ಚನ್ನರಾಯಪಟ್ಟಣ: ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಜನಿವಾರ ಜಯರಾಮಣ್ಣ ಮತ್ತು ಬೆಂಬಲಿಗರು
ಚನ್ನರಾಯಪಟ್ಟಣ : ತಾಲೂಕಿನ ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕರು ಹಾಗೂ ಜನಿವಾರ ಗ್ರಾಮದ ಹಿರಿಯ ಜೆಡಿಎಸ್ ಮುಖಂಡರಾದ ಜೆ ಎಸ್ ಜಯರಾಮ್ ,ಮತ್ತು ಗೌಡಗೆರೆ ಕೃಷಿ…
