ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಕಲೇಶಪುರ ತಾಲೂಕಿನ ಅಧ್ಯಕ್ಷರಾಗಿ ವಿಶ್ವಾಸ್ . ಡಿ. ಗೌಡ ನೇಮಕ

ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಘಟಕ ಹೂವಿನ ಹಡಗಲಿಯ ಸಂಘಕ್ಕೆ ಸಕಲೇಶಪುರ ತಾಲೂಕಿನ ಅಧ್ಯಕ್ಷರಾಗಿ ವಿಶ್ವಾಸ್ .ಡಿ.ಗೌಡರವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಮಧು ನಾಯ್ಕ…

2019 ಕ್ಕಿಂತ ಮುಂಚಿನ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ…..ಈ ದಿನಾಂಕದೊಳಗೆ ಬದಲಿಸಿ, ಇಲ್ಲವೇ ದಂಡ ಕಟ್ಟಿ.

ಆಗಸ್ಟ್‌ 22: ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳು ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಹೊಂದುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆ…

ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿಯ ದೇವಲದಕೆರೆ ಸರ್ಕಾರಿ ಪ್ರೌಡಶಾಲೆಯ ಅಮೃತೇಶ್ವರ ಸಭಾಂಗಣ ಉದ್ಘಾಟನೆ ಕಾರ್ಯಕ್ರಮ.

ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ದೇವಲದಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂದು ಅಮೃತೇಶ್ವರ ಸಭಾಂಗಣ ಉದ್ಘಾಟನೆ ಮಾಡಲಾಯಿತು. ಈ ಕಾರ್ಯ್ರಮದಲ್ಲಿ ಶಾಲೆಯಿಂದ ವರ್ಗಾವಣೆ ಆಗಿರುವ ಶಿಕ್ಷಕರಿಗೆ…

ಸಕಲೇಶಪುರದ ಸುಭಾಷ್ ಮೈದಾನದಲ್ಲಿ ನಡೆದ ಬೆಳಗೊಡು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದ ಶಾಸಕರು.

ಸಕಲೇಶಪುರ : ನಗರದ ಸುಭಾಷ್ ಮೈದಾನದಲ್ಲಿ ಬೆಳಗೊಡು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಕಲೇಶಪುರದ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ವಿವಿಧ…

ಮಲೆನಾಡು ಭಾಗದಲ್ಲಿ ಪ್ರವಾಸೋದ್ಯಮ ಆದ್ಯತೆ ನೀಡಿದರೆ ಮಾತ್ರ ಉದ್ಯೋಗ ಸೃಷ್ಟಿ……ಕೇಂದ್ರ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಮಹಮ್ಮದ್ ಫಾರೂಕ್.

ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳ ಗ್ರಾಮದ ಮೂಕಾನನ ರೆಸಾರ್ಟ್‌ನಲ್ಲಿ ನಿನ್ನೆಯಿಂದ 5 ದಿನಗಳ ಕೌಶಲ್ಯ ತರಬೇತಿಯನ್ನು ರೆಸಾರ್ಟ್ ಮಾಲೀಕರ ಸಂಘ, ಇನ್‌ಸ್ಟಿಟ್ಯೂಟ್‌ ಆಫ್ ಹೋಟೆಲ್…

ಗೂoಡಾ ಕಾಯ್ದೆ ಅಡಿ ಬಂಧಿತನಾಗಿರುವ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಮನೆಗೆ ಭೇಟಿ ನೀಡಿದ ವಿ.ಹೆಚ್.ಪಿ ಮುಖಂಡ ರಘು ಸಕಲೇಶಪುರ

ಬೆಂಗಳೂರಿನಲ್ಲಿ ಕೆಲ ದೀನಗಳ ಹಿಂದೆ CCB ಪೋಲಿಸಿನವರು ಪುನೀತ್ ಕೆರೆಹಳ್ಳಿ ಹಿಂದೂ ಮುಖಂಡನನ್ನು ಬಂಧನ ಮಾಡಿ ಗೂoಡಾ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದು ಪುನೀತ್ ಅವರನ್ನ ಬೆಂಗಳೂರಿನ…

ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಹಾವಳಿ. ಬೆಳ್ಳಂಬೆಳಿಗ್ಗೆ ಮನೆಯ ಸಮೀಪವೇ ಬಂದು ದಾಂಧಲೆ ನಡೆಸಿರುವ ಎರಡು ಕಾಡಾನೆಗಳು. ಯುವಕರ ಹುಚ್ಚಾಟಕ್ಕೆ ಮನಬಂದಂತೆ ಓಡಾಡಿದ ಎರಡು ಕಾಡಾನೆಗಳು.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಇಂದು ಬೆಳ್ಳಂಬೆಳಿಗ್ಗೆ ಎರಡು ಕಾಡಾನೆಗಳು ಮನೆಯ ಸಮೀಪವೇ ಬಂದು ದಾಂಧಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಮಠಸಾಗರ…

ಕಾಡಾನೆ ಹಾವಳಿ ವಿರುದ್ಧದ್ದ ಪ್ರತಿಭಟನೆ ವೇಳೆ ಬಂಧನವಾಗಿದ್ದ 11 ಜನರಿಗೆ ಜಾಮೀನು ಮಂಜೂರು.ಯಡೇಹಳ್ಳಿ ಮಂಜುನಾಥ್, ಸಾಗರ್ ಜಾನೇಕೆರೆಯವರಿಗೆ ಜಾಮೀನು ಮಂಜೂರು

.ಸಕಲೇಶಪುರ : ಕಾಡಾನೆ ದಾಳಿಯಿಂದ ಮೃತ ಪಟ್ಟಿದ ಮಹಿಳೆಗೆ ನ್ಯಾಯ ದೊರಕಿಸಿ ಕೊಡುವಂತೆ ಪ್ರತಿಭಟನೆ ನೆಡೆಸಿದ್ದವರ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ತಾಲೂಕಿನ…

ಉಪಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸಕಲೇಶಪುರಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್.ಹೆಬ್ಬನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಎತ್ತಿನಹೊಳೆ ಸಬ್ ಸ್ಟೇಷನ್ ಪ್ರಗತಿ ಪರಿಶೀಲಿಸಿದ ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರು.ಸಕಲೇಶಪುರ.

ಸಕಲೇಶಪುರ : ಸಕಲೇಶಪುರ ತಾಲ್ಲೂಕಿಗೆ ಉಪಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬೇಟಿ ನೀಡಿದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್. ಇಂದು ತಾಲ್ಲೂಕಿನ ಹೆಬ್ಬನಹಳ್ಳಿ…