Month: November 2023

ನಾಳೆ ಮಲಸವರ ಪಂಚಾಯಿತಿ ಕಾನಹಳ್ಳಿ ಎಸ್ಟೇಟ್ ನಲ್ಲಿ ಕಾಳು ಮೆಣಸಿನ ವಿಚಾರ ಸಂಕಿರಣ

ಕರ್ನಾಟಕ ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ, ಸಂಯುಕ್ತ ಆಶ್ರಯದಲ್ಲಿ ಕಾಳು ಮೆಣಸಿನ ವಿಚಾರ ಸಂಕಿರಣ ವನ್ನು ದಿನಾಂಕ :-06.11.2023 ನೇ ಸೋಮವಾರ ಬೆಳಗ್ಗೆ 10:30 ಕ್ಕೆ ಮಲಸವರ…

ಜಿಂಕೆ ಬೇಟೆಗೆ ಬಂದವರ ಮೇಲೆ ಫೈರಿಂಗ್, ಓರ್ವ ಸಾವು.

ಬೇಟೆಗಾರರ ಮೇಲೆ ಅರಣ್ಯಾಧಿಕಾರಿ ಫೈರಿಂಗ್ ಮಾಡಿದ್ದು, ಒಬ್ಬ ಮೃತಪಟ್ಟಿದ್ದಾನೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ರೇಂಜ್ ನಲ್ಲಿ ಘಟನೆ ನಡೆದಿದೆ. ತಡರಾತ್ರಿ 10 ಬೇಟೆಗಾರರ ತಂಡ…

ಸಕಲೇಶಪುರ ತಾಲ್ಲೂಕಿನ ವಿವಿಧ ಕಡೆ ಶುದ್ಧ ಕುಡಿಯುವ ನೀರಿನ ಘಟಕದ ಭೂಮಿ ಪೂಜೆ ನೆರವೇರಿಸಿದ ಶಾಸಕರಾದ ಸಿಮೆಂಟ್ ಮಂಜು.

ಸಕಲೇಶಪುರ:ತಾಲ್ಲೂಕಿನ ಹೆಬ್ಬಾಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಿಗುಡ್ಡ ಗ್ರಾಮಕ್ಕೆ 1ಕೋಟಿ ರೂ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾನುಬಾಳು ಹೋಬಳಿಯ ದೇವಲಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ…

ಹಾಸನಾಂಬೆ ದೇವಾಲಯದ ಸ್ವಚ್ಛತೆಗಾಗಿ ನಿಯೋಜಿಸಿರುವ ಪೌರಕಾರ್ಮಿಕರಿಗೆ ಉಪವಿಭಾಗಧಿಕಾರಿಯಿಂದ ಅಗೌರವ ಖಂಡಿಸಿ ನಗರಸಭೆ ಮುಂದೆ ಪ್ರತಿಭಟನೆ

ಹಾಸನ: ಹಾಸನಾಂಬೆ ದೇವಾಲಯದ ಸ್ವಚ್ಛತೆಗಾಗಿ ನಿಯೋಜಿಸಿರುವ ಪೌರಕಾರ್ಮಿಕರ ನಮ್ಮ ಕೊರಳಿನಲ್ಲಿದ್ದ ಐಡಿ ಕಾರ್ಡನ್ನು ಕಿತ್ತುಕೊಂಡು ಅಗೌರವ ಪ್ರದರ್ಶಿಸಿದ್ದಾರೆ ಎಂದು ನಗರಸಭೆ ಮುಂದೆ ಪೌರಕಾರ್ಮಿಕರು ಕೆಲ ಸಮಯ ಪ್ರತಿಭಟನೆ…

ಕಂದಲಿ ಸೇತುವೆ ಬಳಿ ನಿಂತಿರುವ ಲಾರಿಗೆ ಬೈಕ್ ಡಿಕ್ಕಿ, ಬೈಕ್ ಸವಾರನ ಸ್ಥಿತಿ ಗಂಭೀರ.

ಹಾಸನ : ತಾಲ್ಲೂಕಿನ ಕಂದಲಿ ಸೇತುವೆ ಬಳಿ 6-45ರ ಸಮಯದಲ್ಲಿ ನಿಂತಿದ್ದ ಲಾರಿಗೆ ಹಾಸನ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ ತಕ್ಷಣ…

ಸಿಡಿಲ ಬಡಿತಕ್ಕೆ ಹೊತ್ತಿ ಉರಿದ ತೆಂಗಿನಮರ.

ಸಿಡಿಲ ಹೊಡೆತಕ್ಕೆ ಹೊತ್ತಿ ಉರಿದ ತೆಂಗಿನ ಮರ ಸಿಡಿಲ ಹೊಡೆತಕ್ಕೆ ಹೊತ್ತಿ ಉರಿಯುತ್ತಿದ್ದ ತೆಂಗಿನ ಮರ ನೋಡುತ್ತಾ ನಿಂತ ಸಾರ್ವಜನಿಕರ ಹಿಂಡು ತೆಂಗಿನ ಮರ ಹೊತ್ತಿ ಉರಿಯುತ್ತಿರುವ…

ಅರೆಕೆರೆ ಸರ್ಕಲ್ ಗೆ ಬಿ ಬಿ ಶಿವಪ್ಪರವರ ಹೆಸರು..ಉದ್ಘಾಟನೆ ಮಾಡಿದ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ : ಇಂದು ದಿವಂಗತ ಬಿ ಬಿ ಶಿವಪ್ಪರವರ ಧರ್ಮಪತ್ನಿ ಸುಶೀಲಮ್ಮ ರವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸಕಲೇಶಪುರ ತಾಲ್ಲೂಕಿನ ಅರೆಕೆರೆಯ ಸರ್ಕಲ್ ಗೆ…

ಸಕಲೇಶಪುರದಲ್ಲಿ ಕನ್ನಡದ ಧ್ವಜವನ್ನು ಹಾರಿಸದೆ ಇರುವುದು ಖಂಡನೀಯ.ಸಮಾಜ ಸೇವಕರಾದ ಬ್ಯಾಕರವಳ್ಳಿ ಜಯಣ್ಣ.

ಸಕಲೇಶಪುರ :ಪಟ್ಟಣದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜವನ್ನು ಹಾರಿಸದೇ ಇರುವುದು ಖಂಡನೀಯ .ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಕನ್ನಡ ಧ್ವಜವನ್ನು ಆರಿಸಿದ್ದಾರೆ . ಸಕಲೇಶಪುರದಲ್ಲಿ…