ಚಂಗಡಹಳ್ಳಿ ಗ್ರಾಮಪಂಚಾಯಿತಿ ನೂತನ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಕಾಮನಹಳ್ಳಿ ತೀರ್ಥನಂದ(ಕೀರ್ತಿ )

ಸಕಲೇಶಪುರ : ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮಪಂಚಾಯಿತಿಯ ನೂತನ ಬೆಳೆಗಾರರ ಸಂಘವನ್ನು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರದ ಕೆ.ಏನ್ ಕ್ಯಾನಹಳ್ಳಿ ಸುಬ್ರಮಣ್ಯ ಉದ್ಘಾಟನೆ ಮಾಡಿದರು. ಚಂಗಡಹಳ್ಳಿ…

ಅರಣ್ಯಾಧಿಕಾರಿ ಗಳ ಮೇಲೆ ಕೇಸ್ ದಾಖಲಾಗಿರುವುದು ಶ್ಲಾಘನೀಯ.ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ.

ದಿನಾಂಕ 31/08/2023 ರಂದು ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ್ ರವರು ಮೃತರಾದರು ಇದನ್ನು ಪ್ರಶ್ನಿಸಿ ಅವರ ಮಗ ಅಧಿಕಾರಿಗಳ ವಿರುಧ್ದ ದೂರು ದಾಖಲಿಸಿದ್ದರು. ಇದನ್ನು ಗಣನೆಗೆ…

ಎಚ್ಚರಿಕೆ! ಈ ಭಾಗದಲ್ಲಿ ಕಾಡನೆಗಳು ಸಂಚರಿಸುತ್ತಿವೆ

ಕಾಡಾನೆಗಳು–ಕಸ್ತೂರಿ ಹನಾಲ್ ವಾಟೆಪುರ ವಾಟೆಪುರ ಕಾಡಾನೆಗಳು–ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು ಕಾಡಾನೆಗಳು–ದೊಡ್ಡ ಬಂಗಲ್ಲೊ ಎಸ್ಟೇಟ್ ನಂಜೇಶ್ ಕಾಡು ಹಾಗೂ ಜೈಮಾತಾ ಎಸ್ಟೇಟ್ ಮಳಲಿ ಕಾಡಾನೆಗಳು–ಸನ್ವಾಲೆ ಎಸ್ಟೇಟ್ ಮಠಸಾಗರ…

ಇಂದು ಇಸ್ರೋದಿಂದ ‌ಸೂರ್ಯಯೂನ, ಆದಿತ್ಯ ಎಲ್ -1 ಉಡಾವಣೆ.ವಿಶ್ವದ ಚಿತ್ತ ಭಾರತದತ್ತ.

ಚಂದ್ರಯಾನ-3 ಯಶಸ್ಸಿನ ಬಳಿಕ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದ್ದು, ಇಂದು ಬೆಳಗ್ಗೆ 11.50ಕ್ಕೆ ಸೂರ್ಯಯಾನ ಆದಿತ್ಯ ಎಲ್-1 ಉಡಾವಣೆಗೆ ಸಜ್ಜಾಗಿದೆ.ವಿಶ್ವದ…

ಪಾಳ್ಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ.ಕಾರ್ಯಕ್ರಮದಲ್ಲಿ ಭಾಗವಹಿಸಿದ ರಘು ಪಾಳ್ಯ ಕರೆವೇ ಜಿಲ್ಲಾ ಕಾರ್ಯದರ್ಶಿ.

ಆಲೂರು.ತಾಲ್ಲೂಕಿನ ಪಾಳ್ಯದಲ್ಲಿ ಸರ್ಕಾರಿ ಹಿರಿಯ ಹಾಗೂ ಪ್ರಾಥಮಿಕ ಶಾಲೆಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಘು ಪಾಳ್ಯ…

ಕಾಡಾನೆ ದಾಳಿಯಿಂದ ಮೃತಪಟ್ಟಂತಹ ಶಾರ್ಪ್ ಶೂಟರ್ ವೆಂಕಟೇಶ್ ರವರ ಅಂತಿಮ ದರ್ಶನವನ್ನ ಪಡೆದ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಹಾಗೂ ಅದ್ಯಕ್ಷ ಬೈರಮುಡಿ ಚಂದ್ರು.

ಕಾಡಾನೆ ಭೀಮನ ದಾಳಿಯಿಂದ ಮೃತಪಟ್ಟ ಶಾರ್ಪ್ ಶೂಟರ್ ವೆಂಕಟೇಶ್ ಅವರ ಅಂತಿ ದರ್ಶನವನ್ನು ಸಕಲೇಶಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಮರಳಿ ಮೋಹನ್ ಹಾಗೂ ತಾಲೂಕು ಬ್ಲಾಕ್…

ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವ ರದ್ದುಗೊಳಿಸಿದ ಹೈಕೋರ್ಟ್.

ಹಾಸನ : ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ಇಂದು ಹೈಕೋರ್ಟ್ ರದ್ದುಗೊಳಿಸಿದ್ದು 2019 ಲೋಕಸಭಾ ಚುನಾವಣೆಯ ವೇಳೆ ತಪ್ಪು ಮಾಹಿತಿ ನೀಡಿದ್ದರು ಎಂಬ…

ಕೆಳಗಳಲೆ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ…

ಸಕಲೇಶಪುರ : ಕೆಲಗಳಲೆ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಕೆಲಗಳಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಬಿರಡಹಳ್ಳಿ ಗ್ರಾ ಪಂ ಅಧ್ಯಕ್ಷರಾದ ಶ್ರೀ…

ಜಿಲ್ಲಾ ಮಟ್ಟದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ದರ್ಶನ ಸ್ಪರ್ಧೆಯಲ್ಲಿ ಸಕಲೇಶಪುರದ ರೋಟರಿ ಆಂಗ್ಲ ಶಾಲೆಗೆ 3 ನೇ ಸ್ಥಾನ

ಸಕಲೇಶಪುರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗ ಹಾಸನ ಇವರ ವತಿಯಿಂದ 2023 ನೇ…

ವಳಲಹಳ್ಳಿ ಹಿರಿಯೂರು ಕೂಡಿಗೆಯಲ್ಲಿ ನೂತನ ತೇಜು ಕ್ಲಾತ್ ಸೆಂಟರ್ ಬಟ್ಟೆ ಅಂಗಡಿಯ ಉದ್ಘಾಟನೆ ಮಾಡಿದ ಶಾಸಕರಾದ ಸಿಮೆಂಟ್ .

ಸಕಲೇಶಪುರ. ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯಲ್ಲಿ ನಾಗೇಶ್ ಕೆರೆಮನೆ ಅವರ ಶ್ರೀ ಮಂಜುನಾಥಸ್ವಾಮಿ ಕಾಂಪ್ಲೆಕ್ಸ್(ಹಳೆಯ ಕ್ಲಬ್ ಬಿಲ್ಡಿಂಗ್ )ನ ಕಟ್ಟಡಡಲ್ಲಿ ನೂತನ…