ಪಾಳ್ಯದಲ್ಲಿ ಪಿಂಕ್ ಮತಗಟ್ಟೆ 63 ರಲ್ಲಿ ನಿರಸ ಹಾಗೂ 143 ನೇ ಮತಗಟ್ಟೆಯಲ್ಲಿ ಬಿರುಸಿನ ಮತದಾನ
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಆಲೂರು ತಾಲ್ಲೂಕು ಪಾಳ್ಯ ಹೋಬಳಿಯ ಪಿಂಕ್ ಮತಗಟ್ಟೆ ಸಂಖ್ಯೆ 63ಯಲ್ಲಿ ನಿರಾಸ ಮತದಾನ ನಡೆದರೆ 143 ಮತಗಟ್ಟೆಯಲ್ಲಿ ಬಿರುಸಿನ ಮತದಾನ…
ಸಕಲೇಶಪುರ : ಮತಗಟ್ಟೆ ಸಂಖ್ಯೆ 133 ರಲ್ಲಿ ನಿಧಾನಗತಿ ಮತದಾನ ಮತದಾರರ ಆಕ್ರೋಶ
ಮತಗಟ್ಟೆ ಸಂಖ್ಯೆ 133 ರಲ್ಲಿ ನಿಧಾನಗತಿ ಮತದಾನ ಮತದಾರರ ಆಕ್ರೋಶಸಕಲೇಶಪುರ :ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಬನವಾಸೆಯಲ್ಲಿನ ಮತಗಟ್ಟೆ 133ರಲ್ಲಿ ಬೆಳಿಗ್ಗೆಯಿಂದಲೂ ನಿದಾನವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು…
ಬಾಳ್ಳುಪೇಟೆ ಹಸಗವಳ್ಳಿ ರಂಗನಾಥ ಪ್ರೌಡಶಾಲೆಯಲ್ಲಿ ಶಾಂತಿಯುತ ಮತದಾನ
ಬಾಳ್ಳುಪೇಟೆ ಹಸಗವಳ್ಳಿ ರಂಗನಾಥ ಪ್ರೌಡಶಾಲೆಯಲ್ಲಿ ಶಾಂತಿಯುತ ಮತದಾನ.ಮತಗಟ್ಟೆ ಸಂಖ್ಯೆ 135 ಬಾಳ್ಳುಪೇಟೆ ಹಸಗವಳ್ಳಿ ರಂಗನಾಥ ಪ್ರೌಡಶಾಲೆಯಲ್ಲಿ ಬೆಳಗ್ಗೆ ಯಿಂದ ಬಿರುಸಿನ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ……. *ವರದಿ :…
ಸಕಲೇಶಪುರ : ವೀಲ್ ಚೇರ್ ಸಹಾಯದ ಮೂಲಕ ಮತದಾನ.
ನಗರದ ಸೇಂಟ್ ಆಗ್ನೇಸ್ ಶಾಲೆಯ. ಕಾರ್ಯದರ್ಶಿಯಾದ ಪ್ರಕಾಶ್ ಫರ್ನಾಂಡಿಸ್ ಅವರ ಸುಮಾರು 90 ವರ್ಷದ ವೃದ್ದೆ ಪ್ರಶೀಂತ್ ಡಿಸೋಃ ಅವರು ವೀಲ್ ಚೇರ್ ಸಹಾಯದ ಮೂಲಕ ಉರ್ದು…
ಸಕಲೇಶಪುರ : ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ಅವರಿಂದ ಮತದಾನ.
ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ಹಾಗೂ ಅವರ ಪತ್ನಿ ನಂದಿನಿ ಅವರು ಹೆನ್ನಲಿ ಗ್ರಾಮದ ಮತ ಗಟ್ಟೆ ಸಂಖ್ಯೆ 100 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಕೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ
ಕೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ.ಮತಗಟ್ಟೆ ಸಂಖ್ಯೆ 72 ಕೊಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೆಡೆಯುತ್ತಿರುವ ಬಿರುಸಿನ ಮತದಾನ.
ಮತಗಟ್ಟೆ ಸಂಖ್ಯೆ 95,96 ಕ್ಕೆ ಶಾಸಕ ಹೆಚ್ ಕೆ ಕುಮಾರಸ್ವಾಮಿ ಬೇಟಿ.
ಜೆಡಿಎಸ್ ಅಭ್ಯರ್ಥಿ ಶಾಸಕ ಕುಮಾರಸ್ವಾಮಿ ಸಕಲೇಶಪುರ ಪಟ್ಟಣದ ಹೌಸಿಂಗ್ ಬೋರ್ಡ್ ಸರ್ಕಾರಿ ಶಾಲೆಯ 95,96 ಮತಗಟ್ಟೆ ಗೆ ಭೇಟಿ ನೀಡಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಮತದಾನ ಬಗ್ಗೆ ಮಾಹಿತಿ…
TV46ಮಲೆನಾಡು ಚಾನೆಲ್ ಸಂಪಾದಕರುಗಳಿಂದ ಮತ ಚಲಾವಣೆ.
ಭಾರತದ ಪ್ರಜೆಯಾದ ಕರುನಾಡಿನ ಮಕ್ಕಳಾದ ನಾವುಗಳು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು TV46 ಮಲೆನಾಡು ಚಾನೆಲ್ ಬಳಗ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತದೆ.🙏🙏🙏🙏🙏
ಸಕಲೇಶಪುರ : ಕೈ ಕೊಟ್ಟ ಮತಗಟ್ಟೆ ಯಂತ್ರ!
ಕೈ ಕೊಟ್ಟ ಮತಗಟ್ಟೆ ಯಂತ್ರ ಸಕಲೇಶಪುರ ಆಚಂಗಿ ಗ್ರಾಮದ 76ನೇ ಮತಗಟ್ಟೆಯಲ್ಲಿ EVM ಮತಯಂತ್ರ ಕೈಕೊಟ್ಟ ಪರಿಣಾಮ ಮತಚಲಾಯಿಸಲು ಬಂದು ಮತದಾರರು ಸಾಲು ಗಟ್ಟಿ ನಿಲ್ಲುವ ಪರಿಸ್ಥಿತಿ…
ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!
ಕಾಡಾನೆಗಳು–ಅಬ್ಬನ ಕೊಪ್ಪಲುಕಾಡಾನೆಗಳು –ವಡೂರುಕಾಡಾನೆಗಳು–ಕಿತ್ತಲೆಮನೆ ಎಸ್ಟೇಟ್ ಬಾಗೆಕಾಡಾನೆಗಳು–ರಂಗನಬೆಟ್ಟಕಾಡಾನೆಗಳು–ಪುರುಷೋತ್ತಮ್ ಮಂಟಿಕಾಡಾನೆಗಳು–ಕರಿಕಡ್ಡಿ ಕಾಡು ಹಂಪಾಪುರಕಾಡಾನೆಗಳು–ಭಾಸ್ಕರ್ ತೋಟ ಹಸಿಡೆ & ಹೊಸಮಠ ಕಾಡು ಕಿರೇಹಳ್ಳಿ ಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ…
