ಹಾಸನ ಶ್ರೀ ಜವನಹಳ್ಳಿ ಮಠದ ತ್ರೀಮೂರ್ತಿ ಗದ್ದುಗೆಗಳಿಗೆ ಇಂದು ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿರವರ ಸಾನಿಧ್ಯದಲ್ಲಿ ರುದ್ರಾಭಿಷೇಕ ಪೂಜೆ ನೆರವೇರಿತು.
ಹಾಸನ : ಶ್ರೀ ಜವನಹಳ್ಳಿ ಮಠದ ತ್ರೀಮೂರ್ತಿ ಗದ್ದುಗೆಗಳಿಗೆ ರುದ್ರಭೀಷೇಕ ಪೂಜೆ ದಿನಾಂಕ 20-7-2025 ರಂದು ಬೆಳಿಗ್ಗೆ ನಡೆಯಿತು. ಲಿಂಗ್ಯಕ್ಯ ಶ್ರೀ ದೊಡ್ಡ ಶಾಂತವೀರ ಶಿವಯೋಗಿಗಳು,1916 ಲಿಂಗ್ಯಕ್ಯ…
