ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ವರ್ಗಾವಣೆ.
ಸಕಲೇಶಪುರ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಳೆದ ಹಲವು ತಿಂಗಳುಗಳಿಂದ ಸೇವೆ ಸಲ್ಲಿಸುತ್ತಿದ್ದ ಅನ್ಮೋಲ್ ಜೈನ್ ಅವರು ವರ್ಗಾವಣೆಗೊಂಡಿದ್ದು ಕೋಲಾರದ ಡಾ. ಶೃತಿ ಅವರು ನೂತನ ಉಪವಿಭಾಗಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.
👉👉👉 ಆಲೂರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಬ್ಬಶೆಟ್ಟಿ ನಿಧನ…👉👉👉 ಮೃತರಿಗೆ ಸಂತಾಪ ಸೂಚಿಸಿದ ಕರಾವೇ ರಘು ಪಾಳ್ಯ, ಆಲೂರು ತಾಲ್ಲೂಕು ಕರಾವೇ ಅಧ್ಯಕ್ಷ ನಟರಾಜ್.
ಆಲೂರು.ಆಲೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗೋಪಾಲ ಕೃಷ್ಣ ರವರ ತಂದೆಯಾವಾರಾದ ಶ್ರೀಯುತ ಸುಬ್ಬಶೆಟ್ಟಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಜನಮನ್ನೆಣೆ ಗಳುಹಿಸಿದಂತವರು ಇಂದು ದೈವಾದೀನರಾಗಿದ್ದಾರೆ…
ವಳಲಹಳ್ಳಿ ಗ್ರಾಮ ಪಂಚಾಯಿತಿಗೆ ಒಂದು ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿಕೊಡುವಂತೆ ಮನವಿ ಮಾಡಿದ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಸ್ಥರು.
ಸಕಲೇಶಪುರ : ತಾಲ್ಲೂಕಿನ ಹೆತ್ತೂರಿನಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಳಲಹಳ್ಳಿ ಗ್ರಾಮ ಪಂಚಾಯಿತಿಯಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದ್ದು ಈ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ…
ಚಿಕ್ಕಮಗಳೂರು ದೇವಿರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್… ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್, ರೀಲ್ಸ್ ಗೆ ಇಲ್ಲಾ ಅವಕಾಶ.
ಚಿಕ್ಕಮಗಳೂರು : ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಆದೇಶ ಜಾರಿ ಮಾಡಲಾಗಿದೆ. ಸಾಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಲು ಸೂಚನೆ ನೀಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಈ ಬ್ಗಗೆ ಸೂಚನೆಯನ್ನು…
ಹೊಸ ರೂಪಾಂತರದಲ್ಲಿ ಮತ್ತೆ ಎಂಟ್ರಿ ಕೊಟ್ಟ ಕೊರೊನಾ…..EC 5.1 ಬಗ್ಗೆ WHO ಎಚ್ಚರಿಕೆ.
ಜನರ ನೆಮ್ಮದಿ ಕಸಿದ ಮಹಾಮಾರಿ ಕೊರೊನಾ ಹೊಸ ವೇಷದಲ್ಲಿ ಎಂಟ್ರಿ ಕೊಟ್ಟಿದ್ದು, ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಹೌದು, ಕೊರೊನಾ ಮಹಾಮಾರಿ ಹೊಸ ರೂಪಾಂತರದಲ್ಲಿ ಮತ್ತೆ…
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಎರಡನೇ ಬಾರಿಗೆ ಪರೀಕ್ಷೆ ಬರೆಯಲು ಅವಕಾಶ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2023ನೇ ಸೆಪ್ಟೆಂಬರ್ ತಿಂಗಳಲ್ಲಿ ಪೂರಕ ಪರೀಕ್ಷೆಯನ್ನು ಎರಡನೇ ಬಾರಿಗೆ ಬರೆಯಲು ಇಲಾಖೆ ಅವಕಾಶ ಮಾಡಿರುತ್ತದೆ. ಈ ಪರೀಕ್ಷೆಗೆ ದಾಖಲಾಗಲು 10/08/2023ರಂದು…
👉👉👉 ತೇಜಸ್ವಿ ಹತ್ತಿರ ಬೈಕ್ ಮತ್ತು ಲಾರಿ ನಡುವೆ ರಸ್ತೆ ಅಪಘಾತ……. 👉👉👉 ಗಾಯಾಳುಗಳು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ…….
ಸಕಲೇಶಪುರದ ತೇಜಸ್ವಿ ಬಳಿ ಲಾರಿ ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ಸಕಲೇಶಪುರ ನಗರದ ಬಿ ಎಂ ರಸ್ತೆಯಲ್ಲಿ (ತೇಜಸ್ವಿ ಹತ್ತಿರ) ಬೈಕ್ ಹಾಗೂ ಲಾರಿಯ ನಡುವೆ…
ಹಾಸನ ಜಿಲ್ಲೆಯಲ್ಲಿ ಹೆಚ್ಚಿದ ಡೆಂಗ್ಯೂ, ಚಿಕೂನ್ ಗುನ್ಯಾ.ಬಾಲಕ ಬಲಿ….. ಎಚ್ಚರವಿರಲಿ
ಹಾಸನ ಜಿಲ್ಲೆಯಲ್ಲಿ ಡೆಂಗೆ (dengue fever) ಹಾಗೂ ಚಿಕೂನ್ ಗುನ್ಯಾ (chikungunya fever) ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ 85 ಡೆಂಘೆ, 35 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.…
ದೇವರನ್ನೇ ಯಾಮಾರಿಸಲು ಹೊರಟ ಭಕ್ತ.ಹುಂಡಿಗೆ 2000 ನಕಲಿ ನೋಟು.
ಚಿಕ್ಕಮಗಳೂರು ಜಿಲ್ಲೆ ಕಳಸದ ಕಳಸೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 2,000 ರೂ. ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ದೇವಾಲಯಕ್ಕೆ ಬಂದ ಭಕ್ತ ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿ…
👉👉👉 ಕಾಡಾನೆಗಳ ಸಮಸ್ಯೆಯಿಂದ ತೋಟಕ್ಕೆ ಹೋಗುವುದೇ ಕಷ್ಟವಾಗಿದೆ….. 👉👉👉 ಕಾಡಾನೆಗಳನ್ನು ದೂರದ ಕಾಡುಗಳಿಗೆ ಓಡಿಸುವ ಕೆಲಸ ಮಾಡಬೇಕು ಶ್ರೀಕಾಂತ್ ಹೊಸಳ್ಳಿ
ಸಕಲೇಶಪುರ : ಈ ಭಾಗದಲ್ಲಿ ಪ್ರತಿದಿನ ಕಾಡಾನೆಗಳು ಹೆಚ್ಚಾಗುತ್ತಿದ್ದು ನಾವು ತೋಟಗದ್ದೆಗೆ ಹೋಗುವುದು ಕಷ್ಟವಾಗಿದೆ. ಪ್ರತಿ ದಿನ ನಾವು ಹೆದರಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದ್ದು, ಅರಣ್ಯ…
