Month: November 2023

ಪಾಳ್ಯ ಗ್ರಾಮ ಪಂಚಾಯತಿಯ ಗ್ರಾಮ ಸಭೆಯಲ್ಲಿ ಭಾಗಿಯಾದ ಶಾಸಕರಾದ ಸಿಮೆಂಟ್ ಮಂಜು..ನಿವೇಶನ ಹಕ್ಕುಪತ್ರ ಮತ್ತು ಮೆಕ್ಕೆಜೋಳದ ಪ್ಯಾಕೆಟ್ ವಿತರಣೆ.

ಆಲೂರು : ಪಾಳ್ಯ ಗ್ರಾಮ ಪಂಚಾಯತಿಯ ಗ್ರಾಮ ಸಭೆಯಲ್ಲಿ ಭಾಗಿಯಾದ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಗ್ರಾಮಸ್ಥರಿಂದ ವಿವಿಧ ವಿವಿಧ ಸಮಸ್ಯೆ ಆಲಿಸಿ…

ಬೇಲೂರು : ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ,ವತಿಯಿಂದ ಮೆದುಳು ಜ್ವರ ಅಡ್ವಕಸಿ ಕಾರ್ಯಗಾರ ಹಾಗೂ ವಿಶ್ವರೇಬಿಸ್ ದಿನವನ್ನು ಆಯೋಜಿಸಲಾಗಿತ್ತು.

ಬೇಲೂರು : ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ,ವತಿಯಿಂದ ಬೇಲೂರು ಪುರಸಭೆ ಉಪಾಧ್ಯಕ್ಷರಾದ ಸೌಮ್ಯ ಇವರ ಅಧ್ಯಕ್ಷತೆಯಲ್ಲಿ ಮೆದುಳು ಜ್ವರ ಅಡ್ವಕಸಿ ಕಾರ್ಯಗಾರ ಹಾಗೂ ವಿಶ್ವರೇಬಿಸ್ ದಿನವನ್ನು ಆಯೋಜಿಸಲಾಗಿತ್ತು.…

ದಲಿತ ಕುಟುಂಬ ಬೆಳೆದಿದ್ದ ಕಾಫಿ, ಬಾಳೆ ಗಿಡಗಳನ್ನು ನಾಶ ಮಾಡಿ ಜಾತಿ ನಿಂದನೆ, ಆರೋಪ

ಸಕಲೇಶಪುರ: ದಲಿತ ಕುಟುಂಬ ಬೆಳೆದಿದ್ದ ಕಾಫಿ ಮತ್ತು ಬಾಳೆ ಗಿಡವನ್ನು ನಾಶ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 7 ಸವರ್ಣೀಯರ ವಿರುದ್ಧ ಯಸಳೂರು ಪೊಲೀಸ್…

*ಹಿರಿಸಮುದ್ರ ಗ್ರಾಮದಲ್ಲಿ ಅಂಗಾಂಶ ಕೃಷಿ ಕುಡಿ ಕಾಂಡ ಕಡ್ಡಿಗಳಿಂದ ಆಲೂಗಡ್ಡೆ ಬಿತ್ತನೆ ಬೀಜಗಳನ್ನು ಉತ್ಪಾದಿಸುವ ಬಗ್ಗೆ ತಿಳಿಸುವ ಕಾರ್ಯಕ್ರಮ*

ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಅಂಗಾಂಶ ಕೃಷಿ ಪದ್ಧತಿ…

ಆಚಂಗಿ ಕ್ರಿಕೇಟರ್ಸ್ ಸಕಲೇಶಪುರ .ಇವರ ವತಿಯಿಂದ ಪ್ರಥಮ ವರ್ಷದ ಮಿನಿ ಕ್ರಿಕೇಟ್ ಪಂದ್ಯಾವಳಿ

ಸಕಲೇಶಪುರ : ಆಚಂಗಿ ಕ್ರಿಕೇಟರ್ಸ್ ಸಕಲೇಶಪುರ ಇವರ ವತಿಯಿಂದ ಪ್ರಥಮ ವರ್ಷದ ಮಿನಿ ಕ್ರಿಕೇಟ್ ಪಂದ್ಯಾವಳಿಯನ್ನು ದಿನಾಂಕ : 2-12-2023 ಶನಿವಾರ ಮತ್ತು 3-12-2023 ಭಾನುವಾರದಂದು ಏರ್ಪಡಿಸಲಾಗಿದೆ.…

ಆಲೂರು ತಾಲ್ಲೂಕಿನ ಹರಿಹಳ್ಳಿಯಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯು 68ನೇ ಕನ್ನಡರಾಜ್ಯೋತ್ಸವ ಸಮಾರೋಪ ಕಾರ್ಯಕ್ರಮ.

ಆಲೂರು : ತಾಲ್ಲೂಕಿನ ಹರಿಹಳ್ಳಿಯಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯು 68ನೇ ಕನ್ನಡರಾಜ್ಯೋತ್ಸವ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಹಾಸನ ಜಿಲ್ಲಾ ಎ ಪಿ ಎಂ…

ಸಕಲೇಶಪುರ ಪಟ್ಟಣದ ವಾಸವಿ ಶಾಲೆಯಲ್ಲಿ ಸಂತಸ ಸಡಗರದಿಂದ ನಡೆದ ಮಕ್ಕಳ ದಿನಾಚರಣೆ

ಸಕಲೇಶಪುರ : ಪಟ್ಟಣದ ವಾಸವಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂತಸ ಸಡಗರದಿಂದ ಆಚರಿಸಲಾಯಿತು ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆ ಮಕ್ಕಳಿಂದ ನೆರವೇರಿಸಿದರು ಕಾರ್ಯಕ್ರಮದಲ್ಲಿ ವಾಸವಿ ಶಾಲೆ ವತಿಯಿಂದ…

ಚನ್ನರಾಯಪಟ್ಟಣ : ಪಟ್ಟಣದ ಕೋಟೆ ಶ್ರೀರಾಘವೆಂದ್ರ ಸ್ವಾಮಿ ದೇವಸ್ಥಾನದ ಕಳಶ ಪ್ರತಿಷ್ಠಾಪನೆಯನ್ನು ಉಡುಪಿಯ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿದರು.

ಚನ್ನರಾಯಪಟ್ಟಣ: ಪಟ್ಟಣದ ಕೋಟೆ ಶ್ರೀರಾಘವೆಂದ್ರ ಸ್ವಾಮಿ ದೇವಸ್ಥಾನದ ಕಳಶ ಪ್ರತಿಷ್ಠಾಪನೆಯನ್ನು ಉಡುಪಿಯ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿದರು. ನಂತರ ಮಾತನಾಡಿ ಮನುಷ್ಯ ಪ್ರತಿಬಿಂಬವನ್ನು ಸರಿಪಡಿಸಲು ಹೋಗುತ್ತಾನೆ…

ಹಾಸನ : ವೀರಶೈವ ಲಿಂಗಾಯಿತ ಸಂಘದಿಂದ ಶಾಸಕ ಹೆಚ್.ಪಿ. ಸ್ವರೂಪ್ ಅವರಿಗೆ ಸನ್ಮಾನ

ಹಾಸನ: ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಾಸ್ಥಾನದಲ್ಲಿ ವೀರಶೈವ ಲಿಂಗಾಯಿತ ಸಂಘದಿಂದ ಮಂಗಳವಾರದಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ…

ಹಾಸನದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಹಾಸನ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತು ಕಟ್ಟಡ ಕಾರ್ಮಿಕರ ಸಂಚಾರಿ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ…