Month: March 2024

ಹಾಸನ: ವಿಶೇಷ ಚೇತನರಿಗೆ ಕಾನೂನಿನಲ್ಲಿ ವಿವಿಧ ಹಕ್ಕುಗಳಿದ್ದು, ಸದುಪಯೋಗ ಪಡೆದುಕೊಂಡು ಎಲ್ಲಾರಂತೆ ಉತ್ತಮ ಜೀವನ ಸಾಗಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್ ತಿಳಿಸಿದರು.

ಕಾನೂನಿನಲ್ಲಿರುವ ವಿವಿಧ ಹಕ್ಕುಗಳ ಸದುಪಯೋಗ ಪಡೆದುಕೊಳ್ಳುವಂತೆ ವಿಶೇಷ ಚೇತನರಿಗೆ ಬಿ.ಕೆ. ರವಿಕಾಂತ್ ಸಲಹೆ ಹಾಸನ: ವಿಶೇಷ ಚೇತನರಿಗೆ ಕಾನೂನಿನಲ್ಲಿ ವಿವಿಧ ಹಕ್ಕುಗಳಿದ್ದು, ಸದುಪಯೋಗ ಪಡೆದುಕೊಂಡು ಎಲ್ಲಾರಂತೆ ಉತ್ತಮ…

ಹಾಸನ : ಎಸ್.ಬಿ.ಐ. ಬ್ಯಾಂಕ್ ಮುಖ್ಯ ಕಛೇರಿಗೆ ಬೀಗ ಹಾಕಿ ಕೇಂದ್ರ ಸರಕಾರದ ವಿರುದ್ಧ ಯೂತ್ ಕಾಂಗ್ರೆಸ್ ಪ್ರತಿಭಟನೆ, ಪೋಲಿಸ್ ಜೊತೆ ತಳ್ಳಾಟ

ಹಾಸನ: ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಎಸ್.ಬಿ.ಐ. ಎಲೆಕ್ಟ್ರಾಲ್ ಬಾಂಡ್ ವಿವರ ನೀಡದೇ ಇರುವುದನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಬ್ಯಾಂಕ್ ಮುಖ್ಯ ಕಛೇರಿ ಮುಂದೆ…

ಬೇಲೂರು : ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿಅಂಗಡಿಗಳಿಗೆ ಪುರಸಭೆ ಅಧ್ಯಕ್ಷರಾದ ಮೀನಾಕ್ಷಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ಅವರ ನೇತೃತ್ವದಲ್ಲಿ ಇಂದು ಬೀಗ ಮುದ್ರೆ ಹಾಕಲಾಯಿತು.

ಬೇಲೂರು : ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿಅಂಗಡಿಗಳನ್ನುತೆರವು ಮಾಡಲು ಪುರಸಭೆ ಅಧ್ಯಕ್ಷರಾದ ಮೀನಾಕ್ಷಿ ವೆಂಕಟೇಶ್ ಹಾಗೂ ಮುಖ್ಯಾಧಿಕಾರಿ ಅವರ ನೇತೃತ್ವದಲ್ಲಿ ಇಂದು ಬೀಗ ಮುದ್ರೆ ಹಾಕಲಾಯಿತು. ಸುಮಾರು…

ಅಫಘಾತದಲ್ಲಿ ತೀವ್ರ ಗಾಯಗೊಂಡಿರುವ ಸಕಲೇಶಪುರ ಹಾದಿಗೆಯ ಆಕಾಶ್ ಹಾಗೂ ಜಂಬರಡಿಯ ಹರೀಶ್ ಅವರ ಆರೋಗ್ಯ ವಿಚಾರಿಸಿದ ವಿಶ್ವ ಹಿಂದೂ ಪರಿಷತ್ ಮುಖಂಡರಾದ ರಘು ಸಕಲೇಶಪುರ..

ಸಕಲೇಶಪುರ : ಶನಿವಾರ ಸಕಲೇಶಪುರದ ವಾಟೆಗಂಡಿ ಬಳಿ ಮಾರುತಿ 800 ಕಾರ್’ನಲ್ಲಿ ಅತಿವೇಗದಿಂದ ವಾಹನ ಚಲಾಯಿಸಿ ಬಂದ ಚಾಲಕ ಬೈಕ್’ನಲ್ಲಿ ಬರುತ್ತಿದ್ದ ಆಕಾಶ್ ಹಾದಿಗೆ ಮತ್ತು ಜಂಬರಡಿ…

ಸಕಲೇಶಪುರ : ಸರ್ಕಾರಿ ದಲಿತ ಅಧಿಕಾರಿಗೆ ಕಿರುಕುಳ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ.

ಸಕಲೇಶಪುರ : ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ತಾನು ಹೇಳಿದಂತೆ ಕೇಳಬೇಕೆಂದು ಕೃಷಿ ಅಧಿಕಾರಿಯೊಬ್ಬರಿಗೆ ಧಮಕಿ ಹಾಕಿರುವ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕಿನ ವಿವಿಧ…

ಸಕಲೇಶಪುರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ “ಲೈನ್ ಮ್ಯಾನ್ ದಿವಸ್” ಆಚರಣೆ

ಸಕಲೇಶಪುರ: ನಗರದ ಲಯನ್ಸ್ ಹಾಲ್ ನಲ್ಲಿ ಈ ದಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ “ಲೈನ್ ಮ್ಯಾನ್ ದಿವಸ್” ಕಾರ್ಯಕ್ರಮ ನೆರವೇರಿತು ಈ ಕಾರ್ಯಕ್ರಮದಲ್ಲಿ ಸಕಲೇಶಪುರ…

ಹಾಸನ : ಸ್ಥ್ರೀಧರೆ ಸೇವಾ ಟ್ರಸ್ಟ್ ನಿಂದ ಶ್ರೀ ಶಂಭುನಾಥ ಸ್ವಾಮಿಗಳ ಹುಟ್ಟುಹಬ್ಬ ಆಚರಣೆ

ಹಾಸನ: ಸ್ಥ್ರೀಧರೆ ಸೇವಾ ಟ್ರಸ್ಟ್ ನ ವಾರ್ಷಿಕ ದಿನಾಚರಣೆಯ ಪ್ರಯಕ್ತ ಪರಮಪೂಜ್ಯ ಶ್ರೀ ಶಂಭುನಾಥ ಸ್ವಾಮಿಗಳ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ ಶ್ರೀ ಮಠದ ಸಿಬ್ಬಂದಿಯವರಿಗೆ ವಸ್ತ್ರಗಳನ್ನು ನೀಡುವ…

ಅಮೆರಿಕದ ಡಾಕ್ಟರ್ ಎಂದು ಪ್ರಸಿದ್ಧರಾದ ಹೆತ್ತೂರಿನ ಡಾ. ಅಪ್ಪ ಸ್ವಾಮಿ ಗೌಡರಿಗೆ ಹೆತ್ತೂರು ಪ್ರಥಮ ದರ್ಜೆ ಕಾಲೇಜು ವತಿಯಿಂದ ಸನ್ಮಾನ

ಸಕಲೇಶಪುರ : ಬಿಪಿನ್ ರಾವತ್ ಪ್ರಥಮ ದರ್ಜೆ ಕಾಲೇಜು ಹೆತ್ತೂರು ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಕರಿಸಿದ ಕೊಡುಗೈದಾನಿ” ಡಾಕ್ಟರ್” ಅಪ್ಪ ಸ್ವಾಮಿ ಗೌಡರು ಅವರಿಗೆ ಕಾಲೇಜು ವತಿಯಿಂದ…

ಹಾಸನ : ಶಾಸಕ ಹೆಚ್.ಪಿ. ಸ್ವರೂಪ್ ರಿಂದ ೩೬ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಕ್ಷೇತ್ರದ ಶಾಸಕರ ನಿವಾಸದ ಮುಂದೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರವತಿಯಿಂದ ೨೦೨೨-೨೩ನೇ ಸಾಲಿನ…

ಅರಸೀಕಟ್ಟೆಯಮ್ಮ ದೇವಸ್ಥಾನದ ಸುತ್ತ ಕಾನೂನು ಬಾಹಿರ ವಾಣಿಜ್ಯ ಚಟುವಟಿಕೆ ಖಂಡಿಸಿ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಜಿಪಂ ಮುಂದೆ ಪ್ರತಿಭಟನೆ

ಹಾಸನ: ಅರಸೀಕಟ್ಟೆಯಮ್ಮನವರ ದೇವಸ್ಥಾನದ ಸುತ್ತ ಮುತ್ತಾ ಕಾನೂನು ಬಾಹಿರವಾಗಿ ಹಂದಿ, ಕುರಿ, ಕೋಳಿ ಇತರೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ಸುಚಿತ್ವಕ್ಕೆ ದಕ್ಕೆ ಆಗುತ್ತಿದೆ. ಕೂಡಲೇ ಕ್ರಮಕೈಗೊಳ್ಳಬೇಕೆಂದು…