ಕೊಲ್ಲಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ನಿರ್ಮಿಸಲಾದ ತಡೆಗೋಡೆ ಮಳೆಗೆ ಕುಸಿತ..ಗುತ್ತಿಗೆದಾರರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು : ಕರವೇ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ರಮೇಶ್ ಪೂಜಾರಿ
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೊಲ್ಲಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯ ರಸ್ಥೆಗೆ ನಿರ್ಮಿಸಲಾದ ತಡೆಗೋಡೆ ಮಳೆಗೆ ಕುಸಿದು ಬಿದ್ದಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ…
ಕೊಲ್ಲಹಳ್ಳಿ ರಾಷ್ಟ್ರೀಯ ಹೆದ್ದಾರಿ 75 ಸಮೀಪ ಹೆದ್ದಾರಿ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣು ಕೊಚ್ಚಿ ಹೋಗಿದೆ..ಇದೆ ರೀತಿ ಮುಂದುವರೆದರೆ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗಲಿದೆ , ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಸಕಲೇಶಪುರ ಕರವೇ ಉಸ್ತುವಾರಿ ರಘು ಪಾಳ್ಯ
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ ಸಮೀಪದ ಕೋಲ್ಲಹಳ್ಳಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣು ಕೊಚ್ಚಿ ಹೋಗಿದ್ದು ಪಕ್ಕದಲ್ಲಿ ಹಾದು ಹೋಗಿರುವ…
ಸಂಕ್ಲಾಪುರ ಮಠ ಮಾರ್ಗವಾಗಿ ಹೆಗ್ಗದ್ದೆಗೆ ಸಂಪರ್ಕಿಸುವ ಕಿರು ಸೇತುವೆ ಅತಿಯಾದ ಮಳೆಯಿಂದ ಮುಚ್ಚಿ ಹೋಗಿದ್ದು ಜನ ಸಂಚಾರ ಅಸ್ತವ್ಯಸ್ತವಾಗಿದೆ
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿಯ ಹೆಗ್ಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸಂಕ್ಲಾಪುರ ಮಠದ ಮಾರ್ಗವಾಗಿ ಹೋಗುವ ಹೆಗ್ಗದ್ದೆಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಅತಿಯಾದ…
ಬೇಲೂರು : ಬಾರಿ ಮಳೆಗಾಳಿಗೆ ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳು.
ಬೇಲೂರು : ಮಲೆನಾಡು ಭಾಗವಾದ ಚೀಕನಹಳ್ಳಿ ,ಗೆಂಡೇಹಳ್ಳಿ ಹಾಗೂ ಬಿಕ್ಕೋಡು ,ಅರೇಹಳ್ಳಿ ಭಾಗದಲ್ಲಿ ವ್ಯಾಪಕವಾದ ಮಳೆ ಸುರಿಯುತ್ತಿದ್ದು ಬಾರಿ ಗಾಳಿ ಮಳೆಗೆ ಚೀಕನಹಳ್ಳಿ ಹಾಗೂ ಗೆಂಡೇಹಳ್ಳಿ ಭಾಗದಲ್ಲಿ…
ಹೊಳೆ ಮಲ್ಲೇಶ್ವರ ದೇವಸ್ಥಾನದ ಊಟದ ಹಾಲ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ
ಸಕಲೇಶಪುರ : ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಹೇಮಾವತಿ ಹೊಳೆಯ ದಡದಲ್ಲಿ ಇರುವ ಹೊಳೆ ಮಲ್ಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಊಟದ ಹಾಲ್ ನ ಮೇಲೆ ಒಣಗಿದ…
ಮಾರನಹಳ್ಳಿ ಬಳಿ ಮಳೆಯ ಪ್ರಮಾಣ ಹೆಚ್ಚಿದ್ದು ಸೇತುವೆ ಕೊಚ್ಚಿ ಹೋಗಿದೆ..
ಸಕಲೇಶಪುರ : ತಾಲ್ಲೂಕಿನ ಮಾರನಹಳ್ಳಿ ಗ್ರಾಮಾಂತರ ಪೋಲಿಸ್ ಠಾಣೆ ಚೆಕ್ ಪೋಸ್ಟ್ ಮುಂಬಾಗದಲ್ಲಿ ರಸ್ತೆಯೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕಳಪೆ ಕಾಮಗಾರಿಯೇ…
ಕುಶಾಲನಗರ ಬಡಾವಣೆ ಬಿಲಾಲ್ ಮಸೀದಿ ಹತ್ತಿರ ಭೂ ಕುಸಿತ.
ಸಕಲೇಶಪುರ : ಪಟ್ಟಣದಲ್ಲಿ ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಶಾಲನಗರ ಬಡಾವಣೆಯ ಬಿಲಾಲ್ ಮಸೀದಿ ಸಮೀಪದ ಕಲೀಲ್ ಎಂಬುವವರ ಮನೆ ಹತ್ತಿರ ಭೂ ಕುಸಿತವಾಗಿದೆ ಎಂದು ಮಾಹಿತಿಯಿಂದ…
ಆಲೂರು :ಟಿವಿ 46 ಮಲೆನಾಡು ನ್ಯೂಸ್ ಫಲಶೃತಿ (ಗುಂಡಿ ಮುಚ್ಚಿಸಿದ ಅಧಿಕಾರಿಗಳು)
ಆಲೂರು : ಪಟ್ಟಣದ ಮುಖ್ಯ ರಸ್ತೆ ಮಧ್ಯ ಬಾಯಿ ತೆರೆದಿದ್ದ ಆಳತ್ತರದ ಗುಂಡಿ ಕುರಿತು ಪ್ರಕಟವಾದ ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೆಳಗ್ಗೆಯಿಂದನೇ ಗುಂಡಿ ಮುಚ್ಚಿಸುವ…
ನೀವು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು…? ಹಾಗಾದ್ರೆ ಓದಿ…!
ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಗೃಹಜ್ಯೋತಿ ಯೋಜನೆಯಡಿ ನಿಗದಿತ ಯುನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದವರಿಗೆ ಈಗ ಹೆಚ್ಚುವರಿ ಭದ್ರತಾ ಠೇವಣಿ (ASD)…
ರಾಜ್ಯದಲ್ಲಿ ಇಂದು ಭಾರಿ ಮಳೆ, ಈ ಜಿಲ್ಲೆಗಳಲ್ಲಿ ರೇಡ್ ಅಲರ್ಟ್ ಘೋಷಣೆ.
ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಇಂದೂ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕರಾವಳಿಯ…
