ಸಕಲೇಶಪುರ : ಹೊಸ ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ ನೂತನ ಶಾಸಕ ಸಿಮೆಂಟ್ ಮಂಜುನಾಥ್

ಸಕಲೇಶಪುರದ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟ ಶಾಸಕರು .ಸಕಲೇಶಪುರ.ಸಮಸ್ಯೆಗಳ ಆಗರವಾಗಿರುವ ಹೊಸ ಬಸ್ ನಿಲ್ದಾಣಕ್ಕೆ ನೂತನ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಶನಿವಾರ ದಿಡೀರ್ ಬೇಟಿ ನೀಡಿ…

ಒಡಿಶಾ ರೈಲು ದುರಂತ.ಚಿಕ್ಕಮಗಳೂರು ಕಳಸದ 110 ಜನ ಸುರಕ್ಷಿತ.

ಚಿಕ್ಕಮಗಳೂರು: ಒಡಿಶಾದಲ್ಲಿ ಅಪಘಾತಕ್ಜೀಡಾಗಿರುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಳಸ ತಾಲ್ಲೂಕಿನ 110 ಜನ ಸುರಕ್ಷಿತವಾಗಿದ್ದಾರೆ.ಕಳಸ ತಾಲ್ಲೂಕಿನ ವಿವಿಧ ಗ್ರಾಮಗಳ 110 ಜನ ಉತ್ತರ ಭಾರತ ತೀರ್ಥ ಕ್ಷೇತ್ರಗಳ ದರ್ಶನಕ್ಕೆ…

2026ರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ- ಕುಗ್ಗಲಿರುವ ರಾಜಕೀಯ ಪ್ರಾತಿನಿಧ್ಯ

2026ರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ- ಕುಗ್ಗಲಿರುವ ರಾಜಕೀಯ ಪ್ರಾತಿನಿಧ್ಯಪುನರ್‌ ವಿಂಗಡಣೆ ಮಾಡಿದ್ದಲ್ಲಿ ಜನಸಂಖ್ಯಾನುಪಾತವಾಗಿ ಲೋಕಸಭೆಯು 848 ಸ್ಥಾನಗಳಿಗೆ ಏರಿಕೆಯಾಗಲಿದೆ. ಆಗ…

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ತೀವ್ರಗೊಂಡ ಲಾಬಿ.ಹೀಗಿದೆ ಸಂಭವನೀಯ ಪಟ್ಟಿ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದಂತ ಐದು ಗ್ಯಾರಂಟಿಗಳನ್ನು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ ಜಾರಿಯ ಘೋಷಣೆ ಮಾಡಲಾಗಿತ್ತು. ಈ…

ಒಡಿಶಾ ಭೀಕರ ರೈಲು ಅಪಘಾತ.ಗಾಯಾಳುಗಳಿಗೆ ರಕ್ತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ಜನರು.

ಒಡಿಶಾದಲ್ಲಿ ಕನಿಷ್ಠ 233 ಮಂದಿಯನ್ನು ಬಲಿ ತೆಗೆದುಕೊಂಡ ಭೀಕರ ರೈಲು ಅಪಘಾತದ ನಂತರ, ಬಾಲಸೋರ್ನಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡಲು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಬಾಲಸೋರ್: ಒಡಿಶಾದಲ್ಲಿ…

ಸಾರ್ವಜನಿಕರಿಗೆ ಶುಭ ಸುದ್ದಿ.ಅಡುಗೆ ಎಣ್ಣೆ ಬೆಲೆ ಶೀಘ್ರವೇ 8 ರಿಂದ12 ರೂ ಇಳಿಕೆ.

ದರ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಕೇಂದ್ರವು ಶುಭ ಸುದ್ದಿಯೊಂದನ್ನು ನೀಡಿದೆ. ಅಡುಗೆ ಮನೆಯಲ್ಲಿ ಕಂಪನ ಉಂಟು ಮಾಡಿದ್ದ ಅಡುಗೆ ಎಣ್ಣೆ ದರವು ಶೀಘ್ರವೇ ಇಳಿಕೆಯಾಗಲಿದೆ.ಜಾಗತಿಕ ಮಾರುಕಟ್ಟೆಗನುಗುಣವಾಗಿ ಅಡುಗೆ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ಕಲ್ಲಾರೆ ಫಾರೆಸ್ಟ್ ಕಿರುಹುಣಸೆ ಹಾಗವಡೂರು-ಕಾಡಾನೆಗಳು– ರಾಮಚಂದ್ರ ತೋಟ ಇಬ್ಬಡಿಕೊಣ್ಣೂರು – ಕಾಡಾನೆಗಳು–ಚೇತನ್ ಹಾಗೂ ಪಲ್ಲವಿ ಶ್ರೀನಿವಾಸ್ ತೋಟ ಮಳಲಿ – ಕಾಡಾನೆಗಳು–ಅಣ್ಣಾ ಮಲೈ ಎಸ್ಟೇಟ್ ಬ್ಯಾದನೆ –ಕಾಡಾನೆಗಳು–ಉಮೇಶ್…

ಬಾಗೆ ಕಟ್ಟೆಪುರ ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವರ ಪೂಜೆ ಯಲ್ಲಿ ಶಾಸಕರು ಭಾಗಿಯಾದ ಸಂದರ್ಭ….

ಸಕಲೇಶಪುರ ತಾಲ್ಲೂಕಿನ ಬೆಳಗೂಡು ಹೋಬಳಿಯ ಕಟ್ಟೆಪುರದ ವೆಂಕಟೇಶ್ವರ ಸ್ವಾಮಿ ದೇವರ ಪೂಜೆಯಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಸಿಮೆಂಟ್ ಭಾಗವಹಿಸಿದರು.

Junior Men’s Asia Cup Hockey: ಪಾಕ್​ ಮಣಿಸಿ ಕಪ್​ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

ನೆನ್ನೆ ನಡೆದ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಜೂನಿಯರ್ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್​…