೆ 38200 ಕ್ಯೂಸೆಕ್‌ನಿಂದ 49900 ಕ್ಯೂಸೆಕ್‌ಗೆ ಏರಿಕೆ

ಗೊರೂರು : ಹೇಮಾವತಿ ನದಿ ನೀರು ಬಿಡುವ ಪ್ರಮಾಣ ಬೆಳಗ್ಗೆ 6.30ಕ್ಕೆ 38200 ಕ್ಯೂಸೆಕ್‌ನಿಂದ 49900 ಕ್ಯೂಸೆಕ್‌ಗೆ ಏರಿಕೆಯಾಗಿದ್ದು ನದಿ ಪಾತ್ರದ ಜನಗಳಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು…

ಶಾಲೆಗಳಿಗೆ ಮಕ್ಕಳನ್ನು ಕಳುಹಿಸದಂತೆ ಪೋಷಕರಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ಮನವಿ.: ಏನಾದರು ಅನಾಹುತ ಸಂಭವಿಸಿದಲ್ಲಿ ಜಿಲ್ಲಾಧಿಕಾರಿಗಳೇ ನೇರ ಹೊಣೆ

ಸಕಲೇಶಪುರ : ಬಾರಿ ಮಳೆ ಸುರಿಯುತ್ತಿರುವುದರಿಂದ ಪೋಷಕರು ಮಕ್ಕಳನ್ನು ಇಂದು ಶಾಲೆಗಳಿಗೆ ಕಳುಹಿಸಬಾರದೆಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಮಳೆಯಿಂದಾಗಿ…

ಕುಂಬರಡಿ ಮತ್ತು ಹಾರ್ಲೆ ಎಸ್ಟೇಟ ರಸ್ತೆ ಕುಸಿತ ಸಂಪರ್ಕ ಕಡಿತ

ಸಕಲೇಶಪುರ : ಸುರಿಯುತ್ತಿರುವ ಬಾರಿ ಮಳೆ ಇಂದಾಗಿ ಕುಂಬರಡಿ ಮತ್ತು ಹಾರ್ಲೆ ಎಸ್ಟೇಟ್ ಮಧ್ಯ ಭೀಕರ ರಸ್ತೆ ಕುಸಿತ ಉಂಟಾಗಿದ್ದು ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತ…

ಮನೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ ಆಚಂಗಿ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಆಚಂಗಿ ಬಡಾವಣೆಯ ನಿವಾಸಿಗಳ ತುಂಡು ಜಾಗವನ್ನು ಕಂದಾಯ ಇಲಾಖೆ ಹಿಂಪಡೆಯಲು ಬಿಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ಆಚಂಗಿ ಬಡಾವಣೆಯಲ್ಲಿ ಕಂದಾಯ ಇಲಾಖೆಯಿಂದ…

ಹಾಸನ : ಅಪಘಾತ ಹೊಂದಿದ ಬಾಲಕಿಯ ಅಂಗಾಂಗ ದಾನಕ್ಕೆ ಒಪ್ಪಿದ ಪೋಷಕರು..ಆರು ಜನರ ಪ್ರಾಣ ಉಳಿಸಿದಂತಾಗಿದೆ: ಹಿಮ್ಸ್ ನಿರ್ದೇಶಕ ಡಾ. ರಾಜಣ್ಣ ಮೆಚ್ಚುಗೆ

ಹಾಸನ: ಅಪಘಾತಹೊಂದರಲ್ಲಿ ಸಾವನಪ್ಪಿದ ಬಾಲಕಿಯ ಅಂಗಾಂಗ ದಾನ ಮಾಡಲು ಒಪ್ಪಿದ ಪೋಷಕರ ದೃಡ ನಿರ್ದಾರ ಶ್ಲಾಘನೀಯವಾಗಿದ್ದು, ಇದರಿಂದ ಆರು ಜನರ ಪ್ರಾಣ ಉಳಿಸಿದಂತಾಗಿದೆ ಎಂದು ಹಿಮ್ಸ್ ನಿರ್ದೇಶಕರಾದ…