Month: December 2024

ದೇಶದ ಮಾಜಿ ಪ್ರಧಾನ ಮಂತ್ರಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ವಿಧಿವಶ.

ಮಹಾನ್ ಆರ್ಥಿಕ ತಜ್ಞ, ಆರ್ಥಿಕ ಸುಧಾರಣೆಗಳ ಹರಿಕಾರ ಭಾರತದ 14 ನೇ ಪ್ರಧಾನ ಮಂತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು ಇಂದು ಅವರ ನಿಧನದ ಸುದ್ದಿಯನ್ನು…

ಸಕಲೇಶಪುರ ಕೃಷಿಕ ಸಮಾಜದ ಅಧ್ಯಕ್ಷ ರಾಗಿ ಹ್ಯಾಟ್ರಿಕ್ ಸಾಧಿಸಿದ ಹೆತ್ತೂರು ದೇವರಾಜ್.

ಸಕಲೇಶಪುರ :- ತಾಲ್ಲೂಕಿನ ಕೃಷಿಕ ಸಮಾಜದ ಐದು ವರ್ಷಗಳ ಅವಧಿಗೆ ಮೂರನೆಯ ಬಾರಿಗೆ ಇಂದು ಕೃಷಿ ಇಲಾಖೆಯಲ್ಲಿ ನಡೆದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ 15…

ದತ್ತಪೀಠದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಹೊಸ ಆಚರಣೆ ಆರೋಪ. ಜಿಲ್ಲಾಧಿಕಾರಿ ಅಮಾನತ್ತಿಗೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಪಟ್ಟು.

ಸಕಲೇಶಪುರ : ಚಿಕ್ಕಮಗಳೂರಿನ ದತ್ತಪೀಠದಲ್ಲಿ ಗ್ಯಾರವಿ ಎಂಬ ಹೊಸ ಆಚರಣೆಗೆ ಜಿಲ್ಲಾಧಿಕಾರಿ ಅನುಮತಿ ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಮಾನತ್ತಿಗೆ ದತ್ತಪೀಠ…

ಹೆನ್ನಲಿ ಗ್ರಾಮದ ನಿವಾಸಿಯಾದ ಎಲೆಕ್ಟ್ರಿಕ್ ಮೆಕ್ಯಾನಿಕ್ ಲಕ್ಷ್ಮಣ್ ಅವರು ಕಳೆದ ಬುದವಾರದಂದು ವಿದ್ಯತ್ ಪರಿವರ್ತಕದ ಕರ್ತವ್ಯ ನಿರ್ವಹಿಸುವ ವೇಳೆ ವಿದ್ಯುತ್ ಶಾಕ್ ತಗಲಿ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.

ಸಕಲೇಶಪುರ : ಕಳೆದ ಬುಧವಾರ ವಿದ್ಯುತ್ ಶಾಕ್ ತಗಲಿ ದಾಖಲಾಗಿದ್ದರು ಶಾಕ್‌ನಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಮಾರು 5 ಘಂಟೆಗೆ ಚಿಕಿತ್ಸೆ ಫಲಕಾರಿಯಾಗದೆ…

ತರಳಬಾಳು ಸಾಣೇಹಳ್ಳಿ ಮಠದ ಶಿವಸಂಚಾರ ನಾಟಕ ತಂಡದವರ ತುಲಾಭಾರ ನಾಟಕ್ಕೊತ್ಸವದ ಕಾರ್ಯಕ್ರಮ.

ಹಾಸನ : ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಾಟಕೋತ್ಸವ ಪ್ರದರ್ಶನ ,ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಹಲವಾರು ವಿಷಯಗಳ, ಹಾಗೂ ಮಾಹಿತಿ ನೀಡಿತ್ತಾ ನಮ್ಮ ಸಂಸ್ಕೃತಿ. ಬಸವಾದಿ ಶಿವ…

ಮಂಡ್ಯ ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಚಾಲನೆ.

ಸಕ್ಕರೆ ನಾಡು ಮಂಡ್ಯದಲ್ಲಿ ಇಂದು, ನಾಳೆ ಮತ್ತು ನಾಳಿದ್ದು ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣದ ಮೂಲಕ ಚಾಲನೆ…

ನಾರ್ವೆಪೇಟೆ ಗ್ರಾಮದ ಸಂತೆಯಲ್ಲಿ ಎನ್ ಆರ್ ಎಲ್ ಎಂ ಘಟಕದ ವತಿಯಿಂದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ

ಬೇಲೂರು : ತಾಲೂಕು ನಾರ್ವೆಪೇಟೆ ಗ್ರಾಮದ ಸಂತೆಯಲ್ಲಿ ಎನ್ ಆರ್ ಎಲ್ ಎಂ ಘಟಕದ ವತಿಯಿಂದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆಯನ್ನು ನಡೆಸಲಾಯಿತು. ಈ ಒಂದು ಕಾರ್ಯಕ್ರಮದ…

ವಲಸಿಗರಿಗೂ ನಮ್ಮ ಭಾಷೆಯ ಸವಿಯನ್ನು ತೋರಿಸಿ : ರಘು ಪಾಳ್ಯ

ಹೊಟ್ಟೆಯ ಪಾಡಿಗಾಗಿ ಉತ್ತರ ಭಾರತದಿಂದ ಬಂದಿರುವ ವಲಸಿಗರೊಂದಿಗೆ ಅವರ ಭಾಷೆಯಲ್ಲಿ ವ್ಯವಹರಿಸಿ ಖುಷಿಪಡಿಸುವುದಕ್ಕಿಂತ ಕನ್ನಡ ಭಾಷೆಯಲ್ಲಿ ಮಾತನಾಡಿ ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು, ನಮ್ಮ ಭಾಷೆ ಅವರಿಗೆ…

ನಾಳೆ ಹಡ್ಲಹಳ್ಳಿ ಹೊರಟ್ಟಿ ಗ್ರಾಮಸ್ಥರಿಂದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ವಳಲಹಳ್ಳಿ ಕೂಡಿಗೆಯಲ್ಲಿ ಪ್ರತಿಭಟನೆ.

ಸಕಲೇಶಪುರ :- ತಾಲ್ಲೂಕಿನ ಕುರುಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡ್ಲಹಳ್ಳಿ ಹೊರಟಿ ಗ್ರಾಮದ ಪರಿಶಿಷ್ಟ ಜಾತಿಯ 4 ಹಾಗೂ ಇತರೆ ಜಾತಿಯ 2 ಕುಟುಂಬ ಸೇರಿದಂತೆ 6…

ಕೌಡಳ್ಳಿಯ ವಿಶೇಷ ಚೇತನರ ಶಾಲೆಯಲ್ಲಿ ನಡೆದ ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ದಿವಂಗತ ರೊ.ಡಾ.ಮೋಹನ್‌ದಾಸ್ ಶೆಟ್ಟಿ ಅವರ ಒಂದು ವರ್ಷದ ಪುಣ್ಯ ಸ್ಮರಣೆ

ಸಕಲೇಶಪುರ : ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ದಿವಂಗತ ರೊ.ಡಾ.ಮೋಹನ್‌ದಾಸ್ ಶೆಟ್ಟಿ ಅವರ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ಕೌಡಳ್ಳಿಯ ವಿಶೇಷ ಚೇತನರ ಶಾಲೆಯಲ್ಲಿ ಇಂದು ಏರ್ಪಡಿಸಲಾಗಿತ್ತು.…