Month: April 2024

ಹಾಸನ : ಮನೆಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿ ಅಭ್ಯರ್ಥಿ ಪರ ಮತ ಯಾಚನೆ

ಹಾಸನ: ನಗರದ ಕೆ. ಹೊಸಕೊಪ್ಪಲುನಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡರು ಪೂಜೆ ಸಲ್ಲಿಸಿ ಮನೆಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್…

ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ನಡೆದ ಶ್ರೀ ಆದಿಶಕ್ತಿ ಹುಲಿಕೆರಮ್ಮ ದೇವಿಯ ಜಾತ್ರೋತ್ಸವದಲ್ಲಿ ಕೆಂಡಕೊಂಡ ಹಾಯ್ದ ಸರ್ವಭಕ್ತರು

ಚನ್ನರಾಯಪಟ್ಟಣ: ಶ್ರೀ ಆದಿಶಕ್ತಿ ಹುಲಿಕೆರಮ್ಮ ದೇವಿಯ 16ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವವು ಶ್ರದ್ದಾ ಭಕ್ತಿಯಿಂದ ಜರುಗಿತು. ಗೌಡಗೆರೆ ಗ್ರಾಮದಲ್ಲಿ ಧರ್ಮದರ್ಶಿ ದೊರೆಸ್ವಾಮಿಯವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು…

ನಾರ್ವೆ ಪೇಟೆ ಗ್ರಾಮ ದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ (NDA )ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ

ಅರೇಹಳ್ಳಿ: ಹೋಬಳಿಯ ನಾರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ವೆ ಪೇಟೆ ಗ್ರಾಮ ದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ (NDA )ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ…

ಬೇಲೂರು : ಸೆರೆ ಹಿಡಿದ ನರಹಂತಕ ಕರಡಿ ಕಾಡಾನೆ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ

ಬೇಲೂರು : ಇಂದಿನಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮೊದಲ ದಿನದ ಕಾಡಾನೆ ಕಾರ್ಯಾಚರಣೆ ಯಶಸ್ವಿ ನರಹಂತಕ ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ತಂಡ ಏಳು…

ಬೆಳಗೊಡ್ ಹೋಬಳಿಯಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಪರವಾಗಿ ಮನೆಮನೆಗೂ ತೆರಳಿ ಮತಯಾಚನೆ

ಇಂದು ಬೆಳಗೊಡ್ ಹೋಬಳಿಯಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಪರವಾಗಿ ಮನೆಮನೆಗೂ ತೆರಳಿ ಮತಯಾಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಪಾಧ್ಯಕ್ಷರಾಗಿರುವ ಹನ್ಬಾಲ್…

ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ..ನಾಜೂಕಾಗಿ ಕಾಂಪೌಂಡ್ ದಾಟಿದ ಕಾಡಾನೆ.

ನಾಜೂಕಾಗಿ ಕಾಂಪೌಂಡ್ ದಾಟಿದ ಕಾಡಾನೆ: ವಿಡಿಯೋ ಎಲ್ಲೆಡೆ ವೈರಲ್ ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ.ಒಂಟಿ ಹಾಗೂ ಗುಂಪಿನಲ್ಲಿರುವ ಕಾಡಾನೆಗಳು ಡೋಂಟ್ ಕೇರ್ ಎಂಬಂತೆ…

ಅರೇಹಳ್ಳಿ : ಕೆಸಗೋಡಿನಲ್ಲಿ ಮೂರು ದಿನ ಬನಶಂಕರಿ ಅಮ್ಮನವರ ಉತ್ಸವ

ಅರೇಹಳ್ಳಿ: ಮೂರು ದಿನದ ಹಿಂದೆ ಬೊಮ್ಮನಮನೆಯ ಬನಶಂಕರಿ ಅಮ್ಮನವರನ್ನು ನಮ್ಮ ಗ್ರಾಮಕ್ಕೆ ಭಕ್ತಿಭಾವದಿಂದ ಕರೆತಂದು ಸಡಗರ ಸಂಭ್ರಮದಿಂದ ಉತ್ಸವವನ್ನು ಮಾಡಲಾಗುತ್ತಿದೆ ಎಂದು ಗ್ರಾಮಸ್ಥ ಸುಧೀರ್ ಹೇಳಿದರು. ಬೇಲೂರು…

ಆಲೂರು ತಾಲ್ಲೂಕು ಹರಿಹಳ್ಳಿ ಕೆಂಚಮ್ಮ, ಸಕಲೇಶಪುರ ತಾಲ್ಲೂಕು ಆದರಗೆರೆ ದೊಡ್ಡನಹಳ್ಳಿ ಕನ್ನಂಬಾಡಿಯಮ್ಮ ಸಮಾಗಮ..

ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ಒಂದು ಅಪೂರ್ವ ಘಟನೆ ನಡೆಯಿತು, ಇಲ್ಲಿನ ಕೆಂಚಾಂಬಾ ದೇವಸ್ಥಾನಕ್ಕೆ ಸಕಲೇಶಪುರ ತಾಲೂಕಿನ ಆದರಗೆರೆ ದೊಡ್ಡನಹಳ್ಳಿಯ ಕನ್ನಂಬಾಡಿಯಮ್ಮನ ಅಡ್ಡೆ; ಬೆಳ್ಳಿಯ ರಥದಲ್ಲಿ ವಾದ್ಯಮೇಳ, ಕೊಂಬು,…

ಚನ್ನರಾಯಪಟ್ಟಣ: ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ರಾಮ ನವಮಿ ಕಾರ್ಯಕ್ರಮ ನಡೆಯಿತು.

ಚನ್ನರಾಯಪಟ್ಟಣ: ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ರಾಮ ನವಮಿ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ಮೊದಲ ರಾಮನವಮಿ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ…

ಬೇಲೂರು : ರಾಮನವಮಿ ಪ್ರಯುಕ್ತ ಶ್ರೀ ಪ್ರಸನ್ನ ಸೀತಾರಾಮಾಂಜನೇಯ ದೇಗುಲದಲ್ಲಿ ಶ್ರೀಬಾಲರಾಮ ಹಾಗು ಶ್ರೀ ಬಾಲ ಲಕ್ಷ್ಮಣನ ತೊಟ್ಟಿಲು ಸೇವೆ ವಿಶೇಷವಾಗಿ ನೆರವೇರಿಸಲಾಯಿತು.

ಬೇಲೂರು : ಇತಿಹಾಸ ಪ್ರಸಿದ್ಧ ಕೋಟೆ ಬಾಗಿಲು ಅಂಜನೇಯ ಸ್ವಾಮಿ ಸನ್ನಿಧಾನ ಎಂದೇ ಪ್ರಸಿದ್ದವಾಗಿರುವ ಸೀತಾರಾಮಾಂಜನೇಯ ದೇಗುಲದಲ್ಲಿ ೫೦ ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದ…