ಹೋಂ ಸ್ಟೇ ಗೆ ಬಂದ ಪ್ರವಾಸಿಗರು ರಸ್ತೆ ಮಧ್ಯದಲ್ಲಿ ಪಾನಮತ್ತರಾಗಿ ಮೋಜು-ಮಸ್ತಿ.ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರ ಮೇಲೆ ಹಲ್ಲೆ ಆರೋಪ
ಸಕಲೇಶಪುರ: ಸಾರ್ವಜನಿಕರು ಹಾಗೂ ರೈತರು ಓಡಾಡುವ ರಸ್ತೆಗೆ ವಾಹನಗಳನ್ನು ಅಡ್ಡ ನಿಲ್ಲಿಸಿ ಹೋಂ ಸ್ಟೇ ಗೆ ಬಂದ ಅತಿಥಿಗಳು ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರ ಮೇಲೆ ಹಲ್ಲೆ ಆರೋಪ…
