Month: July 2024

ಹಾಸನ : ಸೊಳ್ಳೆಗಳ ಉತ್ಪತ್ತಿ ಕಡಿಮೆ ಮಾಡಲು ನಗರಸಭೆ ಅಧಿಕಾರಿಗಳ ದಾಳಿ..ಟೈರ್,ಇತರೆ ಅಂಗಡಿ ಮಾಲೀಕರಿಗೆ ಎಚ್ಚರ

ಹಾಸನ: ಸಾರ್ವಜನಿಕರ ಆರೋಗ್ಯದ ಹಿತಾದೃಷ್ಠಿಯಿಂದ ನಗರಸಭೆ ಆಯುಕ್ತರ ನಿರ್ದೇಶನದಂತೆ ಡೆಂಗ್ಯೂಯಿಂದ ಹರಡುವ ಕಾಯಿಲೆಯನ್ನು ತಡೆಗಟ್ಟಲು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಟೈರು, ಎಳೆನೀರು ಚಿಪ್ಪನ್ನು ಎಲ್ಲೆಂದರಲ್ಲಿ ಬಿಸಾಡಿರುವ ಅಂಗಡಿ…

ಬೇಲೂರು ಸರ್ಕಾರಿ ಆಸ್ಪತ್ರೆಗೆ ಶಾಸಕ ಹೆಚ್.ಕೆ.ಸುರೇಶ್ ಶನಿವಾರ ಬೆಳಿಗ್ಗೆ ದಿಢೀರ್ ಭೇಟಿ ‌ನೀಡುವ ಮೂಲಕ ಪರಿಶೀಲನೆ ನಡೆಸಿದರು.

ಬೇಲೂರು .ಜುಲೈ. ೬”ಬೇಲೂರು ಆಸ್ಪತ್ರೆಗೆ ಶಾಸಕರಿಂದ ದಿಢೀರ್ ಭೇಟಿ – ಮುನ್ನೆಚ್ಚರಿಕೆ ಕ್ರಮಕ್ಕೆ ತಾಕೀತು ” ಇತ್ತೀಚಿನ ದಿನದಂದು ಮಹಾಮಾರಿ ಸ್ವರೂಪದಲ್ಲಿ ದಿನ‌ಕಳೆದಂತೆ ಹೆಚ್ಚುತ್ತಿರುವ ಡೆಂಗ್ಯೂ ಸೇರಿದಂತೆ…

ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಮುಚ್ಚಿನಮನೆ ಗ್ರಾಮದ ಶ್ರೀ ಶಿವಲಿಂಗೇಶ್ವರ ನೂತನ ದೇಗುಲ ಪ್ರತಿಷ್ಠಾ ಪ್ರಥಮ ಮಂಡಲೋತ್ಸವ ಸಮಾರಂಭವನ್ನು ಉದ್ಘಾಟನೆ ನಡೆಸಲಾಯಿತು.

ಬೇಲೂರು.ಜುಲೈ.೬ ;-ಮಾನವ ಯಾವಾಗಲೂ ಸುಖಾಪೇಕ್ಷಿ, ಸಂತೃಪ್ತಿ ಸಮೃದ್ಧಿಗಾಗಿ ಜೀವನ ಮೌಲ್ಯಗಳನ್ನು ಪಾಲಿಸಬೇಕಾಗುತ್ತದೆ. ಜೀವನದ ಶ್ರೇಯಸ್ಸಿಗಾಗಿ ಧರ್ಮ ದಿಕ್ಸೂಚಿ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅಗತ್ಯವಿದೆ ಎಂದು…

ಸಕಲೇಶಪುರ ತಾಲ್ಲೂಕು ವರ್ತಕರ ಸಂಘ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಪ್ರಯುಕ್ತ ತಾಲ್ಲೂಕು ವರ್ತಕರ ಸಂಘ ಹಾಗೂ ಜೀವ ರಕ್ಷ ರಕ್ತ ನಿಧಿ, ಹಾಸನ ಇವರ ಸಹಕಾರದೊಂದಿಗೆ ಇಂದು ನಡೆಯುತ್ತಿರುವ ರಕ್ತದಾನ ಶಿಬಿರ

ಸಕಲೇಶಪುರ ತಾಲ್ಲೂಕು ವರ್ತಕರ ಸಂಘ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ : 7-7-2024ನೇ ಭಾನುವಾರ ಸಂಜೆ : 4-00 ರಿಂದ ನಡೆಯಲಿದ್ದು ಮೇಲ್ದಂಡ ಸಂಘದ 2023-24ನೇ…

ಸಕಲೇಶಪುರ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಬೆಂಬಲಿತ ಕೂಟ ಜಯಗಳಿಸಿದೆ

ತಾಲೂಕು ವ್ಯವಸಾಯೋತ್ಪನ್ನ ಕೃಷಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಬೆಂಬಲಿತ ಕೂಟ ಜಯಗಳಿಸಿದೆ. ಒಟ್ಟು 13 ಸ್ಥಾನಗಳಿಗೆ ನಡೆದ ತಾಲೂಕು ವ್ಯವಸಾಯೋತ್ಪನ್ನ…

ಸಕಲೇಶಪುರದ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ಪುರುಷೋತ್ತಮ್ ರವರನ್ನು ಅಮಾನತು ಮಾಡಿ ಕಠಿಣ‌ ಶಿಕ್ಷೆಗೆ ಒಳಪಡಿಸಬೇಕೆಂದು ಎಸ್ಡಿಪಿಐ ಯಿಂದ ಒತ್ತಾಯ

ಸಕಲೇಶಪುರ : ದಿನಾಂಕ 05-07-2024 ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಗ್ರಾಮಾಂತರ ಜಿಲ್ಲೆ ಹಾಸನ ಇದರ ಸಭೆ ಜಿಲ್ಲಾಧ್ಯಕ್ಷರಾದ ಇಮ್ರಾನ್ ಅರೇಹಳ್ಳಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ…

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಸಮಗ್ರ ಅದ್ಯಯನ : ಅರಣ್ಯ ಸಚಿವ ಈಶ್ವರ ಖಂಡ್ರೆ.ಅರ್ಜುನ ಆನೆಯ ಸ್ಮಾರಕಕ್ಕೆ ಯಸಳೂರಲ್ಲಿ ಶಂಕುಸ್ಥಾಪನೆ

ಸಕಲೇಶಪುರ : ಕಾಡಾನೆಗಳು ನಾಡಿಗೆ ಬರಲು ಕಾರಣವೇನು ಎಂಬ ಬಗ್ಗೆ ಸಮಗ್ರ್ ಅಧ್ಯಯನ ಮಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

ದಿನಾಂಕ 6-07-2024 ಈ ದಿನ ನಡೆದ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪ್ರಥಮವಾಗಿ “ಎ” ತರಗತಿಯಲ್ಲಿ ವಿಜೇತರಾದ ಅಭ್ಯರ್ಥಿಗಳು

ಸಕಲೇಶಪುರ : ದಿನಾಂಕ 6-07-2024 ಈ ದಿನ ನಡೆದ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪ್ರಥಮವಾಗಿ “ಎ” ತರಗತಿಯಲ್ಲಿ ರಾಮಚಂದ್ರ ಕೆ…

ಸಕಲೇಶಪುರ : ಲಯನ್ಸ್ ಕ್ಲಬ್ ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಪದಗ್ರಹಣ..ಲಯನ್ಸ್ ಕ್ಲಬ್ ನ 48 ನೇ ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಹಾಗೂ ಲಿಯೋ ಆರ್ಶಿತ ಪೂಜಾರಿ ನಿಕಟಪೂರ್ವ ಅಧ್ಯಕ್ಷರಾದ ಬಬಿತಾ ವಿಶ್ವನಾಥ್ ಅವರಿಂದ ಅಧಿಕಾರ ಸ್ವೀಕಾರ

ಸಕಲೇಶಪುರ : ನಗರದ ಲಯನ್ಸ್ ಕ್ಲಬ್ ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಪದಗ್ರಹಣ ಸಮಾರಂಭವು ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನೆರವೇರಿತು…

ಹಾನುಬಾಳು ಕರ್ನಾಟಕ ಪಬ್ಲಿಕ್ ಶಾಲೆಯ 2024 ರಿಂದ 2027 ರ ವರೆಗಿನ ಶಾಲಾ ಎಸ್,ಡಿ,ಎಂ,ಸಿ ಯ ನೂತನ ಸಮಿತಿಯನ್ನು ಪೋಷಕರ ಸಮ್ಮುಖದಲ್ಲಿ ರಚನೆ ಮಾಡಲಾಯಿತು.

ಸಕಲೇಶಪುರ : ಕರ್ನಾಟಕ ಪಬ್ಲಿಕ್ ಶಾಲೆ. ಹಾನುಬಾಳು.ದಿನಾಂಕ:05:07:2024 ರಂದು ಪ್ರೌಡಶಾಲಾ ವಠಾರದಲ್ಲಿ, 2024 ರಿಂದ 2027 ರ ವರೆಗಿನ ಶಾಲಾ ಎಸ್,ಡಿ,ಎಂ,ಸಿ ಯ ನೂತನ ಸಮಿತಿಯನ್ನು ಪೋಷಕರ…