Month: March 2024

ನಾರ್ವೆಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರದ ಸಂತೆ, ಮತ್ತು ದನದ ದೊಡ್ಡಿ ಹರಾಜು ಪ್ರಕ್ರಿಯೆ ನೆಡೆಯಿತು.

ಅರೇಹಳ್ಳಿ : ಹೋಬಳಿಯ ನಾರ್ವೆಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರದ ಸಂತೆ, ಮತ್ತು ದನದ ದೊಡ್ಡಿ ಹಾರಾಜು ಪ್ರಕ್ರಿಯೆ ನೆಡೆಯಿತು.2 024-25 ನೇ ಸಾಲಿನ ನಾರ್ವೆ ಪೇಟೆ…

ಸಕಲೇಶಪುರ ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ಜಾತ್ರಾ ಮೈದಾನಲ್ಲಿ ನೆನ್ನೆ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಆಟಗಾರರಿಗೆ ಅಸ್ತಲಾಘವ ಕೊಡುವ ಮೂಲಕ ಪಂದ್ಯವನ್ನು ಉದ್ಘಾಟನೆ ಮಾಡಿದ ಉಪವಿಭಾಗಾದಿಕಾರಿ ಡಾ.ಎಂ.ಕೆ.ಶೃತಿ

ಸಕಲೇಶಪುರ : ಶ್ರೀ ಸಕಲೇಶ್ವರಸ್ವಾಮಿಯವರ ದಿವ್ಯ ರಥೋತ್ಸವ ಮತ್ತು ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ಡಿ.ಕೆ.ಡೆವಲಪರ್ಸ್ ಅವರ ಟಾಟಾ ಜಾತ್ರಾ ಮೈದಾನಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು…

ಕರ್ನಾಟಕದ ಎಲ್ಲ ಶಾಲೆಗಳ 5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು, ಹೈಕೋರ್ಟ್

2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್​ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ…

ಸಕಲೇಶಪುರ ಕಬ್ಬಿನಗದ್ದೆ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು

ಸಕಲೇಶಪುರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಿನಗದ್ದೆಯಲ್ಲಿ ಶಾರದಾ ಪೂಜೆಯನ್ನು ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ಆಚರಿಸಿದರು, ಜೊತೆಗೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ…

ರೈತರಿಂದ ಕೆನರಾ ಬ್ಯಾಂಕಿಗೆ ಮುತ್ತಿಗೆ, ಆಕ್ರೋಶ..ಬ್ಯಾಂಕ್ ಅಧಿಕಾರಿಯಿಂದ ೨೫ ದಿನಗಳ ಒಳಗೆ ಸಮಸ್ಯೆ ಬಗೆಹರಿಸುವ ಅರ್ಜಿಯನ್ನು ರೈತ ಸಂಘಕ್ಕೆ ನೀಡಿದ ಪ್ರಸಂಗ

ಹಾಸನ: ಅಪಾರ ಬೆಲೆ-ಬಾಳುವ ರೈತರ ಜಮೀನುಗಳನ್ನ ಇ-ಟೆಂಡರ್ ಮೂಲಕ ರೈತನಿಗೆ ಗೊತ್ತಾಗದಂತೆ ೧೦ ಲಕ್ಷ ಸಾಲಕ್ಕೆ ೬೫ ಲಕ್ಷ ಬೆಲೆಗೆ ಹಾರಾಜು ಮಾಡಲಾಗಿದ್ದು, ಖಂಡಿಸಿ ರಾಜ್ಯ ರೈತ…

ಹಾಸನ : ಆಂಗ್ಲ ನಾಮಫಲಕ ವಿರುದ್ಧ ಸಿಡಿದೆದ್ದ ಕರವೇ.. ಬ್ಯಾನರ್, ಕಟೌಟ್ ತೆರವು, ನೂರಾರು ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ

. ಹಾಸನ: ನಾಮಫಲಕದಲ್ಲಿ ಶೇಕಡ ೬೦ ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಗಢುವು ನೀಡಿ ಜಾಥದ ಮೂಲಕ ಜಾಗೃತಿ ಮೂಡಿಸಿದ್ದರೂ ಅನೇಕರು ಲೆಕ್ಕಿಸದೇ ಹೆಚ್ಚಿನ ಇಂಗೀಷ್…

ವಿಶ್ವ ಪ್ರಸಿದ್ಧ ಬೇಲೂರು ಚನ್ನಕೇಶವಸ್ವಾಮಿ ದೇಗುಲದಲ್ಲಿ ನಡೆಯುವ ದಿವ್ಯ ರಥೋತ್ಸವದ ಬಗ್ಗೆ ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಬೇಲೂರು : ಮಾರ್ಚ್. ೫ : ಈ ಬಾರಿಯ ರಥೋತ್ಸವನ್ನು ನಮ್ಮ ಮನೆ ಹಬ್ಬದ ರೀತಿಯಲ್ಲಿ ಆಚರಿಸಲು ಎಲ್ಲಾ ರೀತಿಯಲ್ಲಿ ತಯಾರಿ ಮಾಡಲಾಗುತ್ತಿದೆ ಎಂದು ಶಾಸಕ ಸುರೇಶ್…

ಬೇಲೂರು : ಶ್ರೀಘ್ರದಲ್ಲೆ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗುವುದೆಂದು ಆದಿಚುಂಚನಗಿರಿ ಶಾಖಾ ಮಠದ ಪರಮಪೂಜ್ಯ ಶ್ರೀ ಶಂಬುನಾಥ ಸ್ವಾಮೀಜಿ ಹೇಳಿದರು.

ಬೇಲೂರು : ಬಿಜಿಎಸ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ೧ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಭಾಂಗಣಕ್ಕೆ ಶಾಸಕರಾದ ಹೆಚ್ ಕೆ ಸುರೇಶ್ ಮಾಜಿ ಶಾಸಕ ಕೆ…

ಸಕಲೇಶಪುರ ಪುರಸಭೆ ನೆಲ ಬಾಡಿಗೆಯ ಅವಧಿ ಮುಗಿದ ನಂತರ ಮರು ಟೆಂಡರ್ ಕರೆದು ಹೊಸಬರಿಗೂ ಅವಕಾಶಗಳನ್ನು ಮಾಡಿಕೊಡಬೇಕು..ಡಾ. ಸಾಗರ ಜಾನೇಕೆರೆ

ಸಕಲೇಶಪುರ : ಈಗಾಗಲೇ ನೆಲ ಬಾಡಿಗೆಗೆ ತೆಗೆದುಕೊಂಡವರ ಅವಧಿ ಈ ತಿಂಗಳಿಗೆ ಮುಕ್ತಾಯವಾಗುತ್ತದೆ ಎಂದು ನಮಗೂ ಸಹ ಬಲ್ಲಗಳ ಮೂಲದಿಂದ ಮಾಹಿತಿ ಇದೆ ಎಂದ ಮಲೆನಾಡು ರಕ್ಷಣಾ…

ಹಾಸನ : ಗಾರ್ಡನ್ ಪ್ಲೈವುಡ್ ಕಾರ್ಖಾನೆಗೆ ಬೆಂಕಿ, ಲಕ್ಷಾಂತರ ರೂಗಳ ನಷ್ಟ

ಹಾಸನ: ತಾಲೂಕಿನ ಹನುಮಂತಪುರ ಗ್ರಾಮದ ಸಮೀಪ ಇರುವ ಗಾರ್ಡನ್ ಪ್ಲೈವುಡ್ ಪ್ಯಾಕ್ಟರಿಯೊಂದಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂ ಬೆಲೆ ಬಾಳುವ ಯಂತ್ರೋಪಕರಣಗಳು ನಷ್ಟವಾದ ಘಟನೆ ಸೋಮವಾರ ಸಂಭವಿಸಿದೆ.…