ಸಕಲೇಶಪುರ : ಚುನಾವಣಾ ಸ್ವೀಪ್ ಕಮಿಟಿಯಿಂದ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡುವ ಅರಿವು.
ಸಕಲೇಶಪುರ: ಸೋಮವಾರ.ತಾಲೂಕು ವಿಶೇಷ ಚೇತನರ ಚುನಾವಣಾ ಸ್ವೀಪ್ ಕಮಿಟಿಯಿಂದ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡುವ ಅರಿವು ಮೂಡಿಸುವ ಬೈಕ್ ರ್ಯಾಲಿ ಜಾತವನ್ನು ಏರ್ಪಡಿಸಲಾಗಿತ್ತು…
