ಬೇಲೂರು ಪಟ್ಟಣದ ಹೃದಯ ಭಾಗದಲ್ಲಿನ ಶ್ರೀ ಬಸವೇಶ್ವರ ವೃತ್ತಕ್ಕೆ ಭಾನುವಾರ ಸಂಜೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಬೇಲೂರು.ಮಾ.೪ ;-ವಿಶ್ವ ಪ್ರವಾಸಿ ತಾಣ, ಶಿಲ್ಪಕಲೆಗಳ ನಾಡು ಎಂದೇ ಖ್ಯಾತಿ ಪಡೆದ ಬೇಲೂರು ಪಟ್ಟಣದ ಹೃದಯ ಭಾಗದ ಮುಖ್ಯರಸ್ತೆಯ ಶ್ರೀ ಬಸವೇಶ್ವರ ವೃತ್ತಕ್ಕೆ ಬಹುದಿನಗಳ ಕನಸಿನಂತೆ ಭಾನುವಾರ…
