ಕಾವೇರಿ ಹೋರಾಟದಲ್ಲಿ ಕೇಬಲ್ ಕಾರ್ಮಿಕರ ಸಂಘದ ಭಾಗಿ.

ಹಾಸನ :-ಯುವ ಶಕ್ತಿ ಚಾರಿಟೇಬಲ್ ಟ್ರಸ್ಟ್ ಕೇಬಲ್ ಕಾರ್ಮಿಕರು ಇಂದು ಹೇಮಾವತಿ ಮತ್ತು ಕಾವೇರಿ ನೀರು ಉಳಿಸಲು ಹೇಮಾವತಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.

ಕಾವೇರಿ ಕಿಚ್ಚು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟ ಹಿನ್ನಲೆ ಸಕಲೇಶಪುರ ಸಂಪೂರ್ಣ ಬಂದ್.

ಸಕಲೇಶಪುರ :-ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಇಂದು ಸಕಲೇಶಪುರದ ಅಂಗಡಿ ವರ್ತಕರು ಹಾಗೂ…

ಹಾಸನ : ಕಾವೇರಿಗಾಗಿ ಕರ್ನಾಟಕ ಬಂದ್..

ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಬಂಧನ ಹಾಸನ ನಗರ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಹೋರಾಟಗಾರರನ್ನು ಎಳೆದೊಯ್ದ ಪೊಲೀಸರು ಕನ್ನಡಪರ ಸಂಘಟನೆ…

ನೇಣಿಗೆ ಶರಣಾದ ಯುವಕ..! ಸಕಲೇಶಪುರದ ದಲಿತ ಹೋರಾಟಗಾರರು ಸುನೀಲ್ ಎಂಬ ಯುವಕನ ಸಾವಿಗೆ ನ್ಯಾಯ ಕೊಡಿಸಿ.ಜಯಕುಮಾರ್,ಹಾದಿಗೆ.

ಸಕಲೇಶಪುರ : ಹೋರಾಟ ನ್ಯಾಯ ಏನಿದ್ದರು ಬಲಿತ ದಲಿತರಿಗಷ್ಟೆ ಸಣ್ಣ ಅಲೆಮಾರಿ ಆದಿವಾಸಿಗಳಿಗೆ ನ್ಯಾಯ ಎನ್ನುವುದು ಕಣ್ಣಿಗೆ ಕಾಣದ ಅಗೋಚರ ವಸ್ತುವಷ್ಟೆ. ನಾನು ನಮ್ಮ ಅಲೆಮಾರಿ ಆದಿವಾಸಿ…

ಶ್ರೀ ಗಣಪತಿ ಸೇವಾ ಸಮಿತಿ ಹಾಡ್ಯ ಸುಬ್ಬೇಗೌಡ ಪುರಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶನ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಹೊಂಡಿದ್ದರು.

ಸಕಲೇಶಪುರ : ಶ್ರೀ ಗಣಪತಿ ಸೇವಾ ಸಮಿತಿ ಹಾಡ್ಯಸುಬ್ಬೇಗೌಡ ಪುರಭವನದಲ್ಲಿ 9 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಸಾವಿರಾರು ಭಕ್ತದಿಗಳು ಪಾಲ್ಗೊಂಡು ಸ್ವಾಮಿಯ…

ಬೆಂಗಳೂರಿನಲ್ಲಿ ನಡೆಯುತ್ತಿರುವ ಐದನೇ ವಿಶ್ವ ಕಾಫಿ ಸಮ್ಮೇಳನಕ್ಕೆ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗರಾರು ಭೇಟಿ ನೀಡಿದರು .

ಬೆಂಗಳೂರು :- ನಾಲ್ಕು ಸಮ್ಮೇಳನಗಳು ಬೇರೆ ಬೇರೆ ದೇಶಗಳಲ್ಲಿ ನೆಡೆದಿದ್ದು ಅದರಲ್ಲೂ 2001ರಲ್ಲಿ ಇಂಗ್ಲೆಂಡ್ ನಲ್ಲಿ,ಎರಡನೇ ಸಮ್ಮೇಳನ ಬ್ರೆಜಿಲ್ ನಲ್ಲಿ, ಮೂರನೇ ಸಮ್ಮೇಳನ ಗೋಟೆಮಾಲ, ನಾಲ್ಕನೇ ಸಮ್ಮೇಳನ…

ನಾಳೆ ಕರ್ನಾಟಕ ಬಂದ್: ಜನಜೀವನ ಅಸ್ತವ್ಯಸ್ತ ಸಾಧ್ಯತೆ!

ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ನಾಳೆ (ಶುಕ್ರವಾರ) ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ನೂರಾರು ಸಂಘಟನೆಗಳು ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ್ದು, ನಾಳೆ ರಾಜ್ಯದ ಬಹುತೇಕ…

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಖಂಡಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ

ಸಕಲೇಶಪುರ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಶುಕ್ರವಾರ ಕನ್ನಡ ಪರ ಹಾಗೂ ರೈತಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆಯನ್ನು…

ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಮ್.ಎಸ್. ಸ್ವಾಮಿನಾಥನ್ ಇನ್ನಿಲ್ಲ

ಕೃಷಿ ವಿಜ್ಞಾನಿ ಮತ್ತು ಭಾರತದ ಹಸಿರು ಕ್ರಾಂತಿಯ ಪಿತಾಮಹ MS ಸ್ವಾಮಿನಾಥನ್ (98) ಅವರು ಇಂದು (ಗುರುವಾರ ) ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾದರು. ಡಾ ಸ್ವಾಮಿನಾಥನ್ ಅವರು…