ವಿಶ್ವ ಹಿಂದು ಪರಿಷತ್ ಬಜರಂಗದಳ ಸಕಲೇಶಪುರ ತಾಲೂಕು ಇವರ ವತಿಯಿಂದ ಇಂದು ರಾಘವೇಂದ್ರ ನಗರ ಬಾಳೆಗದ್ದೇ ಘಟಕವನ್ನು ಸ್ಥಾಪಿಸಿದ್ದು ಹನುಮಂತ ಧ್ವಜವನ್ನು ಹಾರಿಸುವುದರ ಮುಖಾಂತರವಾಗಿ ಉದ್ಘಾಟನೆ ಮಾಡಲಾಯಿತು
ಸಕಲೇಶಪುರ :ವಿಶ್ವ ಹಿಂದೂ ಪರಿಷತ್ ಬಜರಂಗದಳ ಇವರ ವತಿಯಿಂದ ಇಂದು ರಾಘವೇಂದ್ರ ನಗರ (ಬಾಳೆಗದ್ದೆ) ಘಟಕಕ್ಕೆ ಚಾಲನೆ ನೀಡಲಾಯಿತು. ಆರ್ ಎಸ್ ಎಸ್ ಸ್ವಯಂಸೇವಕರಾದ ಗಿರಿಯಪ್ಪನವರು ಧ್ವಜ…
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲುಶಿಕ್ಷೆ
ಕಳೆದ ವರ್ಷ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಹಿಂಸಾಚಾರ ಕೇಸ್ ನಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅಪರಾಧಿ ಎಂದು ಸ್ಪೆಷಲ್ ಟ್ರಿಬ್ಯೂನಲ್ ತೀರ್ಪು ನೀಡಿದೆ. ಜೊತೆಗೆ…
ಬಿಹಾರದ 10 ನೇ ಮುಖ್ಯಮಂತ್ರಿಯಾಗಿ ನ.20 ರಂದು ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ.
ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ.ಸಲ್ಲಿಸಿದ್ದಾರೆ. ನವೆಂಬರ್ 20 ರಂದು ಬಿಹಾರದ 10ನೇ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್ ಕುಮಾರ್ ಅವರು…
ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್ : 42 ಭಾರತೀಯ `ಉಮ್ರಾ ಯಾತ್ರಿಕರು’ ಸಜೀವ ದಹನ.
ಹೈ ದರಾಬಾದ್: ಸೋಮವಾರ ಬೆಳಗಿನ ಜಾವ ಮೆಕ್ಕಾದಿಂದ ಮದೀನಾಗೆ ಭಕ್ತರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕ ಬಸ್ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 42 ಭಾರತೀಯ ಉಮ್ರಾ…
ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಬೀಜ ಕಳುವಿಗೆ ಯತ್ನಿಸಿದ ಕಳ್ಳರನ್ನು ಹಿಡಿದ ಕಾಕನಮನೆಗ್ರಾಮಸ್ಥರು
ಸಕಲೇಶಪುರ : ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಬೀಜ ಕಳುವಿಗೆ ಯತ್ನಿಸಿದ ಕಳ್ಳರನ್ನು ಗೆಳೆಯರು ಬೈಕ್ ಸಮೇತ ಹಿಡಿದ ಘಟನೆ ನಡೆದಿದೆ. ಹಾಸನ ಜಿಲ್ಲೆ, ಸಕಲೇಶಪುರ…
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕರವೇ ಜಿಲ್ಲಾ ಕಾರ್ಯದರ್ಶಿ, ಎಸ್.ಎಂ.ರಘುಪಾಳ್ಯ
ಬೆಂಗಳೂರು : ಕರ್ನಾಟಕ ವಚನ ಸಾಹಿತ್ಯ ಪರಿಷತ್,ಬೆಂಗಳೂರು ವತಿಯಿಂದ ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ 70 ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ…
ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ.
ಸಕಲೇಶಪುರ: ಪಟ್ಟಣದ ಹಳೆ ಬಸ್ ಸ್ಟಾಂಡ್ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಭಯೋತ್ಪಾದಕರ ವಿರುದ್ಧ ಪ್ರತಿಭಟಿಸಿದ ಹಿಂದೂ ಜಾಗರಣ ವೇದಿಕೆ. ದೆಹಲಿ ಸೇರಿದಂತೆ ದೇಶದ ಬೇರೆ ಬೇರೆ…
ಅಬ್ಬನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಚಂದ್ರಶೆಟ್ಟಿ ಅವಿರೋಧ ಆಯ್ಕೆ.
ಆಲೂರು : ತಾಲೂಕಿನ ಅಬ್ಬನ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಬ್ಬಿನಹಳ್ಳಿ ಜಗದೀಶ್ ತಂಡದ ಬೆಂಬಲಿತ ನಿರ್ದೇಶಕ ಚಂದ್ರಶೆಟ್ಟಿ, ಉಪಾಧ್ಯಕ್ಷರಾಗಿ ಗುರುಪಾದಪ್ಪ ಅವಿರೋಧವಾಗಿ…
ಮಠಗಳ ಬಗ್ಗೆ ಭಕ್ತರ ಸಹಕಾರ ಅಗತ್ಯವಾಗಿದೆ.—–ಶ್ರೀ ಶಂಭುನಾಥ ಸ್ವಾಮಿಜಿ.
ಸಾರ್ವಜನಿಕರಿಗೆ ಮಠದ ಭಕ್ತರಿಗೆ ಮಠಗಳ ಅಭೀವೃದ್ದಿಗೆ ಹೆಚ್ಚಿನ ಸಹಕಾರ ನಿಡುವುದು ಅಗತ್ಯ ವಾಗಿದೆ.ಎಂದು ಹಾಸನ ಅಧೀಚುಂಚನಗೀರಿ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮಿಜಿ ದಿನಾಂಕ 14-11-2025 ರಂದು…
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಲಿ’-ಪ್ರತಿಭಾ ಮಂಜುನಾಥ್
ಸಕಲೇಶಪುರ : ಶಿಸ್ತು ಮತ್ತು ಸಂಯಮವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಪರಿಶ್ರಮವಿದ್ದಲ್ಲಿ ಪ್ರತಿಭೆ ರೂಪುಗೊಳ್ಳುತ್ತದೆ’ ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ…
