ಕಾರ್ಮಿಕರ ಅತಾಚಾತುರ್ಯದಿಂದ ಎರಡು ಎಕರೆ ಕಾಫಿ ಗಿಡ ನಾಶ.ಅಂಟು ದ್ರವಣದ ಬದಲು ಕಳೆನಾಶಕವನ್ನು ಸೇರಿಸಿ ಕಾಫಿ ಗಿಡಕ್ಕೆ ಔಷಧಿಯನ್ನು ಸಿಂಪಡನೆ
6 ಲಕ್ಷ ಕಾಫಿ ಬೆಳೆ ಸಂಪೂರ್ಣ ನಾಶ. ವಳಲಹಳ್ಳಿ ಗ್ರಾಮಪಂಚಾಯಿತಿ ಬಳೆಗಾರರ ಸಂಘದಿಂದ ಭೇಟಿ ಮಾಡಿ ಪರಿಶೀಲನೆ.ಉಳಿದ ಕಾಫಿ ಗಿಡ ಉಳಿಸಿಕೊಳ್ಳಲು ಔಷಧಿ ವೆಚ್ಚ ಬಯಸುವ ಭರವಸೆ…
