Month: November 2025

ಆಲೂರು: ವೈದ್ಯರ ನಿರ್ಲಕ್ಷದಿಂದ ವ್ಯಕ್ತಿ ಸಾವು – ಸಾರ್ವಜನಿಕರ ಆಕ್ರೋಶ

ಆಲೂರು: ವೈದ್ಯರ ನಿರ್ಲಕ್ಷ್ಯ ದಿಂದತಾಲ್ಲೂಕಿನ ನಾವಿದ್ ಷರೀಪ್ (48) ಎಂಬ ವ್ಯಕ್ತಿ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಆಲೂರು ಪಟ್ಟಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಾವಿದ್ ಅವರು ಎದೆನೋವು…

ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು ಎಸ್ಟೇಟ್ ಗೆ ಮಾಜಿ ಸಚಿವರು ಆದ ಹೆಚ್. ಕೆ.ಕುಮಾರಸ್ವಾಮಿ ಯವರು ಭೇಟಿ ನೀಡಿದರು.

ಸಕಲೇಶಪುರ : ಹೆತ್ತೂರು ಹೋಬಳಿ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಣಗೂರಿನಿಂದ ಸುಬ್ರಮಣ್ಯಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ 22 ಪ್ರಯಾಣಿಕರಿದ್ದ ಮಿನಿ ಬಸ್ ಬಿಸಿಲೆ ಘಾಟ್…

ಕೆಂಚಮ್ಮನ ಹೊಸಕೋಟೆಯ ಶ್ರೀ ಕೆಂಚಾಂಬಿಕೆಯ ದೇಗುಲದ ದರ್ಶನ

ಆಲೂರು : ತಾಲೂಕು ಹರಿಹಳ್ಳಿ ಮೂಲ ಗ್ರಾಮದಲ್ಲಿ ನೆಲೆಸಿದ ಕೆಂಚಮ್ಮನ ಹೊಸಕೋಟೆಯ ಶ್ರೀ ಕೆಂಚಾಂಬಿಕೆಯ ದೇಗುಲದ ಬಾಗಿಲು ತೆರೆಯಲಾಯಿತು ಕಳೆದ ವಾರ ಜಾತ್ರೆ ಮುಗಿಸಿ ಮುಚ್ಚಲಾಗಿದ್ದ ಶ್ರೀ…

ಸೆಸ್ಕ್ ಸಕಲೇಶಪುರ ವಿಭಾಗೀಯ ಕಛೇರಿಯ ಸಭಾಂಗಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸಕಲೇಶಪುರ : ಕ.ವಿ.ಪ್ರ.ನಿ.ನೌಕರರ ಸಂಘ ಸಕಲೇಶಪುರ ವಿಭಾಗದ ಅಧ್ಯಕ್ಷರಾದ ಚನ್ನಬಸಪ್ಪ.ರಾಮಣ್ಣನವರ್ ಮಾತನಾಡಿ ಬ್ರಿಟೀಷರು ನಮ್ಮ ದೇಶವನ್ನು ಆಳ್ವಿಕೆ ಮಾಡುತ್ತಿದ್ದಾಗ, ಕೇಂದ್ರೀಯ ಮತ್ತು ಪ್ರಾಂತೀಯ ಸರ್ಕಾರಗಳ ಜೊತೆಗೆ 543…

ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ರಘು ಪಾಳ್ಯ ಅವರಿಗೆ ಕನ್ನಡ ಸೇನಾನಿ ಬಿರುದು

ಮೂಲ್ಕಿ : ಕನ್ನಡ ರಾಜ್ಯೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಸಾಹಿತ್ಯ ಪರಿಷತ್, ಬಪ್ಪನಾಡು ಇನ್ಸಪಯರ ಲಯನ್ಸ್ ಸೇವಾ ಸಂಸ್ಥೆ, ಮೂಲ್ಕಿ ತಾಲ್ಲೂಕು ಕರವೇ…

ಚಿತ್ತಾಪುರದಲ್ಲಿ ಕಾನೂನು ಪ್ರಕಾರ RSS ಪಥ ಸಂಚಲನ ಮಾಡೇ ಮಾಡುತ್ತೇವೆ. RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್.

ಸಕಲೇಶಪುರ : ಧರ್ಮಸ್ಥಳದ ಸೌತಡ್ಕ ಗ್ರಾಮದಲ್ಲಿ ಕಲ್ಲಡ್ಕ ಮಾದರಿ ಆಂಗ್ಲ ಮಾಧ್ಯಮ “ಮಹಾಗಣಪತಿ” ಶಾಲೆಗೆ ಶಂಕುಸ್ಥಾಪನೆ ಮಾಡಿ ಪ್ರಚಾರಕ್ಕಾಗಿ ಸಕಲೇಶಪುರದ ಮಾನ್ಯ ಶಾಸಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ…

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ದಿನಾಂಕ 07.09.2025 ರಂದು ಭಾನುವಾರ ಗಣಪತಿ ಮೆರವಣಿಗೆ ಮೇಲೆ ಹಾಗೂ ಗಣಪತಿ ಮೂರ್ತಿ ಮೇಲೆ ಕಲ್ಲು ತೂರಾಟ ಮಾಡಿದ್ದು ಖಂಡನೀಯ. ಕಲ್ಲು ತೂರಾಟ ಮಾಡಿ ಕೋಮುಗಲಭೆ ಸೃಷ್ಠಿಸಿದ ಗಲಭೆಕೋರರಿಗೆ UAPA ಕಾಯ್ದೆ ಅಡಿ ಬಂಧಿಸಬೇಕು ರಘು ಸಕಲೇಶಪುರ.

ಸಕಲೇಶಪುರ : ಮದ್ದೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟ ಮಾಡಿದನ್ನ ಖಂಡಿಸಿ ಶಾಂತಿಯುತ ಪ್ರತಿಭಟನೆ ಮಾಡುತಿದ್ದ ಮದ್ದೂರು ಹಿಂದೂಗಳ ಮೇಲೆ ಲಾಠಿಪ್ರಹಾರ ಮಾಡಿರೊದು ವ್ಯವಸ್ಥಿತ ಸಂಚು…

ಸರ್ವ ಸಮಾಜ ಒಂದಾದರೇ ಮಾತ್ರ ಡ್ರಗ್ಸ್ ನಿರ್ಮೂಲನೆ ಸಾದ್ಯ: ಎಚ್ ಎಂ ವಿಶ್ವನಾಥ್

ಸಕಲೇಶಪುರ : ನ, ೧:ಸರ್ವ ಸಮಾಜ ಒಂದು ಗೂಡಿದರೆ ಮಾತ್ರವೇ ಡ್ರಗ್ಸ್ ಮುಕ್ತ ಸಕಲೇಶಪುರ ನಿರ್ಮಾಣ ಸಾಧ್ಯ ಎಂದು ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ…

ನಾರ್ವೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ

ಬೇಲೂರು: ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ಹೋಬಳಿ ಘಟಕ ವತಿಯಿಂದ ೭೦ನೇ ವರ್ಷದ ಕನ್ನಡ ರಾಜ್ಯೋತ್ಸವ ಧ್ವಜ ರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಧ್ವಜಾರೋಹಣ…

ಎಕ್ಸ್‌ಟೀಮ್ ಫಿಟ್‌ನೆಸ್ ಆ್ಯಂಡ್ ಜಿಮ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ

ಸಕಲೇಶಪುರ: ನ. 1:ಕನ್ನಡ ರಾಜ್ಯೋತ್ಸವದ 69ನೇ ವರ್ಷದ ಅಂಗವಾಗಿ ಎಕ್ಸ್‌ಟೀಮ್ ಫಿಟ್‌ನೆಸ್ ಆ್ಯಂಡ್ ಜಿಮ್ಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…