ಸಕಲೇಶಪುರ ತಾಲೂಕು ಹಾಗೂ ನಗರ ವ್ಯಾಪ್ತಿಯ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗ ದಳವನ್ನು ವಿಸರ್ಜಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ!..ಮುಂದಿನ ಹೊಸ ಸಮಿತಿಗಳನ್ನು ಪುನರ್ ಆಯ್ಕೆ ಮಾಡುವವರೆಗೂ ತಾತ್ಕಾಲಿಕವಾಗಿ ವಿಸರ್ಜನೆ
ಸಕಲೇಶಪುರ : ತಾಲೂಕು ಹಾಗೂ ನಗರ ವ್ಯಾಪ್ತಿಯ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗ ದಳವನ್ನು ವಿಸರ್ಜಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹಲವು ಕಾರಣಗಳಿಂದಾಗಿ…
