ಎಚ್ಚರಿಕೆ! ಈ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿವೆ
ಕಾಡಾನೆಗಳು–ಅಕೇಶಿಯ ನಡುತೋಪು ಹಾಚಗೋಡನಹಳ್ಳಿಕಾಡಾನೆಗಳು–ನಂದಿ ಎಸ್ಟೇಟ್ ಕೊಲ್ಲಳ್ಳಿ ಹಾಗೂಸನ್ವಾಲೆ ಎಸ್ಟೇಟ್ ಮಠಸಾಗರ ಕಾಡಾನೆಯೊಂದು –ಕಲ್ಲಾರೆ ಫಾರೆಸ್ಟ್ ಕಿರುಹುಣಸೆ &ವಡೂರು ಕಾಡಾನೆಗಳು–ಬಿಕ್ಕೋಡು ಎಸ್ಟೇಟ್ ಬಿಕ್ಕೋಡು ಕಾಡಾನೆಗಳು–ಮಾಗಡಿ ಎಸ್ಟೇಟ್ ಕಿರೇಹಳ್ಳಿ ಕಾಡಾನೆಗಳು–ಸುಳ್ಳಕ್ಕಿ…
ಇಂಡಿಯಾ ಬದಲು ಭಾರತ.. ವಿವಾದದಲ್ಲಿ ಅಚ್ಚರಿ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿ ನಡೆ
ಇಂಡಿಯಾ ಭಾರತವಾಗಿ ಬದಲಾಗುತ್ತೆ ಅಂತ ಹೊತ್ತಿಕೊಂಡಿರೋ ಚರ್ಚೆಯ ಕಿಡಿಗೆ ಪ್ರಧಾನಿ ಮೋದಿ ಮತ್ತಷ್ಟು ಇಂಬು ಕೊಟ್ಟಿದ್ದಾರೆ. ಇಂಡೋನೇಷ್ಯಾದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮೋದಿ ಮಾಡಿದ ಭಾಷಣ ಇಂಡಿಯಾ…
ಜಿಲ್ಲಾಮಟ್ಟದ ಕ್ರೀಡೆಯಲ್ಲಿ ಪ್ರತಿನಿಧಿಸಲಿರುವ ಸಕಲೇಶಪುರ ಪಯೋನೀರ್ ಪಬ್ಲಿಕ್ ಸ್ಕೂಲ್ ಮೊಹಮ್ಮದ್ ಸಯೀದ್.
ಸಕಲೇಶಪುರ :- ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಯೋನೀರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತಮ್ಮ ಗೆಲುವಿನೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ. ಇಂದು ನೆಡೆದ ತಾಲ್ಲೂಕು…
ಉದಯನಿಧಿ, ರಾಜಾ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸುವಂತೆ ಸುಪ್ರೀಂಗೆ ಅರ್ಜಿ
ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಸಂಸದ ರಾಜಾ ವಿರುದ್ಧ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ…
ಸಾಗರದಂತೆ ಹೋರಾಟ ಮನೋಭಾವ ಇರುವ ಈ ರನ್ನ ಮಲೆನಾಡಿನ ಸಾಗರ್ ಜಾನೇಕೆರೆ ಎಂಬ ಚಿನ್ನ… ಯುನುಸ್ ಸಕಲೇಶಪುರ ಅಧ್ಯಕ್ಷರು ನಿವೇಶನ ರಹಿತರ ಹೋರಾಟ ಸಮಿತಿ
ಸಕಲೇಶಪುರ : ಹುಟ್ಟು ಹೋರಾಟಗಾರ, ಅಪ್ರತಿಮ ಹೃದಯ ವೈಶಾಲ್ಯತೆ ಇರುವ ಯುವ ನಾಯಕ ಸಮಾಜದಲ್ಲಿ ಯಾವುದೇ ರೀತಿಯ ತೊಂದರೆ ಆದಾಗಲೂ ತಕ್ಷಣ ಸ್ಥಳಕ್ಕೆ ಆಗಮಿಸಿ ಹೊರಾಟದ ಹಾದಿಯ…
ಸಕಲೇಶಪುರ : ಕಾಡಾನೆಗಳು ವಾರ್ಡ್ 1 ಹೇಮಾತಿನಗರದ ಸುತ್ತ ಸಂಚರಿಸುತ್ತಿವೆ ಎಚ್ಚರಿಕೆ.
ಸಕಲೇಶಪುರ.ನಗರದ ಒಂದನೇ ವಾರ್ಡ್ ಬಾಳೆಗದ್ದೆಯಲ್ಲಿ ಸಂಜೆ 6ಗಂಟೆಗೆ ಕಾಡಾನೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದು ಹೇಮಾವತಿನಗರದ ಜನರು ಎಚ್ಚರಿಕೆ ಯಿಂದ ಇರಬೇಕಾಗಿ ಕೋರಲಾಗಿದೆ. ನಿನ್ನೆ ರಾತ್ರಿ 12-30ರ ಸಮಯದಲ್ಲಿ ಹೊರ…
ಅನುಗ್ರಹ ಅಕಾಡೆಮಿ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ.
ಸಕಲೇಶಪುರ .ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ವಿ ಹಳ್ಳಿಯ ಅನುಗ್ರಹ ಅಕಾಡೆಮಿ( ಶ್ರೀ ಮಲ್ಲೇಶ್ವರ ವಿದ್ಯಾ ಸಂಸ್ಥೆ ) ಶಾಲೆಯಲ್ಲಿ ಕೃಷ್ಣ…
ಶುಕ್ರವಾರಸಂತೆ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ.
ಸಕಲೇಶಪುರ : ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ಶುಕ್ರವಾರಸಂತೆ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ…
ಕ್ರೀಡಾಕೂಟಕ್ಕೆ ಆಯ್ಕೆಯಾದ ಹಾನುಬಾಳು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಟೀ ಶರ್ಟ್ ಕೊಡುಗೆಯಾಗಿ ನೀಡಿದ 2011-2012ನೇ ಸಾಲಿನ ವಿದ್ಯಾರ್ಥಿಗಳು.
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಪ್ರಾಥಮಿಕ ಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ 2011-2012ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಾದ,ನವೀನ್, ಹರೀಶ್,ಸಚಿನ್, ಸುಮಂತ್,ವಿನೋದ್, ರಘು,ರವಿ ಇವರ ತಂಡ ತಮ್ಮ ಸ್ವಂತ…
ಸಕಲೇಶಪುರ ನಗರದ ಬಾಳೆಗದ್ದೆ – ಹೇಮಾವತಿನಗರ ರಸ್ತೆಯಲ್ಲಿ ಕಾಡಾನೆ ಓಡಾಟ…..
ಸಕಲೇಶಪುರ : ನಗರದ ಒಂದನೇ ವಾರ್ಡ್ ಬಾಳೆಗದ್ದೆ – ಹೇಮಾವತಿ ನಗರ ರಸ್ತೆಯಲ್ಲಿ ಬುಧವಾರ ರಾತ್ರಿ 12-30 ಕ್ಕೆ ಕಾಡಾನೆ ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯ ಅಲ್ಲಿನ ನಿವಾಸಿಗಳ…
