ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭೀಕರ ಭೂ ಕುಸಿತ.ಅನೇಕರು ಸಮಾಧಿಯಾದ ಶಂಕೆ.
ಉತ್ತರಾಖಂಡ್ನ ಗೌರಿಕಂಡದ ಬಳಿ ಭೀಕರ ಭೂಕುಸಿತ ಉಂಟಾಗಿದ್ದು ಅನೇಕರು ಸಮಾಧಿ ಆಗಿರಬಹುದು ಎಂಬ ಶಂಕೆ ಉಂಟಾಗಿದೆ. ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಉತ್ತರಾಖಂಡ್ನ ರುದ್ರಪ್ರಯಾಗ್ ಜಿಲ್ಲೆಯ…
ನವೆಂಬರ್ 2ರಿಂದ ಐತಿಹಾಸಿಕ ಹಾಸನಾಂಬೆ ದೇವಿ ದರ್ಶನ ಆರಂಭ.
ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್ 2 ರಿಂದ ತೆರೆಯಲಿದ್ದು , ನವೆಂಬರ್ 2 ರಿಂದ ಭಕ್ತರಿಗೆ ‘ಹಾಸನಾಂಬೆ’ ದರ್ಶನ ಸಿಗಲಿದೆ.…
ಹಾನುಬಾಳು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿಜೆಪಿ. ಬೆಂಬಲಿತ ಅಭ್ಯರ್ಥಿ ಸಂತೋಷ್.ಸಂತೋಷಗೆ ಅಭಿನಂದಿಸಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಂತೋಷ್ ಆಯ್ಕೆ .ಇವರನ್ನು ಶಾಸಕರಾದ ಸಿಮೆಂಟ್ ಮಂಜು ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಾಸಕ…
👉👉👉 ಕೈ ಕೊಟ್ಟ ಮಳೆರಾಯ ಬರಗಾಲದ ಭೀತಿಯಲ್ಲಿ ಮಲೆನಾಡು👉👉👉 ಸಕಲೇಶಪುರ ತಾಲ್ಲೂಕು ಬರಪೀಡಿತ ಎಂದು ಘೋಷಣೆ ಮಾಡಬೇಕು ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಆಗ್ರಹ.
ಸಕಲೇಶಪುರ : ನಿತ್ಯ ಹರಿದ್ವರ್ಣ ಕಾಡು, ಹಚ್ಚ ಹಸಿರಿನ ಸೆರಗುಟ್ಟು ಕಂಗೊಳಿಸುವ ನಮ್ಮ ಸಕಲೇಶಪುರದ ಮಲೆನಾಡು ಬಾಗ ಇನ್ನೇನು ಕೆಲವೇ ದಿನಗಳಲ್ಲಿ ಬರಭೂಮಿಯಾಗಿ ಮಾರ್ಪಾಡಾಗಲಿದೆ. ಮೈತುಂಬಿ ಹರಿಯ…
ಕಳಪೆ ಕಾಮಗಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಕಲ್ಲೂರು ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯದ ಭವನ ಕಳಪೆ ಕಾಮಗಾರಿಯಿಂದಾಗಿ ಮೇಲ್ಚಾವಣಿ ಗಾಳಿಗೆ ಹಾರಿ…
👉👉👉ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್, ಮತ್ತು ಟೈಮ್ಸ್ ಸಮೂಹ ಸಂಸ್ಥೆಗಳ ವತಿಯಿಂದ “ಹಸಿರ ಸಿರಿ ಸಸ್ಯೋತ್ಸವ” 👉👉👉ಶಾಲಾ ಮಕ್ಕಳಿಗೆ ಮತ್ತು ಪೋಷಕರುಗಳಿಗೆ ಸುಮಾರು 10000 ಹಣ್ಣಿನ ಗಿಡಗಳನ್ನು ವಿತರಣೆ
ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್, ಮತ್ತು ಟೈಮ್ಸ್ ಸಮೂಹ ಸಂಸ್ಥೆಗಳ ವತಿಯಿಂದ “ಹಸಿರ ಸಿರಿ ಸಸ್ಯೋತ್ಸವ” ಕಾರ್ಯಕ್ರಮದಡಿಯಲ್ಲಿ ಇಂದು ಶಾಲಾ ಮಕ್ಕಳಿಗೆ ಸುಮಾರು…
ನಾರ್ವೆ ಪಂಚಾಯತ್ ಅಧ್ಯಕ್ಷೆ ಯಾಗಿ ಮಾಲಾಶ್ರೀ ಸೋಮಯ್ಯ ಆಯ್ಕೆ
ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಪಂಚಾಯಿತಿ ಚುನಾವಣೆಯಲ್ಲಿ ಜಿದ್ದಾ ಜಿದ್ದಿ ಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಯೊಂದಿಗೆ ಅಧ್ಯಕ್ಷ ಸ್ಥಾನ ಜೆಡಿಎಸ್ ಬೆಂಬಲಿತ…
👉👉👉ಯಸಳೂರು ಗ್ರಾಮ ಪಂಚಾಯಿತಿಯ ಎರಡನೇ ಹಂತದ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ 👉👉👉ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮನು ಪರಮೇಶ್, ಉಪಾಧ್ಯಕ್ಷರಾಗಿ ಪುಟ್ಟಲಕ್ಷ್ಮಿ ಆಯ್ಕೆ..
ಸಕಲೇಶಪುರ.ತಾಲ್ಲೂಕಿನ ಯಸಳೂರು ಗ್ರಾಮ ಪಂಚಾಯಿತಿಯ ಎರಡನೇ ಹಂತದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ಇಂದು ನಡೆಯಿತು. ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮನು ಪರಮೇಶ ರವರು ಆರು ಮತಗಳ…
