Month: August 2024

ಹಾಸನ ನಗರಸಭೆ ಅಧ್ಯಕ್ಷರಾಗಿ ಚಂದ್ರೇಗೌಡ, ಉಪಾಧ್ಯಕ್ಷರಾಗಿ ಲತಾದೇವಿ ಆಯ್ಕೆ: ಮೇಲುಗೈ ಸಾಧಿಸಿದ ಶಾಸಕ ಸ್ವರೂಪ್

ಹಾಸನ: ಹಾಸನ ನಗರ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಶಾಸಕ ಎಚ್.ಪಿ. ಸ್ವರೂಪ್ ತಮ್ಮ ಆಪ್ತರಿಗೆ ಗಾದಿ ಕೊಡಿಸುವ ಮೂಲಕ ತಮ್ಮ ನಾಯಕತ್ವದ…

ಹೆತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಐದು ದಿನಗಳಿಂದ ವಿದ್ಯುತ್ ವ್ಯತ್ಯಯ. ವಿದ್ಯಾರ್ಥಿಗಳ ಪರದಾಟ, ಪೋಷಕರ ಆಕ್ರೋಶ

ಸಕಲೇಶಪುರ:- ತಾಲ್ಲೂಕಿನ ಹೆತ್ತೂರಿನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಳೆದ ಐದು ದಿನಗಳಿಂದ ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಜೋರು…

ಬೇಲೂರು ತಾಲ್ಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಬೇಲೂರು : ಮಹಾನ್ ಪುರುಷರ ಸಂದೇಶಗಳನ್ನು ನಾಡಿ ಜನಮನಕ್ಕೆ ತಲುಪಬೇಕು ಎಂಬ ಕಾರಣದಿಂದಲೇ ಸರ್ಕಾರ ಹತ್ತಾರು ಜಯಂತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕೇವಲ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರೆ…

ಬಿಕ್ಕೋಡು ಬಳಿಯ ಸುರಕೋಡ್ ಎಸ್ಟೇಟ್ ನಲ್ಲಿ ಕಾಡಾನೆಗಳ ದಾಳಿ

ಬೇಲೂರು : ತಾಲೂಕು ಬಿಕ್ಕೋಡು ಬಳಿಯ ಸುರಕೋಡ್ ಎಸ್ಟೇಟ್ ನ ಬಿಪಿ ಪ್ರಕಾಶ್ ಮತ್ತು ಬಿಪಿ ಚೇತನ್ ರವರ ಕಾಫಿ ತೋಟದಲ್ಲಿ ಕಳೆದ ಎರಡು ಮೂರು ದಿನದಿಂದ…

ಹಾನುಬಾಳುವಿನಲ್ಲಿ 170 ನೇ ನಾರಾಯಣ ಗುರು ಜಯಂತಿಯನ್ನು ಅದ್ದೂರಿಯಿಂದ ಆಚರಿಸಲಾಯಿತು

ಸಕಲೇಶಪುರ : 170 ನೇ ನಾರಾಯಣ ಗುರು ಜಯಂತಿಯನ್ನು ತಾಲೂಕಿನ ಹಾನುಬಾಳುವಿನಲ್ಲಿ ಬಹಳ ಅದ್ದೂರಿಯಿಂದ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ…

ಬಡವರಿಗೆ ಕೈಗೆ ಎಟುಕುವ ಬೆಲೆಗೆ ಔಷಧಿ ಮತ್ತು ಮಾತ್ರೆಗಳು ಇದೀಗ ನಿಮ್ಮ ಸಕಲೇಶಪುರದಲ್ಲಿ ಲಭ್ಯ..ಪ್ರಧಾನ ಮಂತ್ರಿ ಭಾರತೀಯ ಜನ ಔಷದಿ ಕೇಂದ್ರ, TAPCMS ಬಿಲ್ಡಿಂಗ್, ಎಸ್. ಪಿ. ರಸ್ತೆ, ಸಕಲೇಶಪುರ

ಸಕಲೇಶಪುರ : ನಗರದ ಎಸ್. ಪಿ ರಸ್ತೆಯಲ್ಲಿ ಇದೀಗ ನೂತನವಾಗಿ ಪ್ರಾರಂಭವಾಗಿದೆ ಭಾರತೀಯ ಜನ ಔಷಧಿ ಕೇಂದ್ರ ಭಾರತೀಯ ಜನ ಔಷದಿ ಕೇಂದ್ರದಲ್ಲಿ ಬಡವರಿಗೆ ಕೈಗೆ ಎಟುಕುವ…

ಹೆತ್ತೂರು ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮ

ಸಕಲೇಶಪುರ : ಹೆತ್ತೂರು ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಇದರ ಅಧ್ಯಕ್ಷತೆಯನ್ನು ಹೆತ್ತೂರು ಗ್ರಾಮಪಂಚಾಯಿತ್ತಿ ಅಧ್ಯಕ್ಷರು ಅದ ಹಳ್ಳಿಬಯಲು ನಾಗರಾಜು…

ಬೇಲೂರು : ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸರ್ಕಾರಿ ಜಾಗವನ್ನು ಸಂತೆ ನಡೆಯುವ ಸ್ಥಳವನ್ನು ಕೆಲವರಿಗೆ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಕಳ್ಳೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಹಕೀಮ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು

ಬೇಲೂರು : ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಹಕೀಮ್ ಕಳ್ಳೆರಿ ಗ್ರಾಮ ಪಂಚಾಯತಿ…

ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ , ಬಾಗೆ ಸರ್ಕಲ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಅಪಘಾತ..ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಕೊಟ್ಟು ಸಂಪೂರ್ಣವಾಗಿ ಸರಿಪಡಿಸಬೇಕು : ನಾಗೇಂದ್ರ ಹೊಸಕೊಪ್ಪಲು

ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ , ಬಾಗೆ ಸರ್ಕಲ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಅಪಘಾತ , ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದ್ದು ರಸ್ತೆ…

ನಿಧನ ವಾರ್ತೆ : ಇದೇ ವರ್ಷದ ಮೇ ತಿಂಗಳಲ್ಲಿ ರಕ್ಷಿದಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದ, ತೋಟಪ್ಪ ಶೆಟ್ಟಿ ಅವರು ಇಂದು ಹೃದಯಾಘಾತದಿಂದ ನಿಧನ

ಸಕಲೇಶಪುರ : ತೋಟಪ್ಪ ಶೆಟ್ಟಿ ಅವರು ಮೂಲತಃ ಆಲೂರು ತಾಲ್ಲೂಕಿನ ಅಬ್ಬನದಲ್ಲಿ ಜನಿಸಿ.ಬಾಳ್ಳುಪೇಟೆಯ ಸಿದ್ದಣ್ಣಯ್ಯ ಫ್ರೌಢ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಪೂರೈಸಿ ಶಿಕ್ಷಕ ವೃತ್ತಿಗೆ ಸೇರಿದ್ದರು.. ಈ…