ಆಲೂರು : ಮಳೆಗೆ ಶಿವಸಾಗರ ಗ್ರಾಮದ ಲಕ್ಷೀದೇವಿ ಹಾಗೂ ವೆಂಕಟೇಶ್ವರ ದೇವಸ್ಥಾನದ ಸ್ವಾಮಿ ಗೋಡೆ ಕುಸಿತ:ಶಿವಸಾಗರ ಗ್ರಾಮದ ಲಕ್ಷೀದೇವಿ ಹಾಗೂ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ ನೆರವು ನೀಡುವಂತೆ ಗ್ರಾಮಸ್ಥರ ಮನವಿ
ಆಲೂರು : ತಾಲ್ಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಶಿವಸಾಗರ ಗ್ರಾಮದಲ್ಲಿ ಕಳೆದ ಹಿಂದೆ ಸುರಿದ ನಿರಂತರ ಮಳೆಗೆ ದೇವಸ್ಥಾನದ ಮಣ್ಣಿನ ಗೋಡೆ ಕುಸಿದು ಬಿದ್ದಿದೆ ಕೊಡಲೇ…
