Month: March 2024

ಆಲೂರು :ಕಾಂಗ್ರೆಸ್‌ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ-ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆಯೆಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ಲೋಕೇಶ್ ತಿಳಿಸಿದರು

ಆಲೂರು : ಪಟ್ಟಣದ ಡಾ, ಬಿ, ಆರ್,ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಪರಿಶಿಷ್ಟ ಜಾತಿ ಮತ್ತು…

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ತಾಲ್ಲೂಕು ಘಟಕದಿಂದ ಸಮಾಜಸೇವಕಿ ಹೇಮಾವತಿ ಮಂಜುನಾಥ ಇವರನ್ನು ಸನ್ಮಾನಿಸಿದರು.

ಬೇಲೂರು.ಮಾರ್ಚ.೧೩ “ಹೆಣ್ಣು ಭ್ರೂಣಹತ್ಯೆ ಸದೃಡ ಸಮಾಜಕ್ಕೆ ಮಾರಕ-ತೀವ್ರ ಪ್ರಸಕ್ತ ಸಮಾಜದಲ್ಲಿ ಸ್ತ್ರೀ ಎಲ್ಲಾ ಕ್ಷೇತ್ರದಲ್ಲಿ ಕೂಡ ಅದ್ವಿತೀಯ ಸಾಧನೆಗೈಯುವ ಮೂಲಕ ಪ್ರಗತಿಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ಹೆಣ್ಣು ಭ್ರೂಣಹತ್ಯೆ…

ಸಕಲೇಶಪುರ ವಡೂರು ಗ್ರಾಮದ ಸುಮಾ ಲೋಕೇಶ್ ರವರಿಗೆ ರಾಜ್ಯಮಟ್ಟದ ರೈತ ಮಹಿಳಾ ಪ್ರಶಸ್ತಿ

ಸಕಲೇಶಪುರ : ಸುಮಾ ಲೋಕೇಶ್ ರವರಿಗೆ ರಾಜ್ಯಮಟ್ಟದ ರೈತ ಮಹಿಳಾ ಪ್ರಶಸ್ತಿ ಜಿ ಕೆ ವಿ ಕೆ ಬೆಂಗಳೂರಿನಲ್ಲಿ ನಡೆದ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ…

ಬೇಲೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದಲ್ಲಿ ಪೊಲೀಸರು ಬುಧವಾರ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಲಾಠಿ ಪ್ರದರ್ಶನದೊಂದಿಗೆ ಪಥಸಂಚಲನ ನಡೆಸಿದರು.

ಬೇಲೂರು : ಪಟ್ಟಣದ ನೆಹರೂನಗರದಿಂದ ಜೆಪಿನಗರದವರೆಗೂ ಪಥಸಂಚಲನ ನಡೆಸಿದ ಪೊಲೀಸರು ಚುನಾವಣೆಯಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಪ್ರಮುಖ ವೃತ್ತಗಳಲ್ಲಿ ಲಾಠಿ ಪ್ರದರ್ಶನ ನೀಡಿ, ಶಾಂತಿ…

ನಾರ್ವೆ ಪಂಚಾಯತ್ ಯಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸಿದ ರಾಮಚಂದ್ರ ಮತ್ತು ಬ್ಯಾದನೆ ಗ್ರಾಮದ ನೀರು ಗಂಟಿ ಶೇಕು ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಬೀಳ್ಕೊಡಲಾಯಿತು.

ಅರೇಹಳ್ಳಿ : ಹೋಬಳಿಯ ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ. ನಾರ್ವೆ ಪಂಚಾಯತ್ ಯಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸಿದ ರಾಮಚಂದ್ರ ಮತ್ತು ಬ್ಯಾದನೆ…

ಹೆತ್ತೂರು ಗ್ರಾಮದಲ್ಲಿ ನೂತನ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಶಾಸಕರಾದ ಸಿಮೆಂಟ್ ಮಂಜು

ಸಕಲೇಶಪುರ : ತಾಲೂಕು ಹೆತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ (ಅರಿವು) ಕೇಂದ್ರವನ್ನು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್…

ಶಿರಾಡಿಘಾಟ್ ರಸ್ತೆ ಎನ್‌ಎಚ್‌-75 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ..ಗ್ಯಾಸ್ ಸೋರಿಕೆಯಾಗುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತ

ಹಾಸನ : ಶಿರಾಡಿಘಾಟ್ ರಸ್ತೆ ಎನ್‌ಎಚ್‌-75 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಟ್ಯಾಂಕ‌ರ್‌ನಿಂದ ಗ್ಯಾಸ್ ಸೋರಿಕೆಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಪೊಲೀಸರು ದೌಡು ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ,…

ಸಕಲೇಶಪುರ : ಸಮಾಜ ಸೇವಕರು ಹಾಗೂ ಬಿಜೆಪಿ ಮುಖಂಡರಾದ ಬನ್ನಹಳ್ಳಿ ಪುನೀತ್ ಅವರ ಮನೆಗೆ ಖ್ಯಾತ ಸಿನಿಮಾ ನಟ ದರ್ಶನ್ ಹಾಗೂ ಹಾಸ್ಯ ನಟ ಚಿಕ್ಕಣ್ಣ ಅವರು ಇಂದು ಬೇಟಿ ನೀಡಿ ರಾಗಿ ಮುದ್ದೆ ಸೊಪ್ಪಿನ ಸಾರು ಆತಿಥ್ಯವನ್ನು ಸ್ವೀಕರಿಸಿದರು.

ಸಕಲೇಶಪುರ : ಖ್ಯಾತ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿಕ್ಕಣ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿ ದೇವರಾದ ಸ್ವಾಮಿ ಕೊರಗಜ್ಜ ಅವರ ಸನ್ನಿದಾನಕ್ಕೆ…

ಹಾಸನ: ಲಯನ್ಸ್ ಕ್ಲಬ್ ಎಂದರೇ ಸಮಾಜದಲ್ಲಿ ಸೇವೆ ಮಾಡುವ ಜೀವಾಳ ಇದ್ದಂತೆ ಎಂದು ಲಯನ್ಸ್ ಹಿರಿಯ ಸದಸ್ಯ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷರಾದ ಹುಲಿಕಲ್ ನಾಗರಾಜ್ ತಿಳಿಸಿದರು.

ಲಯನ್ಸ್ ಕ್ಲಬ್ ಎಂದರೇ ಸಮಾಜದಲ್ಲಿ ಸೇವೆಯೆ ಜೀವಾಳ ಹುಲಿಕಲ್ ನಾಗರಾಜ್ ಹಾಸನ: ಲಯನ್ಸ್ ಕ್ಲಬ್ ಎಂದರೇ ಸಮಾಜದಲ್ಲಿ ಸೇವೆ ಮಾಡುವ ಜೀವಾಳ ಇದ್ದಂತೆ ಎಂದು ಲಯನ್ಸ್ ಹಿರಿಯ…

ಹಾಸನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಹೊಳೆನರಸೀಪುರದ ಶ್ರೇಯಸ್ ಪಟೇಲ್ ಚನ್ನರಾಯಪಟ್ಟಣದ ರಂಗಮಂದಿರಕ್ಕೇ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದರು

ಚನ್ನರಾಯಪಟ್ಟಣ: ರಾಯರ ರಂಗಮಂದಿರಕ್ಕೆ ಭೇಟಿ ನೀಡಿದ ಶ್ರೇಯಸ್ ಪಟೇಲ್ ಹಾಸನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಹೊಳೆನರಸೀಪುರದ ಶ್ರೇಯಸ್ ಪಟೇಲ್ ಚನ್ನರಾಯಪಟ್ಟಣದ ರಂಗಮಂದಿರಕ್ಕೇ ಭೇಟಿ ನೀಡಿ…