ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕದ ಅಧ್ಯಕ್ಷರು ಹಾಗೂ ಪತ್ರಕರ್ತರು ಮತ್ತು TV 46 ವೆಬ್ ಚಾನಲ್ ವರದಿಗಾರರಾದ ಅರುಣ್ ಗೌಡರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐💐💐💐
ಪತ್ರಕರ್ತ ,ಸಮಾಜ ಸೇವಕ,ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕ ಅಧ್ಯಕ್ಷ ಹಾಗೂ ಹಳ್ಳಿಯ ನೊಂದವರ ಧ್ವನಿ ಎಲ್ಲಕ್ಕೂ ಮಿಗಿಲು ನಮ್ಮ TV 46 ವೆಬ್ ನ್ಯೂಸ್…
ಹಾಸನ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ ಎಸ್ ಮೊಹಮ್ಮದ್ ಸುಜೀತಾ IPS. ಸವಿತಾ ಹಂಡೆ IPS ನಂತರ 29 ವರ್ಷಗಳ ಬಳಿಕ ಮಹಿಳಾ SP.
ಹಾಸನ : ಬೆಂಗಳೂರು ನಗರದ ಸಂಚಾರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮೊಹಮ್ಮದ್ ಸುಜೀತಾ ಎಂ.ಎಸ್, ಐಪಿಎಸ್ (ಕೆಎನ್-2014) ರವರನ್ನು ಹಾಸನ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ…
ಈ ಸಮಸ್ಯೆಗಳಿದ್ದರೆ ಬೆಳ್ಳುಳ್ಳಿಯಿಂದ ದೂರವಿರುವುದೇ ಒಳಿತು.
ಬೆಳ್ಳುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದೇನೋ ನಿಜ. ಆದರೆ ನಿಮಗೆ ಈ ಸಮಸ್ಯೆಗಳಿದ್ದರೆ ನೀವು ಬೆಳ್ಳುಳ್ಳಿಯಿಂದ ದೂರವಿರುವುದೇ ಒಳ್ಳೆಯದು.…
ಕಲ್ಲನ್ನು ಶಿಲೆಯಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯಕ್ಕೆ ಸುಂದರ ರೂಪ ನೀಡುತ್ತಿರುವ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..
ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಿದು. ಡಾ. ರಾಧಾಕೃಷ್ಣನ್ ಅವರು `ಶಿಕ್ಷಕರು ದೇಶದ ಅತ್ಯುತ್ತಮ ಮನಸ್ಸುಗಳಾಗಿರಬೇಕು’ ಎಂದು ನಂಬಿದ್ದರು.…
ಏಷ್ಯಾಕಪ್ 2023, ಸೂಪರ್ 4 ಹಂತದ ಎಲ್ಲಾ ಪಂದ್ಯದ ಸ್ಥಳಾಂತರ!
ಕೊಲಂಬೊ(ಸೆ.03) ಏಷ್ಯಾಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ತೀವ್ರ ಕುತೂಹಲ ಕೆರಳಿಸುತ್ತಿದೆ. ಆದರೆ ಮಹತ್ವದ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಗೆ ಆಹುತಿಯಾಗಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ…
ಸಕಲೇಶಪುರ : ಶ್ರೀ ರಾಮಧೂತ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯ ಮಂಟಪದ ಭೂಮಿಪೂಜೆ ಗೋಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ
ನಾಳೆ ಸಂಜೆ 5 ಕ್ಕೆ…..ಸಮಿತಿ ಸಂಚಾಲಕರು ಪ್ರದೀಪ್ ಪೂಜಾರಿ. ಸಕಲೇಶಪುರ.ತಾಲೂಕಿನಲ್ಲಿ 7’ನೇ ವರ್ಷದ ಶ್ರೀ ರಾಮಧೂತ ಹಿಂದೂ ಮಹಾಗಣಪತಿಯನ್ನು ಅದ್ದೂರಿಯಾಗಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲು ನಿಶ್ಚಯಿಸಲಾಗಿದೆ.…
ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಲೂರು ಘಟಕದ ವತಿಯಿಂದ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಶಿಬಿರ ಉದ್ಘಾಟನೆ.
ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಲೂರು ತಾಲ್ಲೂಕು ಘಟಕದ ವತಿಯಿಂದ ಇಂದು ಯೋಗ ,ಧ್ಯಾನ…
ಅಂತರರಾಷ್ಟ್ರೀಯ ಕಾಫಿ ಡೇ ಪೂರ್ವಭಾವಿ ಸಭೆ ರ್‍ಯಾಪ್ ಸಿಂಗರ್ ಚಂದನ್ ಶೆಟ್ಟಿ ಅವರಿಂದ ಕಾಫಿ ಬಗ್ಗೆ ಒಂದು ರ್‍ಯಾಪ್ ಸಾಂಗ್ .
ಸಕಲೇಶಪುರ :- ಪಟ್ಟಣದ ಹೆಚ್. ಡಿ. ಪಿ. ಎ ಸಭಾಂಗಣದಲ್ಲಿ ಇಂದು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ.ಎನ್ ಕ್ಯಾನಹಳ್ಳಿ ಸುಬ್ರಮಣ್ಯರ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ಅಕ್ಟೋಬರ್…
ವಿಶ್ವಾಸ್ ಗೌಡ ಅವರ ಕತ್ತರಿಘಟ್ಟ ಮತ್ತು ಹರಿಸೇವಾ ಪುಸ್ತಕ ಬಿಡುಗಡೆ .
ಸೆಪ್ಟಂಬರ್ 3 ರ ಭಾನುವಾರದಂದು ಬೇಲೂರು ತಾಲ್ಲೂಕಿನ ಹಳೆಬೀಡಿನ ಪುಷ್ಪಗಿರಿ ಮಠದ ಭವ್ಯ ಸಭಾಂಗಣದಲ್ಲಿ ಜರುಗಿದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ, ಕಸಾಪ ಸರ್ವ ಸದಸ್ಯರ ಸಾಮಾನ್ಯ…
