ಆಲೂರುನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಹಾಗೂ ತುರ್ತಾಗಿ ತಹಶೀಲ್ದಾರ್ ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸಿದ ಶಾಸಕರು.

ವಿಧಾನ ಸೌಧ :-ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಯಾದ ಡಾ. ರವಿ ರವರನ್ನು ವಿಧಾನಸೌಧದ ಕಛೇರಿಯಲ್ಲಿ ಭೇಟಿಯಾಗಿ ಆಲೂರು ತಾಲೂಕನ್ನು…

ಕೆಂದನಮನೆ ಸರ್ಕಾರಿ ಶಾಲೆ ಮಕ್ಕಳಿಗೆ ಟ್ರ್ಯಾಕ್ ಸೂಟ್ ನೀಡಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಶಂಕರ್

ಸಕಲೇಶಪುರ :-ತಾಲ್ಲೂಕಿನ ಬೆಳಗೂಡು ಹೋಬಳಿಯ ಕೆಂದನಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೆಂದನಮನೆ ಗ್ರಾಮದ ಮಾಜಿ ಬಾಗೆ ಗ್ರಾಮಪಂಚಾಯತಿ ಅಧ್ಯಕ್ಷರಾದ ದೊಡ್ಡದೀಣ್ಣೆ ಜಯಶಂಕರ್ ಹಾಗೂ…

ಮಂಕನಹಳ್ಳಿ ಸುನೀಲ್ (ಗುನ್ನ ) ಇನ್ನಿಲ್ಲ.

ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಮಂಕನಹಳ್ಳಿ ಸುನೀಲ್ (ಗುನ್ನ ) ಇಂದು ನಿಧನರಾಗಿದ್ದಾರೆ. ಇವರು ಅನಾರೋಗ್ಯದ ಕಾರಣ ಬೆಂಗಳೂರಿನ ಸ್ಪರ್ಶ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇಂದು 12-30ಕ್ಕೆ…

ಕಾಫಿ ಮತ್ತು ಮೆಣಸು ಬೆಳೆಗಾರರಿಗೆ ಮಾರ್ಗದರ್ಶಕರಾದ ಡಾ. ಧರ್ಮರಾಜ್ ರವರಿಗೆ ಸನ್ಮಾನ.ಬಿಯಾಂಡ್ ಬುಕ್ ಸಂಸ್ಥೆಯಿಂದ ಸನ್ಮಾನ. ನನಗೆ ತುಂಬಾ ಸಂತೋಷವಾಗಿದೆ ರೇಖಾ ಸುರೇಶ್.

ಹಾಸನ, ಚಿಕ್ಕಮುಗಳೂರು ಮತ್ತು ಮಡಿಕೇರಿಯಾದ್ಯಂತ ಸಾಕಷ್ಟು ಕಾಫಿ ಮತ್ತು ಕಾಳುಮೆಣಸು ಬೆಳೆಗಾರರಿಗೆ ಮಾರ್ಗ ದರ್ಶಕರಾಗದ ಆದ ಡಾ. ಧರ್ಮರಾಜ್ ಹೆಚ್ ಎಸ್ ಅವರಿಗೆ ನನ್ನ ಗೌರವವನ್ನು ವ್ಯಕ್ತಪಡಿಸಲು…

ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಅಣ್ಣಪ್ಪ ಸ್ವಾಮಿ ಸರ್ಕಲ್ ಗೆಳೆಯರ ಬಳಗ ಕುಶಾಲನಗರದ ಗಣಪತಿ ವಿಸರ್ಜನೆ ಕಾರ್ಯಕ್ರಮ.ಕಾರ್ಯಕ್ರಮಕ್ಕೆ D J ವ್ಯವಸ್ಥೆ ಮಾಡಿದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಪದಾಧಿಕಾರಿಗಳು.

ಸಕಲೇಶಪುರ :-ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಅಣ್ಣಪ್ಪ ಸ್ವಾಮಿ ಸರ್ಕಲ್ ಗೆಳೆಯರ ಬಳಗ ಕುಶಾಲನಗರ ಇವರ ವತಿಯಿಂದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲಾಧ್ಯಕ್ಸರಾದ ಜೀವನ್…

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ವತಿಯಿಂದ ನಾಳೆ ವಲಳಹಳ್ಳಿ ಕೂಡಿಗೆ ಬೆಳೆಗಾರರ ಸಂಘದಲ್ಲಿ ಸಾವಯವ ಕೃಷಿ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮ .

ಸಕಲೇಶಪುರ :- ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ನಾಳೆ ದಿನಾಂಕ 06/10/2023 ರಂದು ಶುಕ್ರವಾರ ಬೆಳಗ್ಗೆ 10 ರಿಂದ 11 ಗಂಟೆವರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ…

ಸಾಲು ಮರದ ತಿಮ್ಮಕ್ಕ ‘ ಇನ್ನಿಲ್ಲ, ಈ ವೈರಲ್ ಸುದ್ದಿ ಬಗ್ಗೆ ದತ್ತು ಪುತ್ರ ಹೇಳಿದ್ದೇನು ಗೊತ್ತಾ…..?

ಅನಾರೋಗ್ಯದಿಂದಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಅವರು ಇನ್ನಿಲ್ಲ, ಸಾವನ್ನಪ್ಪಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು.…

ಪಟ್ಟಣದ ಕುಶಾಲನಗರ ಬಡಾವಣೆಯ ಗಣಪತಿ ವಿಸರ್ಜನಾ ಕಾರ್ಯಕ್ರಮ ಶನಿವಾರ ಸಂಜೆ ನಡೆಯಲಿದೆ.

ಸಕಲೇಶಪುರ : ಕಳೆದ 17 ದಿನಗಳಿಂದ ಕುಶಾಲನಗರ ಬಡಾವಣೆಯ ಭೀಮ ಮಂದಿರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ಗಣಪತಿ ವಿಸರ್ಜನಾ ಕಾರ್ಯಕ್ರಮ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ಕೆ…

ಈ ತಿಂಗಳಲ್ಲಿ ಸಂಭವಿಸಲಿದೆ 2 ಗ್ರಹಣ; ಅಕ್ಟೋಬರ್‌ ತಿಂಗಳ ಸೂರ್ಯ, ಚಂದ್ರಗ್ರಹಣದ ಸಂಪೂರ್ಣ ವಿವರ ಇಲ್ಲಿದೆ

ಆಕ್ಟೋಬರ್‌ ತಿಂಗಳು ಎಂದರೆ ವರ್ಷ ಋತು ನಿಧಾನಕ್ಕೆ ಹಿಂದೆ ಸರಿದು, ಶರತ್ಕಾಲದ ಆಗಮನದ ಮುನ್ಸೂಚನೆಯನ್ನು ನೀಡುವ ತಿಂಗಳು. ತಣ್ಣನೆ ಬೀಸುವ ಚಳಿಗಾಳಿಯೊಂದಿಗೆ ಹಿತವಾದ ಅನುಭವವನ್ನು ನೀಡುವ ಮಾಸ.…

ನಾಳೆ ಹೆತ್ತೂರಿನಲ್ಲಿ ಅದ್ದೂರಿ ಗಣಪತಿ ವಿಸರ್ಜನಾ ಕಾರ್ಯಕ್ರಮ

ಸಕಲೇಶಪುರ :- ತಾಲ್ಲೂಕಿನ ಹೆತ್ತೂರಿನ ಸತ್ಯ ಮಲ್ಲೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣಪತಿ ವಿಸರ್ಜನಾ ಕಾರ್ಯಕ್ರಮ ದಿನಾಂಕ 5-10-23 (ನಾಳೆ ) ಏರ್ಪಡಿಸಲಾಗಿದೆ ಇದರ ಪ್ರಯುಕ್ತ ನಾಳೆ…