ಅರ್ಜುನನ ನಂಬಿಕೊಂಡು ಕುಟುಂಬ ಜೀವನ ನಡೆಸುತ್ತಿದ್ದ ಮಾವುತನಿಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ಒದಗಿಸಬೇಕು..ಧರ್ಮ ಸಕಲೇಶಪುರ ಯುವ ಕಾಂಗ್ರೆಸ್ ಕಾರ್ಯದರ್ಶಿ.
ಸಕಲೇಶಪುರ : ಸಕಲೇಶಪುರ ಸಮೀಪ ನಡೆದ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದಂತಹ ಅರ್ಜುನ ಕಾಡಾನೆ ದಾಳಿಗೆ ಮೃತಪಟ್ಟ ಹಿನ್ನಲೆ ಈಗಾಗಲೇ ಅರಣ್ಯ ಇಲಾಖೆ…
