ಆದಿಚುಂಚನಗಿರಿ ಹಾಸನ ಶಾಖಾ ಮಠದ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಗಳ ೪೫ ನೇ ವರ್ಷದ ಜನ್ಮ ದಿನದ ಅಂಗವಾಗಿ ಬೇಲೂರಿನ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಬೇಲೂರು.ಮಾರ್ಚ.೧೦“ಶ್ರೀ ಶಂಭುನಾಥಸ್ವಾಮೀಜಿಗಳ ಜನ್ಮ ದಿನ- ಪೌರ ಕಾರ್ಮಿಕರಿಗೆ ಸನ್ಮಾನ” ಅದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಗಳ ೪೫ ನೇ ಜನ್ಮದಿನದ ಅಂಗವಾಗಿ…
