ಆಲೂರು :ವಿದ್ಯೆ ಯಾರ ಮನೆ ಸ್ವತ್ತಲ್ಲ ಕಲಿಯುವ ಛಲವಿದ್ದರೆ ಏನನ್ನು ಬೇಕಾದರು ಸಾಧಿಸಬುಹುದುಎಂಬುದನ್ನ ಹಳ್ಳಿಯ ಹುಡುಗಿ ತೋರಿಸಿದ್ದಾಳೆ ಎಂದು ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ತಿಳಿಸಿದರು.
ಆಲೂರು : ತಾಲ್ಲೂಕಿನ ಕಣತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಷಾ ಪಿ ಯು ಸಿ ಪರೀಕ್ಷೆಯಲ್ಲಿ ಆಲೂರು ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ…
