ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಅಲಿಮಾ ಎಂಬ ಬಡ ಕುಟುಂಬ ಜೀವನ ಜೊತೆ ಚೆಲ್ಲಾಟ ಆಡುತಿರುವ ಚೆಸ್ಕಾಂ ಇಲಾಖೆ. ಚೆಸ್ಕಾಂ ಬೇಲೂರು ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ ನಾರ್ವೆ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ.
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದ ಅಲಿಮಾ ಎಂಬುವವರ ಮನೆಯ ಬಾಗಿಲು ನಿಂದ ಐದು ಅಡಿ ಅಂತರದಲ್ಲಿ ಇರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ನಿಂದ ಹಲವು ಬಾರಿ…
