Month: May 2025

ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದಲ್ಲಿ ಮೇ 17ರಂದು ಶ್ರೀ ಶಿವಲಿಂಗ ಅಜ್ಯಯ್ಯ ಸ್ವಾಮೀಜಿ ಯವರ 138 ಪುಣ್ಯ ಸ್ಮರಣೆ ಕಾರ್ಯಕ್ರಮ

ಅರಸೀಕೆರೆ:- ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ…

ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ರಂಗಮಂದಿರದಲ್ಲಿ ಮನಮುಟ್ಟಿದ “ರಾಜಕುಮಾರ…ತಾಳು” ನಾಟಕ

ಸಕಲೇಶಪುರ : ಮೇ 15 – ಜೈ ಕರ್ನಾಟಕ ಸಂಘ ಬೆಳ್ಳೇಕೆರೆ (ರಿ) ಇದರ ವತಿಯಿಂದ ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ “ಅಭಿನಯ…

ಸಕಲೇಶಪುರ ತಾಲ್ಲೂಕಿನ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳ ಗೊಳು ಕೇಳುವವರು ಯಾರು…..? ಸಕಲೇಶಪುರ ವಿಭಾಗಕ್ಕೆ ಸದರಿ ಯಂತ್ರಗಳನ್ನು ಮಂಜೂರುಗಾಗಿ ಕರವೇ ಅಧ್ಯಕ್ಷ ರಮೇಶ್ ಪೂಜಾರಿ (ಪ್ರವೀಣ್ ಶೆಟ್ಟಿ ಬಣ) ಒತ್ತಾಯ

ಸಕಲೇಶಪುರ : ತಾಲೂಕಿನ ವಿದ್ಯುತ್ ಇಲಾಖೆ (ಚೆಸ್ಕಾಂ) ವಿಭಾಗಕ್ಕೆ ವಿಶಾಲ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಠಿಣ ಜವಾಬ್ದಾರಿ ಇದ್ದು, ದಟ್ಟ ಮಲೆನಾಡು, ಅರೆಮಲೆನಾಡು ,ಬಯಲು ಪ್ರದೇಶರಾಷ್ಟ್ರೀಯ ಹೆದ್ದಾರಿ- ರಾಜ್ಯ…

ಗ್ರಾಮ ಪಂಚಾಯಿತಿ ನೀರುಘಂಟಿಗಳ ನೌಕರರ ಸಂಘ (ರಿ.), ಸಕಲೇಶಪುರದ ಉದ್ಘಾಟನಾ ಕಾರ್ಯಕ್ರಮ

ಸಕಲೇಶಪುರ: ಗ್ರಾಮ ಪಂಚಾಯಿತಿ ನೀರುಘಂಟಿಗಳ ನೌಕರರ ಸಂಘ (ರಿ.), ಸಕಲೇಶಪುರ ಇದರ ಉದ್ಘಾಟನಾ ಕಾರ್ಯಕ್ರಮವು ಬುಧವಾರದಂದು ಜರುಗಿತು. ಈ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಂಗಾಧರ್…

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ತಜ್ಞರ ಸಮಿತಿ ಮಾಡಿದ್ದೇವೆ.ಈಗಾಗಲೇ ತಜ್ಞರ ವರದಿ ಬಂದಿದೆ.ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಹಾಸನ : ಎರಡು ಸಾವಿರ ಎಕರೆ ಪ್ರದೇಶದಲ್ಲಿ ಸಾಫ್ಟ್ ರಿಲೀಸ್ ಸೆಂಟರ್ ಮಾಡಲು ವಿಸ್ತೃತ ವರದಿ ತರಿಸಿಕೊಳ್ಳಲಾಗುತ್ತಿದೆಆದಷ್ಟು ಬೇಗ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುತ್ತೇವೆ.…

ಈ ದಿನಗಳಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆ ಅವಶ್ಯಕ ಧರ್ಮವಿಲ್ಲದ ದೇಶ ನಿಷ್ಠೆ ಇಲ್ಲದಕಾರ್ಯ ಹಾಗೂ ಪ್ರಾಮಾಣಿಕತೆ ಇಲ್ಲದ ಜೀವನ ಎಂದಿಗೂ ಉಜ್ವಲವಾಗದು. : ಪ್ರವಚನಕಾರ ಕಲ್ಲಿನಾಥ ಶಾಸ್ತ್ರಿಗಳು ಅಭಿಮತ.

ಅರಸೀಕೆರೆ : ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಕ್ಷೇತ್ರ ಕೋಡಿಮಠದ ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ…

ವ್ಯಾಪಾರ ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ | ಸ್ಪಷ್ಟೀಕರಣ ನೀಡುವಂತೆ ಮೋದಿಗೆ ಕಾಂಗ್ರೆಸ್ ಒತ್ತಾಯ,

ನಿಲ್ಲಿಸುವುದಾಗಿ ಬೆದರಿಕೆ ಹಾಕಿದ ಕಾರಣಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಒಪ್ಪಿಕೊಂಡಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ವ್ಯಾಪಕ ವಿವಾದವನ್ನು ಹುಟ್ಟುಹಾಕಿದೆ.…

ಅಮೆರಿಕಾ ವಿರುದ್ಧ ತಿರುಗಿಬಿದ್ದ ಮೋದಿ:ಪ್ರತೀಕಾರವಾಗಿ ಭಾರತದಿಂದ $7.5 ಬಿಲಿಯನ್ ವ್ಯಾಪಾರ ರಿಯಾಯಿತಿ ಸ್ಥಗಿತ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಅಮೆರಿಕ ಸಂಯುಕ್ತ ಸಂಸ್ಥಾನದ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ $7.5 ಬಿಲಿಯನ್ ಮೌಲ್ಯದ ವ್ಯಾಪಾರ ರಿಯಾಯಿತಿಗಳನ್ನು ಸ್ಥಗಿತಗೊಳಿಸಿದೆ.…

ತಂದೆ ತಾಯಿಗಳು ಮಠ ಮಂದಿರಗಳಿಗೆ ಬರುವಾಗ ಜೊತೆಯಲ್ಲಿ ಮಕ್ಕಳನ್ನು ಕರೆತರಬೇಕು.:- ಕಾಶಿ ಪೀಠದ ಜಗದ್ಗುರು ಶ್ರೀ ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ.

ಸಕಲೇಶಪುರ:- ಜನರಲ್ಲಿ ಆಧ್ಯಾತ್ಮಿಕ ಚಿಂತನೆಂತೆ ದೇಶಪ್ರೇಮವನ್ನು ಬಿತ್ತುವ ಕೆಲಸವನ್ನು ಮಠಗಳು ಮಾಡುತ್ತೀವೆ.ಇಂತಹ ಮಠ ಮಂದಿರಗಳಿಗೆ ಬರುವಾಗ ತಂದೆ ತಾಯಿಗಳು ಜೊತೆಯಲ್ಲಿ ಮಕ್ಕಳನ್ನು ಕರೆತರಬೇಕು. ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು…

ಮಾನವಿಯತೆ ಮೆರೆದ ಪೋಲಿಸ್ ಅಧಿಕಾರಿ ಜಗದೀಶ್ ಹಾಗೂ ಪೇದೆ ರಾಕೇಶ್ .ಮರಳು ರಕ್ಷಣೆಗೆ ತೆರಳಿದ್ದ ಸಮಯದಲ್ಲಿ ಬ್ರಿಡ್ಜ್ ಕೆಳಗೆ ಪ್ರಜ್ಞೆ ತಪ್ಪಿ ಬಿದ್ದಿದ ವೃದ್ಧೆಯನ್ನು ಅಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಆರಕ್ಷಕರು.

ಸಕಲೇಶಪುರ. ನಿನ್ನೆ ಬೆಳಿಗ್ಗೆ 10:30ಕ್ಕೆ ಸಕಲೇಶಪುರ ನಗರದ ಬಾಳ್ಳೆಗದ್ದೆಯ ಮನೆಯಿಂದ ಹೊರಗೆ ಹೋದ 80 ವರ್ಷದ ವೃದ್ಧೆ ಲಕ್ಷ್ಮಮ್ಮ ನಾಪತ್ತೆಯಾಗಿದ್ದಾರು. ಈ ಸುದ್ದಿಯನ್ನು tv46 ಕನ್ನಡ ವರದಿ…