Month: July 2025

TV46 ನ್ಯೂಸ್ ವರದಿಯ ಫಲಶೃತಿ ಮರದ ರೆಂಬೆಗಳನ್ನು ತೆರವುಗೊಳಿಸಿದ ಅರಣ್ಯ ಇಲಾಖೆ, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಮಲೆನಾಡು ರಕ್ಷಣಾ ಸೇನೆಯ ಉಪಾಧ್ಯಕ್ಷ ನಾಗೇಂದ್ರ.

ಸಕಲೇಶಪುರ : ತಾಲೂಕು ಉದೆವಾರ, ಹೆಬ್ಬನಹಳ್ಳಿ, ಹೊಸಕೊಪ್ಪಲು, ಸಿಡಿಗಳಲೆ, ಬೆಳಗೋಡು, ಗ್ರಾಮಗಳಿಗೆ ತೆರಳುವ ಮಾರ್ಗದ ಬದಿಗಳಲ್ಲಿ ಬೃಹತ್ ಗಾತ್ರದ ಮರಗಳು ಬೀಳುವ ಹಂತದಲ್ಲಿದ್ದುದನ್ನು ವರದಿ ಮಾಡಲಾಗಿತ್ತು ಇದರಿಂದ…

ಸಕಲೇಶಪುರ ಪಟ್ಟಣದ ಪುರಸಭಾ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಪಾರ್ಕ್, ರಸ್ತೆ ಚರಂಡಿ ಆಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದ್ದಾರೆ.

ಸಕಲೇಶಪುರ : ಇಂದು ಪಟ್ಟಣದ ಹಲವು ಬಡಾವಣೆಗಳಿಗೆ ಪ್ರವಾಸ ಕೈಗೊಂಡು ಖುದ್ದು ವೀಕ್ಷಣೆ ಮಾಡಿ ನಂತರ ಹೌಸಿಂಗ್ ಬೋರ್ಡ್ ಬಡಾವಣೆಗೆ ಭೇಟಿ ನೀಡಿ ಮಾತನಾಡಿದ ಶಾಸಕ ಸಿಮೆಂಟ್…

ಸಕಲೇಶಪುರ ಮೂಡಿಗೆರೆ ತೆರಳುವ ಕೆ ಎಸ್ ಆರ್ ಟಿ ಸಿ ಬಸ್ ಮಾರ್ಗ ಮಧ್ಯದಲ್ಲಿ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು,ಶಾಲೆ ಕಾಲೇಜ್ ಮಕ್ಕಳ ಪರದಾಟ

ಸಕಲೇಶಪುರ : ಸಕಲೇಶಪುರ ಮೂಡಿಗೆರೆಗೆ ತೆರಳುವ KA-18F-0548 ನಂಬರಿನ ಕೆ ಎಸ್ ಆರ್ ಟಿ ಸಿ ಬಸ್ ಇಂದು ಬೆಳ್ಳಂಬೆಳಗ್ಗೆ ಕೆಟ್ಟು ನಿಂತಿದ್ದು ಶಾಲೆ ಕಾಲೇಜ್ ಮಕ್ಕಳು…

ಸಕಲೇಶಪುರದ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಛೇರಿಗೆ ಭೇಟಿ ನೀಡಿದ ಮಾನ್ಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್

ಸಕಲೇಶಪುರ : ನಗರದ ರಾಘವೇಂದ್ರ ನಗರದಲ್ಲಿರುವ (ಬಾಳೆಗದ್ದೆ) ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಛೇರಿಗೆ ಮಾನ್ಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರೊಂದಿಗೆ ಸಕಲೇಶಪುರ ಆಲೂರು…

ಬೇಲೂರು ತಾಲೂಕು ಅರೇಹಳ್ಳಿ-ದೋಲನಮನೆ ರಸ್ತೆಯ ಚೆಕ್‌ಡ್ಯಾಂ ಬಳಿ ಬೃಹತ್ ಮರ ಕಾರಿನ ಮೇಲೆ ಬಿದ್ದ ಪರಿಣಾಮ ಕೆಲಕಾಲ ವಾಹನ ದಟ್ಟಣೆ ಏರ್ಪಟ್ಟಿತ್ತು.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಅಪಾಯದಿಂದ ಪಾರು. ಅರೇಹಳ್ಳಿ: ಚಲಿಸುತ್ತಿದ್ದ ಕಾರಿನ ಮೇಲೆ ಸಿಲ್ವರ್ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು ಚಾಲಕ ಸೇರಿದಂತೆ ಇತರ…

ಆಲೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆ ಹಾಗೂ ಬಿಳಿಸುಳಿ ರೋಗದಿಂದ ಹಾನಿಯಾಗಿರುವ ರೈತರ ಮೆಕ್ಕೆಜೋಳದ ಹೊಲಗಳಿಗೆ ಮಾನ್ಯ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ.

ಆಲೂರು : ತಾಲೂಕು ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಿಗನಹಳ್ಳಿ ಗ್ರಾಮದಲ್ಲಿ ಮತ್ತು ಭೈರಾಪುರ ಪಂಚಾಯಿತಿ ಬ್ಯಾಬ ಗ್ರಾಮದಲ್ಲಿ ಅತಿಹೆಚ್ಚು ಮಳೆ ಹಾಗೂ ಬಿಳಿಸುಳಿ ರೋಗದಿಂದ ಹಾನಿಯಾಗಿರುವ…

ಅರಕಲಗೂಡು ಉಪ್ಪಾರ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಅರಕಲಗೂಡು : ವಿಧಾನಸಭಾ ಕ್ಷೇತ್ರದ ಉಪ್ಪಾರ ಸಮಾಜದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅರಕಲಗೂಡು ತಾಲೂಕು…

ಅರಸೀಕೆರೆ : ಗುರು ಪರಂಪರೆಗೆ ಮಾರ್ಗದರ್ಶನ ನೀಡುತ್ತಿರುವ ಹಾರನಹಳ್ಳಿ ಕೋಡಿಮಠ

ಅರಸೀಕೆರೆ : ಗುರು ಪರಂಪರೆಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರುವ ಸುಕ್ಷೇತ್ರ ಹಾರನಹಳ್ಳಿಕೋಡಿಮಠದ ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ನಮ್ಮೆಲ್ಲರಿಗೂ ಮಹಾ ಗುರುಗಳಿದ್ದಂತೆ ಎಂದು ಹುಬ್ಬಳ್ಳಿ…

ಬೇಲೂರು.ಕೆಎಸ್ ಆರ್ ಟಿ ಸಿ ಡಿಪೊ ವ್ಯವಸ್ಥಾಪಕರ ಕಿರುಕುಳದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ.

ಬೇಲೂರು ಪ್ರಾದೇಶಿಕ ಕೆ ಎಸ್ ಆರ್ ಟಿ ಸಿ ಡಿಪೋ ದಲ್ಲಿ ಬಸ್ ಚಾಲಕ ಹಾಗು ನಿರ್ವಾಹಕಬಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಟಿಗನಹಳ್ಳಿ ಗ್ರಾಮದ ಹರೀಶ್ ಸೋಮವಾರ ಮುಂಜಾನೆ…

ಬೆಟ್ಟದ ಭೈರವೇಶ್ವರ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ. ಕ್ರಮಕೈಗೊಳ್ಳುವ ಬಗ್ಗೆ ಮನವಿ ಮಾಡಿದ ಕರವೇ ಅಧ್ಯಕ್ಷ ಗಗನ್ ಹಾಡ್ಲಹಳ್ಳಿ.

ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಹಾನುಬಾಳು ಗ್ರಾಮದ ಗ್ರಾಮಸ್ಥರ ಸಹಯೋಗದಿಂದ ಸತತವಾಗಿ ಎರಡನೇ…