Month: November 2023

ಹಾಸನ ನಗರದ ಗಂಧದ ಕೋಟೆ ಆವರಣದಲ್ಲಿರುವ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಅಭಿಯಾನದ ಭಾಗವಾಗಿ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮ

ಶಿಕ್ಷಣದಂತೆ ಆರೋಗ್ಯವು ಮುಖ್ಯಪೌಷ್ಠಿಕ ಆಹಾರ ಸೇವನೆ ಮಾಡಲು ಸಿ.ಎಂ. ಮಹಾಲಿಂಗಯ್ಯ ಕರೆ ಹಾಸನ : ಯಾವುದೇ ರೋಗಾವನ್ನು ಉದಾಸೀನ ಮಾಡದೇ ಶಿಕ್ಷಣ ಪಡೆಯುವಂತೆ ಆರೋಗ್ಯವು ಅಷ್ಟೆ ಮಹತ್ವವಾಗಿದ್ದು,…

ಆಲೂರು ತಾಲ್ಲೂಕಿನ ಅಭಿವೃದ್ಧಿಯಲ್ಲಿ ಕೈ ಜೋಡಿಸಿರುವ ದಿ ಆಲೂರು ಕ್ಲಬ್ “ಸಾಮಾಜಿಕ ಹಾಗೂ ಸಂಸ್ಕೃತಿಕ “ಚಟುವಟಿಕೆಗಳ ಕೇಂದ್ರವಾಗಬೇಕು ಎಂದು ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ ಗೌಡ ತಿಳಿಸಿದರು

ಆಲೂರು : ಪಟ್ಟಣದ ಹೊರವಲಯದ ದಡದಹಳ್ಳಿ ಗ್ರಾಮದಲ್ಲಿ ದಿ.ಆಲೂರು ಕ್ಲಬ್ ಕಟ್ಟಡ ಶಂಕುಸ್ಥಾಪನೆ ಹಾಗೂ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾಸನ ಕ್ಷೇತ್ರದ ಮಾಜಿ ಶಾಸಕ…

ಶ್ರೀ ಧರ್ಮಸ್ಥಳ ವಿರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ದೇವಲಕೆರೆ ಸರ್ಕಾರಿ ಶಾಲೆಯ ಸುತ್ತಮುತ್ತ ಸ್ವಚ್ಛತೆ ಮಾಡಿದ ಶೌರ್ಯ ವಿಪತ್ತು ತಂಡ ದೇವಲಕೆರೆ ಘಟಕ.

ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ವಿಪತ್ತು ನಿರ್ವಹಣೆ ತಂಡ ಹೆಗ್ಗದೆ ವಲಯ ದೇವಲಕೆರೆ ಘಟಕದಿಂದ ಇಂದು ಪೂಜ್ಯರಾದ ಡಾಕ್ಟರ್ ವೀರೇಂದ್ರ ಹೆಗಡೆಯರ…

ಬೆಂಗಳೂರಿನ ಶಿವಾಜಿನಗರದಲ್ಲಿ ಕುಸಿದು ಬಿದ್ದ ನರ್ಸರಿ ಶಾಲೆ ಕಟ್ಟಡ, ತಪ್ಪಿದ ಭಾರಿ ಅನಾಹುತ.

ಬೆಂಗಳೂರಿನ ಶಿವಾಜಿನಗರದಲ್ಲಿ ನರ್ಸರಿ ಶಾಲೆ ಕಟ್ಟಡವೊಂದು ಕುಸಿದುಬಿದ್ದಿದೆ. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ…

ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ ನೀಡಿ ಪುಟ್ಟ ಕಂದಮ್ಮನನ್ನು ಉಳಿಸಿ ನಂತರ ಮಗುವಿನ ಹುಟ್ಟು ಹಬ್ಬಕ್ಕೆ ಭಾಗಿಯಾಗಿ ಹಾರೈಸಿದ ಮಾಜಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಪತ್ನಿ ಚಂಚಲ ಕುಮಾರಸ್ವಾಮಿ.

ಆಲೂರು : ಕಳೆದ ಕೆಲವು ತಿಂಗಳುಗಳ ಹಿಂದೆ ಆಲೂರು ತಾಲೂಕು ಇರುವಟೆ ಕೂಡಿಗೆ ಬೆಳಗಾವಳ್ಳಿ ಗ್ರಾಮದ ಧನ್ವಿತ ಎಂಬ ಪುಟ್ಟ ಕಂದಮ್ಮನ ಹೃದಯ ಶಸ್ತ್ರ ಚಿಕಿತ್ಸೆಗೆ ಬಹಳಷ್ಟು…

ಜ.ಹೋ. ನಾರಾಯಣಸ್ವಾಮಿ ನೆನಪಿನ ಮಾಲಿಕೆ-೫ ನೆನಪಿನಲ್ಲಿ ಕುವೆಂಪು ದರ್ಶನ ಕಾರ್ಯಕ್ರಮ..ಮೈತ್ರಿಗೆ ಯಾವ ಲಿಂಗ ಇಲ್ಲ ಒಂದೆ ಸಮನಾಗಿದೆ.ಡಾ. ನಿತ್ಯಾನಂದ ಶೆಟ್ಟಿ

ಹಾಸನ : ಕವಿಗಾರನಲ್ಲಿ ಪ್ರಕೃತಿಯಲ್ಲಿ ಸೌಂದರ್ಯ ಅಡಗಿರುತ್ತದೆ. ಮೈತ್ರಿಗೆ ಯಾವ ಲಿಂಗ ಬೇಧ ಇರುವುದಿಲ್ಲ. ಎಲ್ಲಾ ಸಮನಾಗಿ ಇರುತ್ತದೆ ಎಂದು ವಿಚಾರವಾದಿಗಳಾದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.…

ಡಾಕ್ಟರ್ ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಸಕಲೇಶಪುರ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯ ರೋಗಿಗಳಿಗೆ ಒ ಆರ್ ಎಸ್ ಜ್ಯೂಸ್ ಕೊಡುವು ಮೂಲಕ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ತಂಡ ವತಿಯಿಂದ ಹುಟ್ಟು ಹಬ್ಬವನ್ನು ಆಚರಿಸಲಾಯಿತು‌.

ದಿನಾಂಕ:25/11/2023 ಶನಿವಾರ ಪರಮಪೂಜ್ಯ ಡಾಕ್ಟರ್ ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಸಕಲೇಶಪುರ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯ ಒಟ್ಟು 35ರಿಂದ 40 ರೋಗಿಗಳಿಗೆ ಒ ಆರ್…

*ಹಿರಿಸಮುದ್ರ ಗ್ರಾಮದಲ್ಲಿ ಜೈವಿಕ ಗೊಬ್ಬರಗಳ ಪ್ರಮುಖ್ಯತೆಯನ್ನು ತಿಳಿಸುವ ಕಾರ್ಯಕ್ರಮ*

ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಹಾಸನದ ಅಂತಿಮ ವರ್ಷದ ಕೃಷಿ ವಿಧ್ಯಾರ್ಥಿಗಳು ಜೈವಿಕ ಗೊಬ್ಬರಗಳ ಪ್ರಾಮುಖ್ಯತೆಯನ್ನು ತಿಳಿಸುವ…

ಬಿಜೆಪಿ ಜೊತೆ ಕ್ಷೇತ್ರದಲ್ಲಿ ಮೈತ್ರಿ ಬಹುತೇಕ ಫಿಕ್ಸ್, ದೋಸ್ತಿ ಹೋರಾಟಕ್ಕೆ ಠಕ್ಕರ್ ಕೊಡುತ್ತಾ ಕಾಂಗ್ರೆಸ್…..?ಹಾಸನ ಲೋಕಸಭಾ ಕ್ಷೇತ್ರದ ವಿವರ ಇಲ್ಲಿದೆ…….

ಹಾಸನ ಲೋಕಸಭಾ ಕ್ಷೇತ್ರ ದಳಪತಿಗಳ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ಮೊಮ್ಮಗನಿಗಾಗಿ ಕಳೆದ ಬಾರಿ ಕ್ಷೇತ್ರ ತ್ಯಾಗ ಮಾಡಿದ್ದರು. 2019ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಜ್ವಲ್…

ಪಾಕಿಸ್ತಾನದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ, ಭಾರೀ ಆಕ್ರೋಶ.

ಪಾಕಿಸ್ತಾನದಲ್ಲಿ ಮತ್ತೊಂದು ಹಿಂದೂ ದೇವಾಲಯ ನೆಲಸಮ ಮಾಡಿದ್ದು, ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧ್ ಪ್ರಾಂತ್ಯದಲ್ಲಿದ್ದ ಪುರಾಣ ಪ್ರಸಿದ್ಧ ಮಾತಾ ಮಂದಿರವನ್ನು ಕಾಫಿ ಹೌಸ್ ನಿರ್ಮಾಣಕ್ಕಾಗಿ ನೆಲಸಮ…