Month: October 2023

ಸರ್ಕಾರ ಪತನವಾಗಲಿದೆ, ಡಿ ಕೆ ಎಸ್ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತ….. ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು…

ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಅವರಣದಲ್ಲಿ ಪ್ರತಿಭಟನೆ.

ಹಾಸನ :-ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಸದೆ ತಾರತಮ್ಯ ಮಾಡುತ್ತಿರುವ ರಾಜ್ಯಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲಾ ಅಧ್ಯಕ್ಷರಾದ ಸಿ ಡಿ ಮನುಕುಮಾರ್…

ಎಚ್ಚರಿಕೆ! ಈ ಭಾಗದಲ್ಲಿ ಕಾಡನೆಗಳು ಸಂಚರಿಸುತ್ತಿವೆ

ಕಾಡಾನೆಯೊಂದು –ವಡೂರು ಫಾರೆಸ್ಟ್ ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು ಕಾಡಾನೆಗಳು–ಕಲ್ಲಕುಂದ ಎಸ್ಟೇಟ್ ಲಕ್ಕುಂದ &ಅಂಬಿಕ ಎಸ್ಟೇಟ್ ಉದೇವಾರ ಕಾಡಾನೆಗಳು–ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು ಕಾಡಾನೆಗಳು–ಸ್ಮಶಾಣ ಕಾಡು ದೊಡ್ಡ ಸತ್ತಿಗಾಲ…

ಕರ್ನಾಟಕ ರಾಜ್ಯ ಆದಿ ದ್ರಾವಿಡ (ತುಳು) ಸಮಾಜ ಸೇವಾ ಸಂಘದ ವತಿಯಿಂದ ಶಾಸಕರಾದ ಸಿಮೆಂಟ್ ಮಂಜುರವರಿಗೆ ಸನ್ಮಾನ.

ಕರ್ನಾಟಕ ರಾಜ್ಯ ಆದಿ ದ್ರಾವಿಡ (ತುಳು) ಸಮಾಜ ಸೇವಾ ಸಂಘ.ಸಕಲೇಶಪುರ ತಾಲ್ಲೂಕು ಘಟಕ ಇವರ ವತಿಯಿಂದ ಶಾಸಕರನ್ನು ಸನ್ಮಾನಿಸಿ ಸಮುದಾಯಕ್ಕೆ ಮೂಲ ಭೂತ ಸೌಲಭ್ಯ ಬಗ್ಗೆ ಚರ್ಚಿಸಲಾಯಿತು…

ಮುಗ್ಧ ಜನಗಳ ಜೀವ ತೆಗಿಯಲು ಹಂಬಲಿಸುತ್ತಿರುವ ಚರಂಡಿಗೆ ಸ್ಲ್ಯಾಬ್ ಹಾಕಿಸಿ ಜನರನ್ನು ರಕ್ಷಿಸಿ…..ಮಾನವ ಹಕ್ಕುಗಳ ರಕ್ಷಣಾ ಸಮಿತಿ.

ಮಾನವ ಹಕ್ಕುಗಳ ರಕ್ಷಣಾ ಸಮಿತಿ(ರಿ) ಸಕಲೇಶಪುರ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮುಗ್ದ ಜನಗಳ ಜೀವ ತೆಗಿಯಲು ಹಂಬಲಿಸುತ್ತಿರುವ ಚರಂಡಿಗೆ ಸ್ಲ್ಯಾಬ್ ಹಾಕಿಸಿ ಜನರನ್ನು ರಕ್ಷಿಸುವಂತೆ ಇಂದು ಸಕಲೇಶಪುರದ…

ತಲೆಹೊಟ್ಟನ್ನು ನಿವಾರಿಸಿ, ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ ಹುಣಸೆ ಹಣ್ಣು.

ಹುಣಸೆ ಹಣ್ಣನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ. ಹಾಗೇ ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳ ನಾವುಬಹುದು. 100ಗ್ರಾಂ ಹುಣಸೆ ಹಣ್ಣನ್ನು ನೆನೆಸಿ…

ಮೊದಲ ಖಾಸಗಿ ಚಿನ್ನದ ಗಣಿ ಮುಂದಿನ ವರ್ಷ ಆರಂಭ.

ಖಾಸಗಿ ವಲಯದ ಅತಿ ದೊಡ್ಡ ಚಿನ್ನದ ಗಣಿಯು ಮುಂದಿನ ವರ್ಷದ ಕೊನೆಯ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ…

ಪೊಲೀಸ್ ಇಲಾಖೆಯ ವತಿಯಿಂದ ದಲಿತ ಹಿತ ರಕ್ಷಣಾ ಸಭೆ ಪಟ್ಟಣದ TAPCMS ಸಭಾಂಗಣದಲ್ಲಿ ಬೆಳಗ್ಗೆ 11 ಘಂಟೆಗೆ ಡಿ ವೈ ಎಸ್ ಪಿ ಅದ್ಯಕ್ಷತೆಯಲ್ಲಿ ನಡೆಯಿತು.

ಸಕಲೇಶಪುರ/ ಆಲೂರು ತಾಲೂಕುಗಳ ದಲಿತ ಹಿತರಕ್ಷಣಾ ಸಭೆಯು ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿನಾಕಾರಣ ದಲಿತ…

ಏಶಿಯನ್ ಗೇಮ್ ನಲ್ಲಿ ಇತಿಹಾಸ ನಿರ್ಮಿಸಿದ ಕ್ರೀಡಾಪಟುಗಳಿಗೆ ನನ್ನ ಅಭಿನಂದನೆಗಳು :- ಕಾಮನಹಳ್ಳಿ ಕೀರ್ತಿ, ಬಿಜೆಪಿ ಮುಖಂಡರು.

ಏಷಿಯನ್ ಗೇಮ್ಸ್ ನಲ್ಲಿ ಭಾರತವು 28 ಚಿನ್ನ,ಬೆಳ್ಳಿ38 ಹಾಗೂ 41 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಒಟ್ಟು 107 ಪದಕಗಳನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ 4ನೇ…

ಅರೇಹಳ್ಳಿ ಹೋಬಳಿಯ ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಭೂಮಿ ಪೂಜೆ.

ಬೇಲೂರು :ಅರೇಹಳ್ಳಿ ಹೋಬಳಿಯ ನಾರ್ವೆ ಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಗುದ್ದಲಿ ಪೂಜೆ ಮಾಡಿ ಈ ಸಂದರ್ಭದಲ್ಲಿ ಮಾತನಾಡಿದ ಬೇಲೂರು ಶಾಸಕರು…