ಹಿರಿದನಹಳ್ಳಿ, ಹೊಸಳ್ಳಿ,ಮೊಗನಹಳ್ಳಿ ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ, ಬಿ.ಎಸ್.ಎನ್.ಎಲ್(BSNL) ನೆಟ್ವರ್ಕ್ ಟವರ್ ನಿರ್ಮಿಸಿಕೊಡಿ :- ಹೆಚ್. ಬಿ ಹೂವಣ್ಣ ಗೌಡ.
ಸಕಲೇಶಪುರ :- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿದನಹಳ್ಳಿ,ಮೊಗನಹಳ್ಳಿ,ಹೊಸಳ್ಳಿ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ವಿದ್ಯಾರ್ಥಿಗಳು ಹಾಗೂ ವೃದ್ಧರೂ ಸೇರಿದಂತೆ 500 ಕ್ಕೂ…
