ಬ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ

ಬ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹಹಿರಿಸಮುದ್ರ ಹಳ್ಳಿಯಲ್ಲಿ ತಂಗಿರುವ ಅಂತಿಮ ವರ್ಷದ RAWEP ಕೃಷಿ ವಿಧ್ಯಾರ್ಥಿಗಳು ಗ್ರಾಮಸ್ಥರನ್ನು ಒಗ್ಗೂಡಿಸಿ ಬ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಪ್ರತಿಜ್ಞೆಯನ್ನು…

ಹಾಸನ : ಹಾಸನದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಮನೆ ದಾಳಿ ನಡೆಸಿದ ಲೋಕಾಯುಕ್ತರು ನಾರಾಯಣ.ಎಚ್.ಇ. ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಹಾಸನ ಹೊರವಲಯದ ಬೊಮ್ಮನಾಯಕನಹಳ್ಳಿರುವ ನಾರಾಯಣ ನಿವಾಸ ಹಾಗೂ ಗೊರೂರಿನಲ್ಲಿರುವ…

ಯಶಸ್ವಿಗೊಂಡ ಹಾಸನದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ, ಕುಂಬಾಭಿಷೇಕ..

ಹಾಸನ : ನಗರದ ನಗರ ಬಸ್ ನಿಲ್ದಾಣ ಹಿಂಬಾಗ ರಸ್ತೆ ಬಳಿ ಇರುವ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವರ ರಥೋತ್ಸವ ಮತ್ತು ಕುಂಭಾಭಿಷೇಕ ಮಹಾಪೂಜೆಯು ಭಾನುವಾರ…

ಪುನೀತ್ ರಾಜಕುಮಾರ್ ( ಅಪ್ಪು ) ಅವರ 2ನೇ ವರ್ಷದ ಸ್ಮರಣೆಗೆ ರುಚಿಕರ ಬಿರಿಯಾನಿ ಬೋಜನ..!

ಹಾಸನ: ನಗರದ ಆರ್.ಸಿ. ರಸ್ತೆ, ರಂಗೋಲಿ ಹಳ್ಳದ ಬಳಿ ಇಲ್ಲಿನ ಸ್ಥಳಿಯ ನಿವಾಸಿಗಳು, ಆಟೋ ಚಾಲಕರು, ಅಂಗಡಿ ಮಾಲೀಕರು ಎಲ್ಲಾ ಸೇರಿ ಕನ್ನಡ ಕಣ್ಮಣಿ ಪುನೀತ್ ರಾಜಕುಮಾರ್…

ಹಾಸನ : ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್.ಎಸ್.ಎಸ್.) ನಗರ ಘಟಕ ವತಿಯಿಂದ ವಿಜಯದಶಮಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥ ಸಂಚಲನ ಕಾರ್ಯಕ್ರಮ

ಹಾಸನ: ದೌರ್ಬಲ್ಯವೇ ಮರಣ, ಶಕ್ತಿಯೇ ಜೀವನ. ಈ ಭೂಮಿಯಲ್ಲಿ ಬದುಕಬೇಕೆಂದರೇ ಶಕ್ತಿ ಇರಲೇಬೇಕು. ಅಂತಹ ಶಕ್ತಿ ತುಂಬುವ ಕೆಲಸ ಮಾಬೇಕಾಗಿದ್ದು, ವ್ಯಕ್ತಿ ನಿರ್ಮಾಣದಿಂದ ಮಾತ್ರ ರಾಷ್ಟ್ರ ನಿರ್ಮಾಣ…

ಹಾಸನಾಂಬದೇವಿ ಜಾತ್ರಾ ಮಹೋತ್ಸವಕ್ಕೆ ಗೃಹರಕ್ಷಕರು ಸೇರಿ 1200 ಸಿಬ್ಬಂದಿ ನಿಯೋಜನೆ.

ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾನೂನು, ಸುವ್ಯವಸ್ಥೆ ಪಾಲಿಸಲು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದಕ್ಷಿಣ ವಲಯ ಐಜಿಪಿ ಎಂ.ಬಿ. ಬೋರಲಿಂಗಯ್ಯ ತಿಳಿಸಿದರು. ನಗರದ…

ಕೇರಳದ ಸಭಾಭವನದಲ್ಲಿ ಅನುಮಾನಸ್ಪದ ಸರಣಿ ಸ್ಪೋಟ, ಒಂದು ಸಾವು 20 ಕ್ಕೂ ಅಧಿಕ ಜನರಿಗೆ ಗಾಯ.

ಕೇರಳದ ಎರ್ನಾಕುಲಂ ಕಲಮಸ್ಸೆರಿಯ ಕ್ರಿಶ್ಚಿಯನ್‌ ಗ್ರೂಪ್‌ ಕನ್ವೆನ್ಷನ್‌ ಕೇಂದ್ರದಲ್ಲಿ ಅನುಮಾನಸ್ಪದ ಸ್ಪೋಟವೊಂದು ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು…

ಭಾರತೀಯ ಕಾಫಿ ಮಂಡಳಿಯ ನೂತನ ಅಧ್ಯಕ್ಷರಾದ ಎಂ ಜೆ ದಿನೇಶ್ ದೇವರುಂದ ಅವರಿಗೆ ದೇವಾಲದಕೆರೆ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು

ಸಕಲೇಶಪುರ : ಇಂದು ಭಾರತೀಯ ಕಾಫಿ ಮಂಡಳಿಯ ನೂತನ ಅಧ್ಯಕ್ಷರಾದ ಭಾರತೀಯ ಜನತಾ ಪಾರ್ಟಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು , ಕೃಷಿಕ ಪತ್ರಿಕೆಯ ಸಂಪಾದಕರು…

ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವಲ್ಲಿ ವಿಳಂಬ, ಡಿ ಸಿ ಕಚೇರಿ ವಾಹನ ಜಪ್ತಿ.

ಯಗಚಿ ನಾಲೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಹಿನ್ನೆಲೆ ಕೋರ್ಟ್ ಆದೇಶದಂತೆ ಶುಕ್ರವಾರ ಜಿಲ್ಲಾಡಳಿತಕ್ಕೆ ಸೇರಿದ ವಾಹನವನ್ನು ಜಪ್ತಿ ಮಾಡಲಾಯಿತು. ತಾಲ್ಲೂಕಿನ ಕಟ್ಟಾಯ ಹೋಬಳಿ ಡೋರನ…