ಗಾಂದಿ ಜಯಂತಿ ದಿನ ಒಂದು ಗಂಟೆ ಶ್ರಮದಾನ ಮಾಡಿ, ದೇಶದ ಜನತೆಗೆ ಪ್ರಧಾನಿ ಮೋದಿ ಕರೆ.

ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.…

ರಸ್ತೆಯಲ್ಲೇ ಕೆಟ್ಟುನಿಂತ KSRTC ಬಸ್, ಪ್ರಯಾಣಿಕರ ಪರದಾಟ.

ಸಕಲೇಶಪುರ : ತಾಲ್ಲೂಕಿನ ಮೂಡಿಗೆರೆ ಮಾರ್ಗವಾಗಿ ಸಂಚರಿಸುವ ಎರಡು ಬಸ್ಸುಗಳು, ಕೆಟ್ಟುನಿಂತ ಘಟನೆ ಹಾನುಬಾಳು ಹೋಬಳಿಯ ರಕ್ಷೀದಿ ಹಾಗೂ ಹಾನುಬಾಳು ಸಮೀಪ ನಡೆದಿದೆ. ಬಸ್ ಕೆಟ್ಟುನಿಂತ ಪರಿಣಾಮ…

ದಿನಾಂಕ 26-9-2023 ರ ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ನಿಗದಿಯಾಗಿದ್ದ ಎಸ್ಸಿ / ಎಸ್ಟಿ ಸಭೆಯ ಸಮಯ ಮದ್ಯಾಹ್ನ 2 ಘಂಟೆಗೆ ನಿಗದಿಯಾಗಿದೆ.ಆನಂದ್ ಮೂರ್ತಿ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ.

ಸಕಲೇಶಪುರ -ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರ ಉಪಸ್ಥಿತಿಯಲ್ಲಿ ಹಾಗೂ ತಹಶೀಲ್ದಾರ್ ಸಕಲೇಶಪುರ ತಾಲ್ಲೂಕು ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಕಲೇಶಪುರ ತಾಲ್ಲೂಕು ಮಟ್ಟದ ಪರಿಶಿಷ್ಟ…

ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್ ‌.ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ.

ಕರ್ನಾಟಕ : ನಾವು ಅಖಂಡ ಕರ್ನಾಟಕ ಬಂದ್ ಕರೆದಿರುವ ಉದ್ದೇಶ ಕಾವೇರಿ ಕಿಚ್ಚು ದೆಹಲಿಗೆ ಗೊತ್ತಾಗಬೇಕು. ರಾಜ್ಯ ಸರ್ಕಾರಕ್ಕೆ ಗೊತ್ತಾಗಬೇಕು. ನಾವು ಹುಡುಗಾಟಕ್ಕಾಗಿ ಬಂದ್ ಮಾಡುತ್ತಿಲ್ಲ. ಸೆಪ್ಟೆಂಬರ್.29ರ…

ವಿಜ್ರಂಭಣೆಯಿಂದ ನೆಡೆಯುತ್ತಿರುವ ಹೆತ್ತೂರು ಕೂಡುರಸ್ತೆಯ ಶ್ರೀ ವಿದ್ಯಾ ಗಣಪತಿಯ ವಿಸರ್ಜನಾ ಮೆರವಣಿಗೆ..

ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಕೂಡುರಸ್ತೆಯ ಶ್ರೀ ವಿದ್ಯಾ ಗಣಪತಿಯ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿದ್ದು ಈ ವಿಸರ್ಜನಾ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ವಿಘ್ನೇಶ್ವರನ ಕೃಪೆಗೆ…

ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಯುವ ಸೇನೆ ಬೆಳಗೋಡು ಹೋಬಳಿ ಘಟಕದ ವತಿಯಿಂದ ಪ್ರಸಾದ ವಿನಿಯೋಗ.

ಸಕಲೇಶಪುರ : ಇಂದು ತಾಲ್ಲೂಕಿನ ಬೆಳಗೊಡು ಹೋಬಳಿ ರಾಟೆಮನೆ ಗುಲಗಳಲೆಯ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು. ವೀರಶೈವ ಲಿಂಗಾಯತ ಯುವ ಸೇನೆ ಬೆಳಗೂಡು ಹೋಬಳಿಯ ವತಿಯಿಂದ ಪ್ರಸಾದ…

ಆಲೂರು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(TAPMS ) ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾವನೂರು ಮೋಹನ್ ರವರಿಗೆ ಜಯ

ಆಲೂರು : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(TAPMS ) ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾವನೂರು ಮೋಹನ್ ರವರು ಗೆಲುವು ಸಾಧಿಸಿರುತ್ತಾರೆ. ಈ ಸಂದರ್ಭದಲ್ಲಿ…

ನಾರ್ವೆ ಶ್ರೀ ವಿದ್ಯಾ ಗಣಪತಿ ವಿಸರ್ಜನಾ ಕಾರ್ಯಕ್ರಮ.

ಅರೇಹಳ್ಳಿ: ಹೋಬಳಿಯ ನಾರ್ವೆ ಗ್ರಾಮದಲ್ಲಿ ವಿನಾಯಕ ಯುವಕ ಸಂಘದ ವತಿಯಿಂದ ಅದ್ದೂರಿ ಶ್ರೀ ವಿದ್ಯಾ ಗಣಪತಿ ವಿಸರ್ಜನ ಮೆರವಣಿಗೆ ಕಾರ್ಯಕ್ರಮ ನೆಡೆಯಿತು. ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ದ್ವಿಪಾಲಂಕಾರ…

ಮಾಜಿ ಪುರಸಭೆ ಉಪಾದ್ಯಕ್ಷೆ ಜರೀನಾ ಇನ್ನಿಲ್ಲ.

ಸಕಲೇಶಪುರ : ಅನಾರೋಗ್ಯದಿಂದ ಬಳಲುತ್ತಿದ್ದ ವೃತ್ತಿಯಲ್ಲಿ ಶುಶ್ರೂಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜರೀನಾ ಅವರು ,ನಂತರ 7 ನೇ ವಾರ್ಡಿನಿಂದ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿ ಪುರಸಭೆ ಹಾಲಿ…