ಬೇಲೂರು : ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ವಿವಿಧ ನಿಗಮಗಳಿಂದ ಬಿಡುಗಡೆಯಾದ ಸವಲತ್ತುಗಳನ್ನು ಶಾಸಕ ಹೆಚ್ ಕೆ ಸುರೇಶ್ ಫಲಾನುಭವಿಗಳಿಗೆ ವಿತರಿಸಿದರು
ಬೇಲೂರು : ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಭಾವ ಅಭಿವೃದ್ಧಿ ನಿಗಮ, ಮತ್ತು ಕರ್ನಾಟಕ…
