Month: January 2024

ಸಕಲೇಶಪುರ ಸೇತುವೆಯ ಎರಡು ಕಡೆಗೂ ಈ ಬಾರಿ ನೀಲಿ ಬಣ್ಣ ಹೊಡೆಯಲು ಮುಂದಾದ ಸತೀಶ್ ಬೋಲ್ಟ್ ಗ್ರಾಮ ಪಂಚಾಯಿತಿ ಸದಸ್ಯರು ಬಾಗೆ.

ಸಕಲೇಶಪುರದ ಹಬ್ಬ ಸಕಲೇಶ್ವರಸ್ವಾಮಿ ಜಾತ್ರೆ ಹತ್ತಿರ ಬರುತ್ತಿದೆ ಅದರಂತೆ ಸಕಲೇಶಪುರವನ್ನು ಸಹ ಸಿಂಗರಿಸಬೇಕು ಅದರಲ್ಲಿ ಮುಖ್ಯವಾಗಿ ಸಕಲೇಶಪುರದ ಮುಖ್ಯದ್ವಾರ ಎಂದೆ ಖ್ಯಾತಿಯಾಗಿರುವ ಸಕಲೇಶಪುರದ ಹೃದಯ ಭಾಗದಲ್ಲಿರುವ ಹೇಮಾವತಿ…

ಇಂದು ಬೇಲೂರಿನಲ್ಲಿ ಮಾಜಿ ಪ್ರಧಾನಿಗಳಾದ ” ಡಾ”. ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು.

ಬೇಲೂರು : ಇಂದು ಬೇಲೂರಿನಲ್ಲಿ ಮಾಜಿ ಪ್ರಧಾನಿಗಳಾದ ” ಡಾ”. ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಸಭೆಯಲ್ಲಿ ಮುಂದಿನ ಜಿಲ್ಲಾ ಪಂಚಾಯತಿ ಮತ್ತು ತಾಲೂಕು…

ಬೇಲೂರು : ಮನೆ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕುಳ್ಳಾನೆ ಸೆರೆ ಹಿಡಿದ ಅರಣ್ಯ ಇಲಾಖೆ

ಬೇಲೂರು : ತಾಲ್ಲೂಕಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆದಿದ್ದು, ಮೂರನೇ ದಿನದ ಕಾರ್ಯಾಚರಣೆ ಬೇಲೂರು ಅರಣ್ಯಾಧಿಕಾರಿ ದಿಲೀಪ್ ಕುಮಾರ್‌ ನೇತೃತ್ವದಲ್ಲಿ ಇಂದು ಮತ್ತೊಂದು ಪುಂಡಾನೆಯನ್ನು ಯಶಸ್ವಿಯಾಗಿ ಸೆರೆ…

ಚನ್ನರಾಯಪಟ್ಟಣದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ 79ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ ಹಣ್ಣು ಮತ್ತು ಹಂಪಲಗಳನ್ನು ವಿತರಿಸಲಾಯಿತು.

ಚನ್ನರಾಯಪಟ್ಟಣ: ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ 79ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ…

ಹಾಸನದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನ ಆಚರಣೆ ಸಾವಿರಾರು ಜನರಿಗೆ ಅನ್ನದಾನ

ಹಾಸನ: ಯುಗಯೋಗಿ, ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೭೯ನೇ ಜನ್ಮ ಜಯಂತಿಯನ್ನು ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ ಕುಟುಂಬದ ಸದಸ್ಯರು ಹಾಗೂ ಮಠದ ಸದ್ಭಕ್ತರು ನಗರದ…

ಬೇಲೂರು ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳಿಂದ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ೭೯ ನೇ ಪುಣ್ಯವರ್ಧಂತೋತ್ಸವ

ಬೇಲೂರು : ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ೭೯ ನೇ ಪುಣ್ಯವರ್ಧಂತೋತ್ಸವ ಅಂಗವಾಗಿ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಶ್ರೀಶ್ರೀ…

ಕೇಂದ್ರ ಸರ್ಕಾರ ತಂದಿರುವ ಹಿಟ್ ಅಂಡ್ ರನ್ ಕಾಯಿದೆಯ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡ ಸಕಲೇಶಪುರ ತಾಲ್ಲೂಕಿನ ಲಾರಿ ಮಾಲಿಕರ ಸಂಘ ಹಾಗೂ ಚಾಲಕರ ಸಂಘ.

ಸಕಲೇಶಪುರ.ತಾಲ್ಲೂಕಿನ ಲಾರಿ ಮಾಲಿಕರ ಸಂಘ ಹಾಗೂ ಚಾಲಕರ ಸಂಘದ ವತಿಯಿಂದ ಪಟ್ಟಣದ ಅನೆಮಹಲ್ ನ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 75 ಯಲ್ಲಿ ಕೇಂದ್ರ…

ಅರಸೀಕೆರೆ ನಗರಸಭೆಯಲ್ಲಿ ನಡೆದ 2024-25 ನೇ ಆಯ-ವ್ಯಯ ಪೂರ್ವಭಾವಿ ಸಭೆ

ಅರಸೀಕೆರೆ : ನಗರಸಭೆಯಲ್ಲಿ ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಾಯ,ನಗರಸಭೆ ಅರಸೀಕೆರೆ 2024-25 ನೇ ಆಯ-ವ್ಯಯ ಪೂರ್ವಭಾವಿ ಸಭೆ ಹಾಗೂ ಪೌರಕಾರ್ಮಿಕರಿಗೆ ನಗರಸಭೆ ಇವರ ವತಿಯಿಂದ ಬಟ್ಟೆ ಗಳ…

ದಿನಾಂಕ 24 01 2024 ರಂದು ವೀರಶೈವ ಲಿಂಗಾಯತ ಯುವ ಸೇನೆ ವತಿಯಿಂದ ನಡೆಯಲಿರುವ ಅನ್ನದಾಸೋಹ.. ಈ ಕಾರ್ಯಕ್ರಮಕ್ಕೆ ಕಿರಿ ಕೊಡಲಿ ಮಠದ ಶ್ರೀ ಶ್ರೀ ಸದಾಶಿವ ಸ್ವಾಮೀಜಿಯವರಿಗೆ ಅಹ್ವಾನ.

ಸಕಲೇಶಪುರ : ದಿನಾಂಕ 24 01 2024 ರಂದು ವೀರಶೈವ ಲಿಂಗಾಯತ ಯುವ ಸೇನೆ ವತಿಯಿಂದ ನಡೆಯಲಿರುವ ಅನ್ನದಾಸೋಹ ಕಾರ್ಯಕ್ರಮಕ್ಕೆ ಕಿರಿ ಕೊಡಲಿ ಮಠದ ಶ್ರೀ ಶ್ರೀ…

ಪುರಸಭೆಯಲ್ಲಿ ನಡೆದ ಶ್ರೀ ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವದ ಅಂಗವಾಗಿ ನಡೆಯುವ ವಸ್ತುಪ್ರದರ್ಶನ ಸಭೆ..ಶಾಸಕ ಸಿಮೆಂಟ್ ಮಂಜು ಅವರ ಉಪಸ್ಥಿತಿಯಲ್ಲಿ ನಡೆದ ಸಭೆ.

ಶ್ರೀ ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವದ ಅಂಗವಾಗಿ ನಡೆಯುವ ವಸ್ತುಪ್ರದರ್ಶನ ಸಭೆಯುನ್ನು ಶಾಸಕ ಸಿಮೆಂಟ್ ಮಂಜು ಅವರ ಉಪಸ್ಥಿತಿಯಲ್ಲಿ ಪುರಸಭೆಯಲ್ಲಿ ನಡೆಸಲಾಯಿತು. ಇಂದು ಸಂಜೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ…