ಕುಶಾಲನಗರ ಬಡಾವಣೆಯ ಮನೆಯೊಳಗಿನ ನೆಲಮಾಳಿಗೆಯಲ್ಲಿ ಗೋಮಾಂಸ..ಬಜರಂಗದಳ ಕಾರ್ಯಕರ್ತರ ಮಾಹಿತಿ ಆಧರಿಸಿ ಡಿವೈಎಸ್ಪಿ ಪ್ರಮೋದ್ ರವರ ನೇತೃತ್ವದಲ್ಲಿ ಧಾಳಿ
ಸಕಲೇಶಪುರ : ಪಟ್ಟಣದಲ್ಲಿ ದಿನೇದಿನೇ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಸಾಗಾಟ. ನಡೆಯುತ್ತಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಜರಂಗದಳ ಕಾರ್ಯಕರ್ತರ ಮಾಹಿತಿ ಆಧರಿಸಿ ಡಿವೈಎಸ್ಪಿ…
