Month: October 2023

ಹಾಸನದ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್. ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ.

ಹಾಸನದ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್. ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ…

ಮಾಗೇರಿ ಗ್ರಾಮದಲ್ಲಿ ಕಾಡು ಪ್ರಾಣಿ ಉಡ ಬೇಟೆ ಮೂರು ಜನರ ಮೇಲೆ ಪ್ರಕರಣ ದಾಖಲು

ಸಕಲೇಶಪುರ :-ತಾಲ್ಲೂಕಿನ ಯಸಳೂರು ಹೋಬಳ್ಳಿಯ ಮಾಗೇರಿ ಗ್ರಾಮದಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಉಡವನ್ನು ಬೇಟೆ ಆಡಿದ ಆರೋಪದ ಮೇಲೆ ಮೂವರನ್ನು ಯಸಳೂರು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮಾಗೇರಿ ಗ್ರಾಮದ…

ಹಿರಿಸಮುದ್ರ ಗ್ರಾಮದಲ್ಲಿ ಪರಿಚಯಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಂಡ RAWEP ಕೃಷಿ ವಿದ್ಯಾರ್ಥಿಗಳು

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕೃಷಿ ಮಹಾವಿದ್ಯಾಲಯ,ಕಾರೆಕೆರೆ, ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮೂರು ತಿಂಗಳು ಹಿರಿಸಮುದ್ರ ಹಳ್ಳಿಯಲ್ಲಿ ತಂಗಲಿದ್ದು,…

ರಾಮ ಸೀತೆ ವಿಚಾರಗಳನ್ನ ಅಳವಡಿಸಿಕೊಳ್ಳೋಣ, ಜನರಿಗೆ ನ್ಯೂಯಾರ್ಕ್ ಮೇಯರ್ ವಿಶೇಷ ದೀಪಾವಳಿ ಸಂದೇಶ.

ನ್ಯೂಯಾರ್ಕ್ : ಕತ್ತಲೆಯನ್ನ ದೂರ ತಳ್ಳಲು ಮತ್ತು ಬೆಳಕನ್ನ ತರಲು ದೀಪಾವಳಿ ಎಲ್ಲರಿಗೂ ನೆನಪಿಸುತ್ತದೆ ಎಂದು ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಹೇಳಿದರು. ಭಗವಾನ್ ರಾಮ,…

ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್ ರವರ ಉಪಸ್ಥಿತಿಯಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ S D ಸತೀಶ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.

ಸಕಲೇಶಪುರ :-ತಾಲ್ಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್ ರವರ ಉಪಸ್ಥಿತಿಯಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ S D ಸತೀಶ್ ರವರ ಅದ್ಯಕ್ಷತೆಯಲ್ಲಿ…

ಅನಧಿಕೃತ ಕಟ್ಟಡ ತೆರವುಗೊಳಿಸಿ ಸರಕಾರಿ ಜಾಗ ರಕ್ಷಣೆ ಮಾಡದಿದ್ರೆ ಕಾನೂನು ಹೋರಾಟಸಕಲೇಶಪುರ ತಾಲ್ಲೂಕಿನ ಹೆಬ್ಬಸಾಲೆ ಗ್ರಾಮದ ಹೆಚ್.ಪಿ. ಚೇತನ್ ಶೆಟ್ಟಿ ಎಚ್ಚರಿಕೆ.

ಹಾಸನ :- ಸಕಲೇಶಮರ ಗ್ರಾಮದ ಸರ್ವೆ.ನಂ. ೧೬೧ ರಲ್ಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿದ್ದು, ಕಂದಾಯ ಇಲಾಖೆಯ ಸರ್ಕಾರಿ ಜಾಗವನ್ನು ರಕ್ಷಣೆ ಮಾಡುವಂತೆ ಹೆಬ್ಬಸಾಲೆ ಗ್ರಾಮದ ಹೆಚ್.ಪಿ.…

ಹಾಸನದ ಬಿ. ಕಾಟೀಹಳ್ಳಿಯಲ್ಲಿ ಗೋಬಿ ಮಂಚೂರಿ ಮಾಡುವ ವ್ಯಕ್ತಿ ಕೊಲೆ

ಹಾಸನ :- ಗೋಬಿಮಂಚೂರಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಓರ್ವನನ್ನು ಮೂರ‍್ನಾಲ್ಕು ಜನರು ಕಲ್ಲು ಇಟ್ಟಿಗೆಯಿಂದ ಮನಸ್ಸೊ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ಮುಖ್ಯ…

ಬೊಬ್ಬನಹಳ್ಳಿಯಲ್ಲಿ 14ಆಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಬಿಸ್ಲೆ ಅರಣ್ಯ ಪ್ರದೇಶಕ್ಕೆ ಬಿಟ್ಟ ಅರಣ್ಯ ಇಲಾಖೆ.

ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿಯ ಬೊಬ್ಬನಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದಾಗಿ ನೆಮ್ಮದಿ ಜೀವನ ಸಾಗಿಸುವ ಪರಿಸ್ಥಿತಿ ಸದ್ಯಕ್ಕೆ ಸಾಧ್ಯವಿಲ್ಲ ಎಂಬುವುದು ಮತೊಮ್ಮೆ ಸಾಭಿತಾಗಿದೆ. ಪ್ರತಿದಿನ…

ಮುಂದಿನ ಜೀವ ಜೀವನದ ಭದ್ರತೆಗಾಗಿ ಪ್ರತಿಯೊಬ್ಬರು ವಿಮೆ ಪಾಲಿಸಿಯನ್ನು ಮಾಡಿಸುವಂತೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್, ಹಾಸನ ವಲಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆ ವಿ ನವೀನ್ ತಿಳಿಸಿದರು.

ಆಲೂರು : ಮುಂದಿನ ಜೀವ ಜೀವನದ ಭದ್ರತೆ ಗಾಗಿ ಪ್ರತಿಯೊಬ್ಬರು ವಿಮೆ ಪಾಲಿಸಿಯನ್ನು ಮಾಡಿಸುವಂತೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್, ಹಾಸನ ವಲಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆ…

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ‌ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾ ಸ್ಥಳದಲ್ಲಿ ಉದ್ಯಾನವನ ನಿರ್ಮಾಣ.

ಸಕಲೇಶಪುರ :-ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಸೈನಿಕರ ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾ ಎಂಬ ಸ್ಥಳದಲ್ಲಿ ಉದ್ಯಾನ ನಿರ್ಮಿಸಲು ಮಣ್ಣನ್ನು ಪ್ರತಿ ಗ್ರಾಮ , ತಾಲ್ಲೂಕು ಜಿಲ್ಲೆಗಳಲ್ಲಿ ಮಣ್ಣನ್ನು ಸಂಗ್ರಹಿಸಿ…